Aircraft

ನಿಮ್ಮ ಆಯುಧಗಳಿಗೆ ಹೆದರುವುದಿಲ್ಲ: ಚೀನಾಗೆ ಅಮೆರಿಕಾ ನೌಕಾ ಪಡೆ ಪ್ರತಿಕ್ರಿಯೆ!
ಅಮೆರಿಕಾದ ಯುದ್ಧ ನೌಕೆಗಳನ್ನು ಧ್ವಂಸಗೊಳಿಸುವ ಶಸ್ತ್ರಾಸ್ತ್ರ ಭಂಡಾರ ತನ್ನ ಬಳಿಯಿದೆ ಎಂದು ಹೇಳುವ ವರದಿಗೆ ಅಮೆರಿಕಾ ನೌಕಾಪಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೀನಾ ಆಯುಧ ನೋಡಿ ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಹೇಳಿದೆ.

ಗೋಏರ್ ನಿಂದ 18 ವಿಮಾನ ಸಂಚಾರ ರದ್ದು, ಪ್ರಯಾಣಿಕರಿಗೆ ಅನಾನುಕೂಲ
ವಿಮಾನ ಹಾಗೂ ನುರಿತ ಚಾಲಕ ಸಿಬ್ಬಂದಿ ಕೊರತೆಯ ಕಾರಣ ಬೆಂಗಳೂರು, ದೆಹಲಿ, ಮುಂಬೈ, , ಕೋಲ್ಕತಾ ಮತ್ತು ಪಾಟ್ನಾ ಸೇರಿದಂತೆ 18 ದೇಶಿಯ ವಿಮಾನಗಳ ಸಂಚಾರವನ್ನು ಗೋ ಏರ್ ರದ್ದುಪಡಿಸಿದ್ದು ಪ್ರಯಾಣಿಕರಿಗೆ ಅನಾನುಕೂಲವಾಗಿದೆ.

ಮುಂದಿನ ತಿಂಗಳು 'ರಫೆಲ್ 'ಯುದ್ಧ ವಿಮಾನ ಭಾರತಕ್ಕೆ: ಮೋದಿ ಹೇಳಿಕೆಗೆ ಪಾಕ್ ಗಡಗಡ
ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಶಕ್ತಿಶಾಲಿ ಯುದ್ಧ ವಿಮಾನ ಎನಿಸಿರುವ ರಫೆಲ್ ಯುದ್ಧ ವಿಮಾನ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

6 ತಿಂಗಳಲ್ಲಿ ಬರೊಬ್ಬರಿ 12 ವಿಮಾನಗಳನ್ನು ಕಳೆದುಕೊಂಡ ಐಎಎಫ್
ಭಾರತೀಯ ವಾಯುಪಡೆ (ಐಎಎಎಫ್) ಕಳೆದ 6 ತಿಂಗಳುಗಳಲ್ಲಿ 12 ವಿಮಾನಗಳನ್ನು ಕಳೆದುಕೊಂಡಿದೆ.

ವಿಮಾನದಲ್ಲಿ ನೀರಿನ ಬಾಟಲ್ ಮತ್ತು ಟಿಫಿನ್ ಬಾಕ್ಸ್ ಜೊತೆಗೆ ಒಯ್ಯುವ ತೇಜಸ್ವಿನಿ ಅನಂತ್ ಕುಮಾರ್
ಕೇಂದ್ರ ಸರ್ಕಾರದ ಮಾಜಿ ಸಚಿವ ದಿವಂಗತ ಹೆಚ್ ಎನ್ ಅನಂತ್ ಕುಮಾರ್ ಅವರ ಪತ್ನಿ ರಾಜಕಾರಣಿ ...

ಜೋಧ್ ಪುರ ಬಳಿ ಮಿಗ್ 27 ಯುದ್ಧ ವಿಮಾನ ಪತನ
ರಾಜಸ್ತಾನದ ಜೋಧ್ ಪುರ ಬಳಿ ಇಂದು ಬೆಳಗ್ಗೆ ಮತ್ತೊಂದು ಮಿಗ್ 27 ಯುದ್ಧ ವಿಮಾನವೊಂದು ಪತನವಾಗಿದೆ.

ವಿಮಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ: ಮಹಿಳೆ ವಶಕ್ಕೆ!
ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ತಮಿಳ್ಸಾಯಿ ಸೌಂದರರಾಜನ್ ಎದುರು ’ಫ್ಯಾಸಿಸ್ಟ್’ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.

ಅ.24 ರಂದು ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇಳಿಯಲಿವೆ ಐಎಎಫ್ ಫೈಟರ್ ಜೆಟ್, ಯಾಕೆ ಗೊತ್ತೆ?
ಅ.24 ರಂದು ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಐಎಎಫ್ ಜೆಟ್ ಗಳು ಬಂದಿಳಿಯಲಿವೆ.

ತರಬೇತಿ ವಿಮಾನ ಪತನ; ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಸೇರಿದಂತೆ ಇಬ್ಬರ ಸಾವು
ಮಹಾರಾಷ್ಟ್ರದ ಗೋಂಡಿಯಾದ ರಾಷ್ಟ್ರೀಯ ಹಾರಾಟ ತರಬೇತಿ ಸಂಸ್ಥೆಗೆ ಸೇರಿದ ಎರಡು ಆಸನದ ತರಬೇತಿ ವಿಮಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಬುಧವಾರ ಬೆಳಗ್ಗೆ ಪತನಗೊಂಡಿದ್ದು,

