Airtel

ಸಿಮ್ ಡಿ-ಆಕ್ಟಿವೇಟ್ ಮಾಡಿದ್ದಕ್ಕೆ ದೂರಸಂಪರ್ಕ ಕಂಪೆನಿಗೆ ಒಂದೂವರೆ ಲಕ್ಷ ರು. ದಂಡ
ಗ್ರಾಹಕರೊಬ್ಬರ ಮೊಬೈಲ್ ಸಂಖ್ಯೆಯನ್ನು ಸರಿಯಾದ ಕಾರಣವಿಲ್ಲದೆ ಡಿ-ಆಕ್ಟಿವೇಟ್ ಮಾಡಿದ್ದಕ್ಕೆ ಮತ್ತು ಹಲವು ಬಾರಿ ಮನವಿ ಮಾಡಿದ...

ಎಂಟು ವಲಯಗಳಲ್ಲಿ ಏರ್ ಸೆಲ್ 4ಜಿ ಸ್ಪೆಕ್ಟ್ರಮ್ ಖರೀದಿಸಿದ ಏರ್ ಟೆಲ್
ದೇಶದ ಎಂಟು ಟೆಲಿಕಾಂ ವಲಯಗಳಲ್ಲಿ ಏರ್ ಸೆಲ್ ನ 4ಜಿ ಸ್ಪೆಕ್ಟ್ರಮ್ ಹಕ್ಕುಗಳನ್ನು ಪಡೆದುಕೊಳ್ಳಲು ಭಾರ್ತಿ ಏರ್ ಟೆಲ್ ...

ಏರ್ ಟೆಲ್ ನಿಂದ ವಿಡಿಯೋಕಾನ್ ರೇಡಿಯೋ ಸ್ಪೆಕ್ಟ್ರಂ ಖರೀದಿ
ಏರ್ ಟೆಲ್ ವಿಡಿಯೋಕಾನ್ ನ ರೇಡಿಯೋ ಸ್ಪೆಕ್ಟ್ರಂ ನ್ನು ಖರೀದಿಸಲು ಮುಂದಾಗಿದೆ.

ಫೇಸ್ ಬುಕ್ ಫ್ರೀ ಬೇಸಿಕ್ಸ್, ಏರ್ ಟೆಲ್ ಜೀರೋ ಮೇಲೆ ಹೊಡೆತ ಬೀಳುವ ಟ್ರಾಯ್ ಆದೇಶ
ಡಾಟಾ ಸೇವೆಗಳಿಗೆ ವಿವಿಧ ದರ ನಿಗದಿಪಡಿಸುವುದನ್ನು ನಿಷೇಧಿಸಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ನಿನ್ನೆ ಆದೇಶ...

ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್: ಏರ್ ಟೆಲ್ ನಿಂದ 60 ಸಾವಿರ ಕೋಟಿ ಹೂಡಿಕೆ
ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್ ನೀಡುವುದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಭಾರತಿ ಏರ್ ಟೆಲ್ ಸಂಸ್ಥೆ ತಿಳಿಸಿದೆ.

ಎರಡನೇ ತ್ರೈಮಾಸಿಕ: ಏರ್ ಟೆಲ್ ಸಂಸ್ಥೆ ನಿವ್ವಳ ಲಾಭ ಶೇ.10 ರಷ್ಟು ಏರಿಕೆ
ಅತಿ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿರುವ ಭಾರತಿ ಏರ್ ಟೆಲ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಶೇ.10 ರಷ್ಟು ನಿವ್ವಳ ಲಾಭ ಗಳಿಸಿದೆ.

ಏರ್ ಟೆಲ್ ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರಿಗೂ ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಅನ್ವಯ
ಭಾರತೀಯ ಟೆಲಿಕಾಂ ಸಂಸ್ಥೆ ಭಾರತಿ ಏರ್ ಟೆಲ್ ಸಂಸ್ಥೆ ತನ್ನ ಎಲ್ಲಾ ಪ್ರೀಪೇಯ್ಡ್ ಗ್ರಾಹಕರನ್ನು ಪ್ರತಿ ಸೆಕೆಂಡ್ ಗೆ ಒಂದು ಪೈಸೆ ಕರೆ ದರ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ.

