Air India

ಕೆಲವೇ ವಾರಗಳಲ್ಲಿ ಏರ್ ಇಂಡಿಯಾ ಖಾಸಗಿಕರಣಕ್ಕೆ ಮೊದಲ ಹೆಜ್ಜೆ ಇಡಲಿದ್ದೇವೆ: ಹರ್ದೀಪ್ ಪುರಿ 
ವಾಣಿಜ್ಯ

ಕೆಲವೇ ವಾರಗಳಲ್ಲಿ ಏರ್ ಇಂಡಿಯಾ ಖಾಸಗಿಕರಣಕ್ಕೆ ಮೊದಲ ಹೆಜ್ಜೆ ಇಡಲಿದ್ದೇವೆ: ಹರ್ದೀಪ್ ಪುರಿ 

ಮುಂಬರುವ ಕೆಲವು ವಾರಗಳಲ್ಲಿ ಏರ್ ಇಂಡಿಯಾ ಖಾಸಗಿಕರಣದ ಮೊದಲ ಹೆಜ್ಜೆಯನ್ನಿಡಲು ತಮ್ಮ ಸಚಿವಾಲಯ ಪ್ರಯತ್ನಿಸುತ್ತದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಪುರಿ ಮಂಗಳವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಿ, ತಮ್ಮ ಸಚಿವಾಲಯವು ವಾಯುಯಾನ ಸಂಬಂಧಿತ ಸಚಿವಾಲಯವಾಗಿದ್ದರೂ ಹೂಡಿಕೆ ಉಸ್ತುವಾರಿ ವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಖಾಸಗೀಕರಣಗೊಳಿಸದಿದ್ದರೆ ಏರ್ ಇಂಡಿಯಾ ಸಂಸ್ಥೆ ಬಂದ್: ನಾಗರಿಕ ವಿಮಾನಯಾನ ಸಚಿವ 
ವಾಣಿಜ್ಯ

ಖಾಸಗೀಕರಣಗೊಳಿಸದಿದ್ದರೆ ಏರ್ ಇಂಡಿಯಾ ಸಂಸ್ಥೆ ಬಂದ್: ನಾಗರಿಕ ವಿಮಾನಯಾನ ಸಚಿವ 

ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ವಿಫಲವಾದರೆ ಸಂಸ್ಥೆ ಮುಚ್ಚುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಮಾರ್ಚ್‌ ಒಳಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್
ದೇಶ

ಮಾರ್ಚ್‌ ಒಳಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್

2020ರ ಮಾರ್ಚ್ ಒಳಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಯನ್ನು ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಏರ್ ಇಂಡಿಯಾದಲ್ಲಿ ಆಸಕ್ತಿಯಿಲ್ಲ, ಇಂಡಿಗೊದಲ್ಲಿ ಷೇರನ್ನು ಖರೀದಿಸಬಹುದು: ಕತಾರ್ ಏರ್ವೇಸ್ 
ವಾಣಿಜ್ಯ

ಏರ್ ಇಂಡಿಯಾದಲ್ಲಿ ಆಸಕ್ತಿಯಿಲ್ಲ, ಇಂಡಿಗೊದಲ್ಲಿ ಷೇರನ್ನು ಖರೀದಿಸಬಹುದು: ಕತಾರ್ ಏರ್ವೇಸ್ 

ಏರ್ ಇಂಡಿಯಾದ ಷೇರನ್ನು ಖರೀದಿಸಲು ಕತಾರ್ ಏರ್ವೇಸ್ ಆಸಕ್ತಿ ಹೊಂದಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಜನ್ಮದಿನ: ಏರ್ ಇಂಡಿಯಾದಿಂದ ವಿಶೇಷ ಶುಭಾಶಯ!
ದೇಶ

ಮಹಾತ್ಮ ಗಾಂಧಿ ಜನ್ಮದಿನ: ಏರ್ ಇಂಡಿಯಾದಿಂದ ವಿಶೇಷ ಶುಭಾಶಯ!

ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿಶೇಷವಾಗಿ ಶುಭ ಕೋರಿದೆ.

ಬಿರುಗಾಳಿಗೆ ತೀವ್ರವಾಗಿ ಅಲುಗಾಡಿದ ಏರ್ ಇಂಡಿಯಾ ವಿಮಾನಗಳು, ಭೀತಿಗೊಳಗಾದ ಪ್ರಯಾಣಿಕರು
ದೇಶ

ಬಿರುಗಾಳಿಗೆ ತೀವ್ರವಾಗಿ ಅಲುಗಾಡಿದ ಏರ್ ಇಂಡಿಯಾ ವಿಮಾನಗಳು, ಭೀತಿಗೊಳಗಾದ ಪ್ರಯಾಣಿಕರು

ಬಿರುಗಾಳಿ ಪರಿಣಾಮ ರಾಜಧಾನಿ ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತೀವ್ರವಾಗಿ ಅಲುಗಾಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಭೀತಿಗೊಳಗಾದ ಘಟನೆ ಭಾನುವಾರ ನಡೆದಿದೆ.

ಏರ್ ಇಂಡಿಯಾ ಖಾಸಗೀಕರಣಕ್ಕೆ ಸರ್ಕಾರ ಬದ್ದ: ನಾಗರಿಕ ವಿಮಾನಯಾನ ಸಚಿವರಿಂದ ಮಹತ್ವದ ಘೋಷಣೆ
ವಾಣಿಜ್ಯ

ಏರ್ ಇಂಡಿಯಾ ಖಾಸಗೀಕರಣಕ್ಕೆ ಸರ್ಕಾರ ಬದ್ದ: ನಾಗರಿಕ ವಿಮಾನಯಾನ ಸಚಿವರಿಂದ ಮಹತ್ವದ ಘೋಷಣೆ

ಏರ್ ಇಂಡಿಯಾದ ಸಂಪೂರ್ಣ ಖಾಸಗೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ. 

ಏರ್ ಇಂಡಿಯಾದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ-ಅ. 2ರಿಂದ ಜಾರಿ
ವಾಣಿಜ್ಯ

ಏರ್ ಇಂಡಿಯಾದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ-ಅ. 2ರಿಂದ ಜಾರಿ

ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ವೈಮಾನಿಕ ಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಎಲ್ಲಾ ವಿಮಾನಗಳಲ್ಲಿ ಬ್ಯಾಗ್, ಕಪ್ ಮತ್ತು ಸ್ಟ್ರಾಗಳಂತಹ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ಸಜ್ಜಾಗಿದೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ವಿಮಾನ ಅವಘಡ!
ರಾಜ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ವಿಮಾನ ಅವಘಡ!

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ವಿಮಾನವೊಂದು ರನ್ ವೇಯಲ್ಲಿ ಜಾರಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.