Agriculture

ರೈತರ ಆಕ್ರೋಶಕ್ಕೆ ಮಣಿದ ಸಿದ್ದರಾಮಯ್ಯ: ಕೃಷಿಗೂ ನೀರು ಒದಗಿಸಲು ಭರವಸೆ
ಪ್ರಧಾನ ಸುದ್ದಿ

ರೈತರ ಆಕ್ರೋಶಕ್ಕೆ ಮಣಿದ ಸಿದ್ದರಾಮಯ್ಯ: ಕೃಷಿಗೂ ನೀರು ಒದಗಿಸಲು ಭರವಸೆ

ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿಗೆ ನೀರು ಒದಗಿಸುವುದಾಗಿ ಬುಧವಾರ ಭರವಸೆ ನೀಡಿದ್ದಾರೆ...

ಆ.31ರ ನಂತರ ಕೃಷಿಗಿಲ್ಲ ನೀರು: ಇಂಧನ ಸಚಿವ
ರಾಜ್ಯ

ಆ.31ರ ನಂತರ ಕೃಷಿಗಿಲ್ಲ ನೀರು: ಇಂಧನ ಸಚಿವ

ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಗಳಿಗೆ ಪೂರೈಕೆ ಮಾಡಲಾಗುತ್ತಿರುವ ನೀರನ್ನು ಆಗಸ್ಟ್ 31 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಇಂಧನ...

ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆ 60 ರು. ಏರಿಕೆ: ಕೇಂದ್ರ
ಕೃಷಿ-ಪರಿಸರ

ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆ 60 ರು. ಏರಿಕೆ: ಕೇಂದ್ರ

ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಬುಧವಾರ ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು 60ರು.ಗೆ ಏರಿಕೆ ಮಾಡಿದ್ದು, ಪ್ರತೀ ಕ್ವಿಂಟಾಲ್ ಭತ್ತದ ಬೆಲೆಯನ್ನು ಇದೀಗ 1, 470ಕ್ಕೇರಿಕೆ ಮಾಡಲಾಗಿದೆ.

ಬಜೆಟ್ ನಲ್ಲಿ ಕೃಷಿಗೆ ಬೇಕಿದೆ ಹೆಚ್ಚಿನ ಉತ್ತೇಜನ: ಅಧ್ಯಯನ
ಕೃಷಿ-ಪರಿಸರ

ಬಜೆಟ್ ನಲ್ಲಿ ಕೃಷಿಗೆ ಬೇಕಿದೆ ಹೆಚ್ಚಿನ ಉತ್ತೇಜನ: ಅಧ್ಯಯನ

ಮುಂದಿನ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಅನುತ್ಪಾದಕ ಸಬ್ಸಿಡಿ ಮೇಲೆ ವೆಚ್ಚ ಮಾಡದೇ ಸರ್ಕಾರ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು...

ಬೇಳೆ ಬರ ನೀಗಲು ಹೊಸ ತಳಿ
ಕೃಷಿ-ಪರಿಸರ

ಬೇಳೆ ಬರ ನೀಗಲು ಹೊಸ ತಳಿ

ಭಾರತದ ತೊಗರಿ ಬೇಳೆ ಕೊರತೆಗೆ ಶೀಘ್ರವೇ ಪರಿಹಾರ ಸಿಗಲಿದೆ. ಹೌದು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು (ಐಎಆರ್‍ಐ) ಕೇವಲ...

ಹೆಚ್ಚು ಕೃಷಿ ಸಾಲ ನೀಡಲು ಅಪೆಕ್ಸ್ ಠೇವಣಿಯ ಮೊತ್ತ ಹೆಚ್ಚಳ: ಸಿದ್ದರಾಮಯ್ಯ
ಜಿಲ್ಲಾ ಸುದ್ದಿ

ಹೆಚ್ಚು ಕೃಷಿ ಸಾಲ ನೀಡಲು ಅಪೆಕ್ಸ್ ಠೇವಣಿಯ ಮೊತ್ತ ಹೆಚ್ಚಳ: ಸಿದ್ದರಾಮಯ್ಯ

"ರೈತರಿಗೆ ಹೆಚ್ಚು ಸಾಲ ಸಿಗುವಂತೆ ಮಾಡಲು ಅಪೆಕ್ಸ್ ಬ್ಯಾಂಕ್‍ನಲ್ಲಿನ ಸರ್ಕಾರದ ಠೇವಣಿ ಮೊತ್ತವನ್ನು ಹೆಚ್ಚಿಸಲಾಗುವುದು,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೃಷಿ ಉತ್ಪನ್ನ ರಫ್ತಾದರೆ ಲಾಭದತ್ತ ಭಾರತ
ಜಿಲ್ಲಾ ಸುದ್ದಿ

ಕೃಷಿ ಉತ್ಪನ್ನ ರಫ್ತಾದರೆ ಲಾಭದತ್ತ ಭಾರತ

ದೇಶದ ಕೃಷಿ ಉತ್ಪನ್ನಗಳ ಪೈಕಿ ಪ್ರತಿವರ್ಷ ಶೇ.25 ರಷ್ಟನ್ನು ವಿದೇಶಕ್ಕೆ ರಫ್ತು ಮಾಡಿದರೆ ಕೃಷಿ ಕ್ಷೇತ್ರವನ್ನು ಲಾಭದತ್ತ ಕೊಂಡಯ್ಯಬಹುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ನಾರಾಯಣಗೌಡ...

ಬಾಳು ಬೆಳಗಿಸುವ ಪುಷ್ಪೋದ್ಯಮ
ಕೃಷಿ-ಪರಿಸರ

ಬಾಳು ಬೆಳಗಿಸುವ ಪುಷ್ಪೋದ್ಯಮ

ಪುಷ್ಪ ಕೃಷಿ ಎಂಬುದು ಇತ್ತೀಚಿನ ದಿನಗಳವರೆಗೆ ಕೇವಲ ಮನೆಯಂಗಳದಲ್ಲಿ ಅಂದಕ್ಕಾಗಿ ಇಲ್ಲವೇ ದೇವರ ಪೂಜೆಗಾಗಿ ಅಥವಾ ಮನೆಯೊಳಗಿನ ಅಲಂಕಾರಕ್ಕಾಗಿ ಮಾತ್ರ ಪ್ರಾಧಾನ್ಯತೆ ಪಡೆದಿತ್ತು...

ಉದ್ಯೋಗಕ್ಕಾಗಿ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳ ಪ್ರತಿಭಟನೆ
ಜಿಲ್ಲಾ ಸುದ್ದಿ

ಉದ್ಯೋಗಕ್ಕಾಗಿ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳ ಪ್ರತಿಭಟನೆ

ಕೃಷಿಯಲ್ಲಿ ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ...