Adani

ಅದಾನಿ ಬಿಕ್ಕಟ್ಟು: ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ ಮತ್ತು ಸ್ಥಿರವಾಗಿದೆ- ಆರ್ ಬಿಐ ಸ್ಪಷ್ಟನೆ
ಅದಾನಿ ಸಮೂಹಕ್ಕೆ ಬ್ಯಾಂಕ್ ಗಳು ಸಾಲ ನೀಡಿರುವ ಬಗ್ಗೆ ಆತಂಕ ಮೂಡಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಆತಂಕ ಹೋಗಲಾಡಿಸುವ ನಿಟ್ಟನಲ್ಲಿ ಸ್ಪಷ್ಟನೆ ನೀಡಿದೆ.

ಡಬ್ಲ್ಯುಪಿಎಲ್: ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ಮಿಥಾಲಿ ರಾಜ್ ಆಯ್ಕೆ ಮಾಡಿದ ಅದಾನಿ
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ನೇಮಕ ಮಾಡಲಾಗಿದೆ.

ಶಾರ್ಟ್ ಸೆಲ್ಲರ್ ವಿವಾದದ ನಡುವೆ ಎಫ್ ಪಿಒ ಮುಂದುವರೆಸಲು ಅದಾನಿ ನಿರ್ಧಾರ
ಬಿಲಿಯನೇರ್ ಗೌತಮ್ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟದ ಬೆಲೆ ಹಾಗೂ ದಿನಾಂಕದಲ್ಲಿ ಯಾವುದೇ ಬದಲಾವಣೆಯನ್ನೂ ನಿರಾಕರಿಸಿದೆ.

ಅದಾನಿ ವಿರುದ್ಧ ಹಿಂಡನ್ ಬರ್ಗ್ ವರದಿ ಆರೋಪ: ಸೆಬಿ ಹಾಗೂ ಆರ್ ಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ
ಅದಾನಿ ವಿರುದ್ಧ ಹಿಂಡನ್ ಬರ್ಗ್ ವರದಿ ಆರೋಪದ ಬಗ್ಗೆ ಸೆಬಿ ಹಾಗೂ ಆರ್ ಬಿಐ ತನಿಖೆ ನಡೆಸಬೇಕೆಂದು ಆರ್ ಬಿಐ ಆಗ್ರಹಿಸಿದೆ.

ಮಹಿಳಾ ಐಪಿಎಲ್: ಅಹಮದಾಬಾದ್ ತಂಡ ಅದಾನಿ ಪಾಲು, ಬಿಸಿಸಿಐಗೆ 4669 ಕೋಟಿ ರೂ. ಆದಾಯ
ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಮಹಿಳಾ ಐಪಿಎಲ್ ಅನ್ನು ಆರಂಭಿಸುತ್ತಿದ್ದು, ಬುಧವಾರ ಚೊಚ್ಚಲ ಆವೃತ್ತಿಯ ಐದು ತಂಡಗಳು ಮಾರಾಟವಾಗಿವೆ.

ಧರಾವಿ ಮರು ಅಭಿವೃದ್ಧಿ ಯೋಜನೆ ಅದಾನಿ ತೆಕ್ಕೆಗೆ; 5069 ಕೋಟಿ ರೂ. ಗೆ ಬಿಡ್
259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ.

'ಫ್ಯೂಚರ್ ರೀಟೇಲ್' ಭವಿಷ್ಯ ಯಾರ ಕೈಲಿ? ಅಂಬಾನಿಯೋ... ಅದಾನಿಯೋ?
ಸಾಲದ ಸುಳಿಯಲ್ಲಿ ಸಿಲುಕಿರುವ ಫ್ಯೂಚರ್ ರೀಟೇಲ್ ನ್ನು ಖರೀದಿಸಲು ಪೈಪೋಟಿ ಪ್ರಾರಂಭವಾಗಿದೆ.

ಹೂಡಿಕೆಗಾಗಿ ಅದಾನಿಗೆ ಕೋಸ್ಟ ರಿಕಾದಿಂದ ಆಹ್ವಾನ; ಮಧ್ಯ ಅಮೇರಿಕನ್ ಪ್ರದೇಶಕ್ಕೂ ವಿಸ್ತರಿಸುತ್ತಾ ಅದಾನಿ ಉದ್ಯಮ?
ಮಧ್ಯ ಅಮೇರಿಕನ್ ರಾಷ್ಟ್ರ ಕೋಸ್ಟಾ ರಿಕಾ ತನ್ನ 12 ಬಿಲಿಯನ್ ಕಾಲುವೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹಕ್ಕೆ ಆಹ್ವಾನ ನೀಡಿದೆ. ಅಟ್ಲಾಂಟಿಕ್ ನ್ನು ಪೆಸಿಫಿಕ್ ಸಾಗರದೊಂದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ.

ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಮುಖೇಶ್ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಫೋರ್ಬ್ಸ್‌ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಈ ವರ್ಷವೂ ಸತತ 12 ನೇ ಬಾರಿಗೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಈ ವರ್ಷ ಅವರ ಒಟ್ಟು ಆಸ್ತಿ ಮೌಲ್ಯ 51.4 ಶತಕೋಟಿ ಡಾಲರ್‌ಗೆ ಏರಿದೆ.

