AIADMK

ಎಐಎಡಿಎಂಕೆಯಿಂದ ಶಶಿಕಲಾ ಉಚ್ಚಾಟನೆ:  ಕಾರ್ಯಕಾರಿ ಅಧ್ಯಕ್ಷ ಮಧುಸೂದನನ್
ಪ್ರಧಾನ ಸುದ್ದಿ

ಎಐಎಡಿಎಂಕೆಯಿಂದ ಶಶಿಕಲಾ ಉಚ್ಚಾಟನೆ: ಕಾರ್ಯಕಾರಿ ಅಧ್ಯಕ್ಷ ಮಧುಸೂದನನ್

ತಮಿಳುನಾಡು ಆಡಳಿತರೂಢ ಎಐಎಡಿಎಂಕೆಯ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಇತ್ತೀಚಿಗಷ್ಟೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ....

ಗೂಡಿನಲ್ಲಿ ಬಂಧಿಸಿಡಲು ನಾವು ಹಕ್ಕಿಗಳಲ್ಲ, ನಮ್ಮನ್ನು ಒತ್ತೆಯಾಳಾಗಿ ಇಟ್ಟಿಲ್ಲ: ಎಐಎಡಿಎಂಕೆ ಶಾಸಕರು
ದೇಶ

ಗೂಡಿನಲ್ಲಿ ಬಂಧಿಸಿಡಲು ನಾವು ಹಕ್ಕಿಗಳಲ್ಲ, ನಮ್ಮನ್ನು ಒತ್ತೆಯಾಳಾಗಿ ಇಟ್ಟಿಲ್ಲ: ಎಐಎಡಿಎಂಕೆ ಶಾಸಕರು

ತಮಿಳುನಾಡಿನ ರಾಜಕೀಯದ ಅಧಿಕಾರದ ಕಿತ್ತಾಟದಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ...

ಜಯಲಲಿತಾ ಆತ್ಮ ಕೂಡ ಪನ್ನೀರ್'ಸೆಲ್ವಂ ಅವರನ್ನು ಕ್ಷಮಿಸುವುದಿಲ್ಲ: ಎಐಎಡಿಎಂಕೆ
ದೇಶ

ಜಯಲಲಿತಾ ಆತ್ಮ ಕೂಡ ಪನ್ನೀರ್'ಸೆಲ್ವಂ ಅವರನ್ನು ಕ್ಷಮಿಸುವುದಿಲ್ಲ: ಎಐಎಡಿಎಂಕೆ

ಪಕ್ಷ ಒಡೆಯಲು ಪನ್ನೀರ್ ಸೆಲ್ವಂ ಅವರು ಯತ್ನ ನಡೆಸುತ್ತಿದ್ದು, ಜಯಲಲಿತಾ ಅವರ ಆತ್ಮ ಪನ್ನೀರ್ ಸೆಲ್ವಂ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ತಮಿಳುನಾಡು ರಾಜ್ಯದ ಆಡಳಿತಾರೂಢ ಪಕ್ಷ ಎಐಎಡಿಎಂಕೆ...

ವಿದ್ಯಾಸಾಗರ ರಾವ್ ಮಹಾರಾಷ್ಟ್ರಕ್ಕೆ ಅಷ್ಟೇ ಅಲ್ಲ ತಮಿಳುನಾಡಿಗೂ ರಾಜ್ಯಪಾಲರೇ: ಸ್ವಾಮಿ
ದೇಶ

ವಿದ್ಯಾಸಾಗರ ರಾವ್ ಮಹಾರಾಷ್ಟ್ರಕ್ಕೆ ಅಷ್ಟೇ ಅಲ್ಲ ತಮಿಳುನಾಡಿಗೂ ರಾಜ್ಯಪಾಲರೇ: ಸ್ವಾಮಿ

ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಅವರು ಮಹಾರಾಷ್ಟ್ರಕ್ಕೆ ಮಾತ್ರವಲ್ಲ ತಮಿಳುನಾಡಿಗೂ ರಾಜ್ಯಪಾಲರು ಎಂಬುದನ್ನು ಮರೆಯಬಾರುದು ಎಂದು ಹೇಳಿದ್ದಾರೆ.

ಪನ್ನೀರ್ ಸೆಲ್ವಂ ಬೆಂಬಲಕ್ಕೆ ನಿಂತ ಎಐಎಡಿಎಂಕೆ ಹಿರಿಯ ನಾಯಕ ಮಧುಸೂದನನ್
ಪ್ರಧಾನ ಸುದ್ದಿ

ಪನ್ನೀರ್ ಸೆಲ್ವಂ ಬೆಂಬಲಕ್ಕೆ ನಿಂತ ಎಐಎಡಿಎಂಕೆ ಹಿರಿಯ ನಾಯಕ ಮಧುಸೂದನನ್

ತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಜಟಾಪಟಿ ತೀವ್ರಗೊಂಡಿದ್ದು, ಪಕ್ಷದ ಹಿರಿಯ ನಾಯಕ ಇ ಮಧುಸೂದನನ್...

ಸಿಎಂ ಆಗಿ ಘೋಷಿಸುವಂತೆ ಸಚಿವರಿಗೆ ಒತ್ತಡ, ಶಶಿಕಲಾರಿಂದ ಕೊಳಕು ರಾಜಕೀಯ: ಪನ್ನೀರ್ ಸೆಲ್ವಂ
ದೇಶ

ಸಿಎಂ ಆಗಿ ಘೋಷಿಸುವಂತೆ ಸಚಿವರಿಗೆ ಒತ್ತಡ, ಶಶಿಕಲಾರಿಂದ ಕೊಳಕು ರಾಜಕೀಯ: ಪನ್ನೀರ್ ಸೆಲ್ವಂ

ಅಧಿಕಾರಕ್ಕಾಗಿ ಶಶಿಕಲಾ ನಟರಾಜನ್ ಅವರು ಕೊಳಕು ರಾಜಕೀಯ ಮಾಡುತ್ತಿದ್ದು, ತನ್ನನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡುವಂತೆ ಸಚಿವರ ಮೇಲೆ ಹೇರುತ್ತಿದ್ದಾರೆಂದು ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಗುರುವಾರ ಆರೋಪಿಸಿದ್ದಾರೆ.

ಎಐಎಡಿಎಂಕೆ ಒಳಗಿನ ರಾಜಕೀಯ ಕಿತ್ತಾಟದಲ್ಲಿ ನಮ್ಮ ಪಾತ್ರವಿಲ್ಲ: ಡಿಎಂಕೆ ನಾಯಕಿ ಕನ್ನಿಮೋಳಿ
ದೇಶ

ಎಐಎಡಿಎಂಕೆ ಒಳಗಿನ ರಾಜಕೀಯ ಕಿತ್ತಾಟದಲ್ಲಿ ನಮ್ಮ ಪಾತ್ರವಿಲ್ಲ: ಡಿಎಂಕೆ ನಾಯಕಿ ಕನ್ನಿಮೋಳಿ

ಒ.ಪನ್ನೀರ್ ಸೆಲ್ವಂ ಅವರು ತಮ್ಮ ವಿರುದ್ಧ ದಂಗೆಯೇಳಲು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರೇ ...

ಚೆನ್ನೈ ಪೊಲೀಸ್ ಆಯುಕ್ತ ಎಸ್ ಜಾರ್ಜ್ ಎತ್ತಂಗಡಿ; ಸ್ಮಾರಕವನ್ನಾಗಿ ಜಯಾ ನಿವಾಸ ಬದಲಿಸಿ: ಪನ್ನೀರ್ ಸೆಲ್ವಂ ಪ್ರಸ್ತಾಪ
ಪ್ರಧಾನ ಸುದ್ದಿ

ಚೆನ್ನೈ ಪೊಲೀಸ್ ಆಯುಕ್ತ ಎಸ್ ಜಾರ್ಜ್ ಎತ್ತಂಗಡಿ; ಸ್ಮಾರಕವನ್ನಾಗಿ ಜಯಾ ನಿವಾಸ ಬದಲಿಸಿ: ಪನ್ನೀರ್ ಸೆಲ್ವಂ ಪ್ರಸ್ತಾಪ

ತಮಿಳುನಾಡು ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವಂತೆಯೇ ಚೆನ್ನೈ ಪೊಲೀಸ್ ಆಯುಕ್ತ ಎಸ್.ಜಾರ್ಜ್ ರನ್ನು ವರ್ಗಾವಣೆ ಮಾಡಲಾಗಿದ್ದು, ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಬದಲಿಸುವಂತೆ...

ಪಕ್ಷದಿಂದ ಕಿತ್ತುಹಾಕುವ ಹಕ್ಕು ಶಶಿಕಲಾಗಿಲ್ಲ: ಪನ್ನೀರ್ ಸೆಲ್ವಂ
ದೇಶ

ಪಕ್ಷದಿಂದ ಕಿತ್ತುಹಾಕುವ ಹಕ್ಕು ಶಶಿಕಲಾಗಿಲ್ಲ: ಪನ್ನೀರ್ ಸೆಲ್ವಂ

ಪಕ್ಷದ ಖಜಾಂಚಿ ಸ್ಥಾನವನ್ನು 'ಅಮ್ಮ' ಜಯಲಲಿತಾ ಅವರು ಕೊಟ್ಟಿದ್ದು, ಆ ಸ್ಥಾನವನ್ನು ಕಿತ್ತುಹಾಕುವ ಹಕ್ಕು ಶಶಿಕಲಾ ಅವರಿಗಿಲ್ಲ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು...