Adoption

2025-26ರಲ್ಲಿ ಕರ್ನಾಟಕದಲ್ಲಿ ದತ್ತು ಸ್ವೀಕಾರ ಶೇ.23ರಷ್ಟು ಏರಿಕೆ
2025-26ರಲ್ಲಿ ಕರ್ನಾಟಕದಲ್ಲಿ 377 ದತ್ತು ಪ್ರಕರಣಗಳು ದಾಖಲಾಗಿದ್ದು, 2024-25ರಲ್ಲಿ 306 ಪ್ರಕರಣಗಳಿದ್ದವು. ಅಂದರೆ 71 ಪ್ರಕರಣಗಳ ಹೆಚ್ಚಳವಾಗಿದ್ದು, ಇದು ಸುಮಾರು ಶೇ.23ರಷ್ಟು ಏರಿಕೆಯಾಗಿದೆ.

ಬನ್ನೇರುಘಟ್ಟಕ್ಕೆ ಹೊಸ ಅತಿಥಿ ಆಗಮನ: Hippo ಮರಿ ಜನನ; ದತ್ತು ಪಡೆದವರಿಗೆ ಹೆಸರಿಡುವ ಅವಕಾಶ..!
ಕಳೆದ ಮೇ 27ರಂದು 17 ವರ್ಷದ ತಾಯಿ 'ದಶ್ಯಾ' ಮತ್ತು 23 ವರ್ಷದ ತಂದೆ 'ನಾಗ'ನಿಗೆ ಈ ಗಂಡು ಮರಿ ಜನಿಸಿತ್ತು. ಜನನದ ಆರಂಭಿಕ ದಿನಗಳಲ್ಲಿ ತಾಯಿ ಮತ್ತು ಮರಿಯನ್ನು ವೈದ್ಯರ ಕಟ್ಟುನಿಟ್ಟಾದ ನಿಗಾದಲ್ಲಿ ಇಡಲಾಗಿತ್ತು.
'ಎಲ್ಲಿದ್ದೀರಿ Prakash Raj..? ದೆಹಲಿ ಪ್ರತಿಭಟನೆಗೆ ಹೋಗಲು ಸಮಯ ಇದೆ, ನಮ್ಮ ಊರಿಗೆ ಬರಲು ಇಲ್ಲವೇ?': ಗ್ರಾಮಸ್ಥರ ಆಕ್ರೋಶ
2019ರಲ್ಲಿ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದ ನಟ ಪ್ರಕಾಶ್ ರಾಜ್, ಆರು ವರ್ಷ ಕಳೆದರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ.

ಮಾವಿನ ಹಣ್ಣು ತಿಂದು ಸಹೋದರಿಯರ ಸಾವು ಕೇಸ್: ಕುಟುಂಬದ ಹೆಣ್ಣು ಮಕ್ಕಳನ್ನು ದತ್ತು ಪಡೆದ ಮಾಜಿ ಸಚಿವ ಪ್ರಭು ಚವ್ಹಾಣ್
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ಮಾವಿನ ಹಣ್ಣು ತಿಂದು ಸಹೋದರಿಯರು ಸಾವನ್ನಪ್ಪಿದ್ದ ನಂತರ ಕುಟುಂಬ ತೀವ್ರ ಬಡತನದಲ್ಲಿತ್ತು.

ಅನಾಥ ಮಕ್ಕಳು ಕಳ್ಳಸಾಗಣೆದಾರರ ಕೈ ಸೇರುತ್ತಿವೆಯೇ? ದತ್ತು ಸ್ವೀಕಾರ ಸಂಸ್ಥೆಯ ಸಿಇಒ ಹೇಳೋದೇನು?
ಕಳೆದ ವರ್ಷ, ಭಾರತದಲ್ಲಿ, ಕೇವಲ 4,515 ದತ್ತು ಸ್ವೀಕಾರಗಳು ನಡೆದಿವೆ. ಕಳೆದ ಹತ್ತು ವರ್ಷಗಳಲ್ಲಿ ಇದು ಅತ್ಯಧಿಕವಾಗಿದ್ದರೂ ಇದು ಕಡಿಮೆ ಅಂಕಿ ಅಂಶವಾಗಿದೆ.

ಧಾರವಾಡ: 100 ನಿವಾಸಿಗಳಿರುವ ಗ್ರಾಮ ದತ್ತು ಪಡೆದ ವೈದ್ಯ; ಇತರರಿಗೆ ಮಾದರಿ
ಹೈನುಗಾರಿಕೆ ಮುಖ್ಯ ಉದ್ಯೋಗವಾಗಿರುವುದರಿಂದ, ಈ ಹಳ್ಳಿಯಲ್ಲಿ ಜನರಿಗಿಂತ ಹೆಚ್ಚಾಗಿ ಜಾನುವಾರುಗಳೇ ಇವೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೆರವಾಗಿ: ಕಾರ್ಪೊರೇಟ್ ಕಂಪನಿಗಳಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಒತ್ತಾಯ
ಕರ್ನಾಟಕದಲ್ಲಿ ಅಪರೂಪದ ಕಾಯಿಲೆಗಳಿಗೆ ತುತ್ತಾದ ನೂರಾರು ಮಕ್ಕಳು ಇದ್ದಾರೆ. ಇವರಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.

ಬೆಂಗಳೂರು: ಉದ್ಯಾನವನ, ರಸ್ತೆ ವಿಭಜಕ, ವೃತ್ತಗಳ ದತ್ತು ಪಡೆಯಲು BBMP ಅವಕಾಶ!
ಬಿಬಿಎಂಪಿ ವ್ಯಾಪ್ತಿಯಲ್ಲಿ ‘ನಮ್ಮ ಬೆಂಗಳೂರು ನಮ್ಮ ಕೊಡುಗೆ’ ಯೋಜನೆಯಡಿಯಲ್ಲಿ ಸಿಎಸ್ಆರ್ ನೀತಿ ಹಾಗೂ ದತ್ತು ಅಡಿಯಲ್ಲಿ ಉದ್ಯಾನ, ರಸ್ತೆ ವಿಭಜಕ ಮತ್ತು ವೃತ್ತಗಳನ್ನು ಆಸಕ್ತ ಖಾಸಗಿ ವ್ಯಕ್ತಿಗಳು ಅಥವಾ ಸಂಘ-ಸಂಸ್ಥೆಗಳಿಗೆ ದತ್ತು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.


