airspace

'USA ಇದನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತದೆ!': ಫ್ರಾನ್ಸ್ ವಿರುದ್ಧ ಟ್ರಂಪ್ ಆಕ್ರೋಶ
‘ಇರಾನ್‌ನ ಕೊಲೆಗಡುಕ’ನನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ವಿಷಯದಲ್ಲಿ ಫ್ರಾನ್ಸ್ ತುಂಬಾ ಸಹಕಾರಿಯಾಗಿಲ್ಲ! ಅಮೆರಿಕಾ ಇದನ್ನು ಮರೆಯುವುದಿಲ್ಲ! ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.

ಅಪಾಯಕ್ಕೆ ಸಿಲುಕಿದ್ದ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ಮನವಿ ತಿರಸ್ಕರಿಸಿದ ಪಾಕಿಸ್ತಾನ; Video
ಅಮೃತಸರದ ಬಳಿಕ ನಡೆಸುತ್ತಿರುವಾಗ ಅಸ್ಥಿರ ಹವಾಮಾನವನ್ನು ಗಮನಿಸಿದ ಪೈಲಟ್, ಸುರಕ್ಷತಾ ಕಾರಣಗಳಿಗಾಗಿ ತನ್ನ ವಾಯುಸೀಮೆ ಮೂಲಕ ಹಾರಾಟ ನಟಡೆಸಲು ಪಾಕಿಸ್ತಾನಿ ವಾಯು ಸಂಚಾರ ನಿಯಂತ್ರಣ ಸಂಪರ್ಕಿಸಿದರು.

ಕದನ ವಿರಾಮ ಘೋಷಣೆ ಬೆನ್ನಲ್ಲೇ ವಾಯು ಪ್ರದೇಶ ಸಂಚಾರಕ್ಕೆ ಮುಕ್ತ ಎಂದ ಪಾಕಿಸ್ತಾನ!
ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಾಮಾನ್ಯ ವಿಮಾನ ಕಾರ್ಯಾಚರಣೆಗಳಿಗೆ ಲಭ್ಯವಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಇತ್ತೀಚಿನ ವೇಳಾಪಟ್ಟಿಗಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು PAA ಹೇಳಿದೆ.

ರಾಡಾರ್ ಅಸಂಗತತೆ ಪತ್ತೆ, ಮೊಂಟಾನಾ ವಾಯುಪ್ರದೇಶದಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ: ಅಮೆರಿಕ ಮಿಲಿಟರಿ ಸ್ಪಷ್ಟನೆ
ಅಮೆರಿಕಾದ ಮೊಂಟಾನಾ ರಾಜ್ಯದ ಭಾಗದಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಆಗಸದಲ್ಲಿ ಕಂಡುಬಂದ ಅಸಹಜ ವಸ್ತುವಿನ ಬಗ್ಗೆ ತನಿಖೆ ನಡೆಸಲು ಯುದ್ಧ ವಿಮಾನವನ್ನು ಕಳುಹಿಸಲಾಗಿದೆ ಆದರೆ ವಿಮಾನವು ಆಕಾಶದಲ್ಲಿ ಅಸಾಮಾನ್ಯವಾದದ್ದನ್ನು ಏನೂ ಗುರುತಿಸಿಲ್ಲ ಎಂದು ಅಮೆರಿಕ ಮಿಲಿಟರಿ ಹೇಳಿದೆ.

ಸ್ಪೈ ಬಲೂನ್ ವಿವಾದ: ತನ್ನ ವಾಯುಪ್ರದೇಶಕ್ಕೆ ಅಮೇರಿಕಾದಿಂದ ಸ್ಪೈ ಬಲೂನ್ ಬಂದಿತ್ತು- ಚೀನಾ ಆರೋಪ
ಚೀನಾ ಅಮೇರಿಕಾ ವಿರುದ್ಧ ತನ್ನ ವಾಯುಪ್ರದೇಶಕ್ಕೆ ಸ್ಪೈ ಬಲೂನ್ ಕಳಿಸಿರುವ ಗಂಭೀರ ಆರೋಪ ಹೊರಿಸಿದೆ.

ಅಫ್ಘಾನ್ ವಾಯು ಪ್ರದೇಶ ಬಳಕೆ ನಿಲ್ಲಿಸಿದ ದೆಹಲಿ-ಲಂಡನ್ ವಿಮಾನಗಳು
ಕಾಬೂಲ್ ಭಾನುವಾರ ತಾಲಿಬಾನ್ ಕೈವಶವಾಗಿದ್ದು, ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಲಂಡನ್‌ಗೆ ತೆರಳುವ ವಿಸ್ತಾರ ವಿಮಾನಗಳು ಅಫ್ಘಾನ್ ವಾಯು ಪ್ರದೇಶ ಬಳಸುವುದನ್ನು ನಿಲ್ಲಿಸಿವೆ.

ಮತ್ತೆ ಪಾಕ್ ಖ್ಯಾತೆ: ಪ್ರಧಾನಿ ಮೋದಿಯವರ ಹಾರಾಟಕ್ಕಾಗಿ ವಾಯುಪ್ರದೇಶ ನೀಡದ ಪಾಕಿಸ್ತಾನ: ಭಾರತ ವಿಷಾದ
ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ವಾಯುಪ್ರದೇಶವನ್ನು ತೆರೆಯದಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅಂತಹ ನಡವಳಿಕೆಯು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದಿದೆ.

ರಾಷ್ಟ್ರಪತಿಗಳ ವಿಮಾನ ಹಾರಾಟಕ್ಕೆ ವಾಯುಪ್ರದೇಶ ನಿರಾಕರಣೆ: ಪಾಕ್ ನಿರ್ಧಾರಕ್ಕೆ ಭಾರತ ವಿಷಾದ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿದ್ದ ವಿಮಾನ ಹಾರಾಟಕ್ಕೆ ತನ್ನ ವಾಯು ಪ್ರದೇಶವನ್ನು ನಿರಾಕರಿಸಿರುವ ಪಾಕಿಸ್ತಾನ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಭಾರತ ಶನಿವಾರ ತೀವ್ರ ವಿಷಾದ ವ್ಯಕ್ತಪಡಿಸಿದೆ.

ವಾಯುಗಡಿ ನಿರ್ಬಂಧದಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟ!
ಪಾಕಿಸ್ತಾನ ತನ್ನ ಎಡವಟ್ಟಿಗೆ ಭಾರಿ ಬೆಲೆಯನ್ನೇ ತೆತ್ತಿದ್ದು, ವಾಯುಗಡಿ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ ಬರೊಬ್ಬರಿ 50 ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

