Air India

ಏರ್ ಇಂಡಿಯಾ ಕ್ಯಾಪ್ಟನ್ ನಿಂದ ಮಹಿಳಾ ಪೈಲಟ್ ಗೆ ಲೈಂಗಿಕ ಕಿರುಕುಳ: ತನಿಖಾ ಸಮಿತಿ ರಚನೆ
ಏರ್ ಇಂಡಿಯಾ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ....

ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ! ಕೊನೆ ಕ್ಷಣದ ಟಿಕೆಟ್ ಬುಕ್ಕಿಂಗ್‍ಗೆ ಏರ್ ಇಂಡಿಯಾದಲ್ಲಿ ಭಾರೀ ರಿಯಾಯಿತಿ
ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಶುಭ ಸುದ್ದಿ ನೀಡಿದೆ, ಕಡೇ ಕ್ಷಣದ ಟಿಕೆಟ್ ಬುಕ್ಕಿಂಗ್ ಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿ ಘೋಷಣೆ ಮೂಲಕ ಪ್ರಯಾಣಿಕರಿಗೆ ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ.

ಮುಖ್ಯಸ್ಥರ ಪೂರ್ವಾನುಮತಿ ಪಡೆಯದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ ಕ್ರಮ: ಸಿಬ್ಬಂದಿಗೆ ಏರ್ ಇಂಡಿಯಾ ಎಚ್ಚರಿಕೆ!
ವಿಮಾನಯಾನ ಮುಖ್ಯಸ್ಥರ ಪೂರ್ವ ಲಿಖಿತ ಬರವಣಿಗೆಯ ದೃಢೀಕರಣವಿಲ್ಲದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ...

'ಏರ್ ಇಂಡಿಯಾ'ದಲ್ಲಿ ತಾಂತ್ರಿಕ ದೋಷ; ಹಾರಾಟದಲ್ಲಿ 6 ಗಂಟೆ ವಿಳಂಬ, ಪ್ರಯಾಣಿಕರ ಪರದಾಟ
ಏರ್ ಇಂಡಿಯಾದ ಚೆಕ್ ಇನ್ ಸಾಫ್ಟ್ ವೇರ್ ಕಾರ್ಯಾಚರಣೆ ನಿಂತುಹೋದ ಕಾರಣ ವಿಶ್ವದಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸುಮಾರು 6 ಗಂಟೆಗಳ ಕಾಲ ಕಾಯಬೇಕಾದ...

ಪ್ರಧಾನಿ ಮೋದಿ ಐದು ವರ್ಷಗಳ ವಿದೇಶ ಯಾತ್ರೆ ವೆಚ್ಚದ ಮಾಹಿತಿ ಬಹಿರಂಗ
ಪ್ರಧಾನಿ ನರೇಂದ್ರ ಮೋದಿ ಅಧಿಕೃತ ವಿದೇಶಿ ಭೇಟಿಗಳಿಗಾಗಿ ಮಾಡಿರುವ ವಿಮಾನ ಯಾನದ ವೆಚ್ಚ 443.4 ಕೋಟಿ ರೂ.

ದೇಶಭಕ್ತಿ: ಏರ್ ಇಂಡಿಯಾ ಸಿಬ್ಬಂದಿಯಿಂದ 'ಜೈ ಹಿಂದ್' ಘೋಷಣೆ!
ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಬಳಿಕ ದೇಶದ ಜನತೆಯಲ್ಲಿ ದೇಶಭಕ್ತಿ ಹೆಚ್ಚಾಗಿದ್ದು ಈ ಮಧ್ಯೆ ವಿಮಾನದ ಮಾಹಿತಿ ಪ್ರಕಟನೆ ನಂತರ ಏರ್ ಇಂಡಿಯಾ ಸಿಬ್ಬಂದಿ ಜೈ ಹಿಂದ್ ಎಂದು ಹೇಳಬೇಕಿದೆ.

ಬೆಂಗಳೂರು: ಏರ್ ಇಂಡಿಯಾ ನೌಕರನಿಗೆ ಇಂಡಿಗೋ ವಿಮಾನ ಡಿಕ್ಕಿ, ಬೆನ್ನು ಮೂಳೆ ಮುರಿತ!
ಏರ್ ಇಂಡಿಯಾ ವಿಮಾನ ಸಂಸ್ಥೆ ತನ್ನ ನೌಕರನಿಗೆ ಪರಿಹಾರ ನೀಡುವಂತೆ ಇಂಡಿಗೋ ವಿಮಾನ ಸಂಸ್ಥೆಯನ್ನು ಆಗ್ರಹಿಸಿದೆ.

ಏರ್ ಇಂಡಿಯಾ ವಿಮಾನ ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
ಪುಲ್ವಾಮ ಉಗ್ರ ದಾಳಿಯ ಬೆನ್ನಲ್ಲೇ ಏರ್ ಇಂಡಿಯಾ ವಿಮಾನ ಹೈಜಾಕ್ ಮಾಡುವುದಾಗಿ ಮುಂಬೈ ನಿಯಂತ್ರಣ ಕೇಂದ್ರಕ್ಕೆ ಕರೆ ಬಂದಿದ್ದು...

ಏರ್ ಇಂಡಿಯಾಗೆ ಸರ್ಕಾರ 1 ಸಾವಿರ ಕೋಟಿ ರೂ. ನೀಡಬೇಕಿದೆ- ವಿಮಾನಯಾನ ಸಚಿವಾಲಯ
ಏರ್ ಇಂಡಿಯಾ ಸಂಸ್ಥೆಗೆ ಸರ್ಕಾರದಿಂದ 1, 000. 62 ಕೋಟಿ ರೂ. ನೀಡಬೇಕಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಲೋಕಸಭೆಗೆ ಇಂದು ತಿಳಿಸಿದ್ದಾರೆ.

