Air pollution

ಗರ್ಭಿಣಿಯರು ವಾಯುಮಾಲಿನ್ಯ ಎದುರಿಸಿದರೆ ಮಕ್ಕಳಿಗೆ ರಕ್ತದೊತ್ತಡದ ಅಪಾಯ ಹೆಚ್ಚು!
ಗರ್ಭದಲ್ಲಿರುವಾಗಲೇ ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾದರೆ ಮಕ್ಕಳಲ್ಲಿ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪೈಕಿ 14 ನಗರಗಳು ಭಾರತದಲ್ಲೇ ಇವೆ: ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ (ಡಬಲ್ಯೂ ಹೆಚ್ ಒ) ಬಿಡುಗಡೆ ಮಾಡಿರುವ ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳು ಸೇರಿವೆ ಎಂದು ತಿಳಿದುಬಂದಿದೆ.

ವಾಯು ಮಾಲಿನ್ಯ ನಿಮ್ಮ ನೈತಿಕತೆಯನ್ನು ಕಲುಷಿತಗೊಳಿಸುತ್ತದೆ: ಅಧ್ಯಯನ
ವಾಯು ಮಾಲಿನ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಮಾಮ ಬೀರುವುದು ಮಾತ್ರವಲ್ಲದೆ ...

ಅನಿಯಮಿತ ಋತುಚಕ್ರ ಸಮಸ್ಯೆಗೆ ವಾಯು ಮಾಲಿನ್ಯವೂ ಕಾರಣ!
ವಾತವಾರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವೂ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಮೊರೆ ಹೋದ ಯೋಗಿ ಸರ್ಕಾರ!
ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ಮಿತಿ ಮಿರಿರುವಂತೆಯೇ ಇತ್ತ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೃತಕ ಮಳೆಯ ಮೊರೆ ಹೋಗಲು ನಿರ್ಧರಿಸಿದೆ.
ಉತ್ತರ ಭಾರತದ ನಗರಗಳಲ್ಲಿ ಇನ್ನೂ ಕೆಲವು ತಿಂಗಳು ವಾಯು ಗುಣಮಟ್ಟ ಕಳಪೆ: ಅಮೆರಿಕ ಹವಾಮಾನ ಸಂಘಟನೆ
ಉತ್ತರ ಭಾರತದ ಮತ್ತು ಪಾಕಿಸ್ತಾನದ ವಾಯು ಮಾಲಿನ್ಯ ಪೀಡಿತ ನಗರಗಳಲ್ಲಿ ಮುಂದಿನ ಹಲವು ತಿಂಗಳ ಕಾಲ ವಾಯು ಗುಣಮಟ್ತವು ಅಪಾಯಕಾರಿ ಮಟ್ಟದಲ್ಲಿರಲಿದೆ ಎಂದು...

ದೆಹಲಿ ವಾಯು ಗುಣಮಟ್ಟ ಸುಧಾರಣೆ: ಟ್ರಕ್ ನಿರ್ಬಂಧ ತೆರವು ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ
ದೆಹಲಿಯ ವಾಯು ಗುಣಮಟ್ಟ ಸುಧಾರಣೆಯಾಗುತ್ತಿದ್ದು, ಟ್ರಕ್ ಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ...

ರೈತರು ಕೃಷಿ ತ್ಯಾಜ್ಯ ಸುಡುವುದನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಿಲ್ಲ: ಪಂಜಾಬ್ ಸಿಎಂ
ಕೃಷಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವವರೆಗೆ ರೈತರು ಕೃಷಿ ತ್ಯಾಜ್ಯ ಸುಡುವುದನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಿಲ್ಲ ಎಂದು....

ದೆಹಲಿಯಲ್ಲಿ ವಾಯು ಮಾಲಿನ್ಯ: ಹರಿಯಾಣ ಸಿಎಂ ಭೇಟಿ ಮಾಡಿದ ಕೇಜ್ರಿವಾಲ್
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ವಾಯು ಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು.....

