AIADMK

ಶಶಿಕಲಾ ಅಕ್ರಮ ಆಸ್ತಿ ತೀರ್ಪಿಗೂ ಮುನ್ನವೇ ಟೀ ಶರ್ಟ್, ಶಾರ್ಟ್ಸ್‌ನಲ್ಲೇ ರೆಸಾರ್ಟ್‌ನಿಂದ ಶಾಸಕರು ಪರಾರಿ
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ತೀರ್ಪು ಹೊರಬಿದ್ದಿದೆ...

ಶಶಿಕಲಾ ಕುರಿತ ಸುಪ್ರೀಂಕೋರ್ಟ್ ತೀರ್ಪು ನಿರೀಕ್ಷಿಸಿದ್ದೆ: ಸುಬ್ರಮಣಿಯನ್ ಸ್ವಾಮಿ
ವಿ.ಕೆ. ಶಶಿಕಲಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು ನಿರೀಕ್ಷೆ ಮಾಡಿದ್ದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ...

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಅಪರಾಧಿ; 4 ವರ್ಷ ಜೈಲು
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಶಶಿಕಲಾ ಅಪರಾಧಿ ಎಂದು ಘೋಷಿಸಿ, ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಹಿಳೆ ರಾಜಕೀಯದಲ್ಲಿರುವುದು ತುಂಬಾ ಕಷ್ಟ: ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ
ಸರ್ಕಾರ ರಚಿಸಲು ಆಹ್ವಾನ ನೀಡಲು ವಿಳಂಬ ಮಾಡುತ್ತಿರುವ ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರ ಬಗ್ಗೆ ತೀವ್ರ ಬೇಸರ...

ಪನ್ನೀರ್ ಸೆಲ್ವಂರಂತಹ ತುಂಬಾ ಮಂದಿಯನ್ನು ನಾನು ನೋಡಿದ್ದೇನೆ, ಇದಕ್ಕೆಲ್ಲಾ ನಾನು ಹೆದರುವುದಿಲ್ಲ: ಶಶಿಕಲಾ
ಪನ್ನೀರ್ ಸೆಲ್ವಂ ಓರ್ವ ದ್ರೋಹಿ.. ಅವರ ನಿಜವಾದ ಬಣ್ಣ ಈಗಷ್ಟೇ ಬಯಲಾಗುತ್ತಿದೆ. ಕಳೆದ 33 ವರ್ಷದಲ್ಲಿ ನಾವು ಇಂತಹ ಸಾವಿರ ಪನ್ನೀರ್ ಸೆಲ್ವಂರನ್ನು ನೋಡಿದ್ದೇವೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹೇಳಿದ್ದಾರೆ.

ಶಶಿಕಲಾಗೆ ಮತ್ತೊಂದು ಆಘಾತ: ಪನ್ನೀರ್ ಸೆಲ್ವಂಗೆ ಬೆಂಬಲ ನೀಡಿದ ವಕ್ತಾರ ಪೊನ್ನೈಯನ್
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರಿಗೆ ಮತ್ತೊಂದು ಆಘಾತ...

ಪನ್ನೀರ್ ಸೆಲ್ವಂ ಗೆ ಮತ್ತೆ 3 ಸಂಸದರ ಬೆಂಬಲ!
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವಿಕೆ ಶಶಿಕಲಾಗೆ ಅಡ್ಡಿಯಾಗಿರುವ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಗೆ ಪಕ್ಷದಲ್ಲಿ ಬೆಂಬಲ ಹೆಚ್ಚುತ್ತಿದೆ.

ತಿರುವಣ್ಣಾಮಲೈ: ಎಐಎಡಿಎಂಕೆ ಸದಸ್ಯನ ಬರ್ಬರ ಹತ್ಯೆ, ಡಿಎಂಕೆ ಬೆಂಬಲಿಗರ ಕೈವಾಡ ಶಂಕೆ
ತಿರುವಣ್ಣಾಮಲೈ ನಲ್ಲಿ ಫೆ.12 ರಂದು ಬೆಳಿಗ್ಗೆ ಎಐಎಡಿಎಂಕೆ ಸದಸ್ಯನ ಬರ್ಬರ ಹತ್ಯೆಯಾಗಿದೆ. ಎಸ್ ಕನಕರಾಜ್(40) ಹತ್ಯೆಗೀಡಾಗಿರುವ ಎಐಎಡಿಎಂಕೆ ಮುಖಂಡನಾಗಿದ್ದರು.

ಸದ್ಯಕ್ಕೆ ತಾಳ್ಮೆಯಿಂದ ಕಾದು, ನಂತರ ಅಗತ್ಯ ಹೆಜ್ಜೆ ಇರಿಸುತ್ತೇವೆ: ಶಶಿಕಲಾ
ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಒ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಹೆಚ್ಚುತ್ತಿರುವಂತೆ, ಆ ಸ್ಥಾನದ ಆಕಾಂಕ್ಷಿ ಮತ್ತು ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ

