Actress Ramya

ಅಯೋಧ್ಯೆಯಲ್ಲಿ ರಾಮಮಂದಿರ: ಸ್ಯಾಂಡಲ್ ವುಡ್ ನಟಿ ರಮ್ಯಾ ಪ್ರತಿಕ್ರಿಯೆ ಇದು
ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನ ಸಾಮಾಜಿಕ ಮಾದ್ಯಮ ಮಾಜಿ ನಿರ್ವಾಹಕಿ ರಮ್ಯಾ ಮತ್ತೆ ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಅವರು ಅಯೋಧ್ಯೆಯ ರಾಮಮಂದಿರದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ವರದಕ್ಷಿಣೆ ಕಿರುಕುಳ, ನಟಿ ರಮ್ಯಾರಿಂದ ಪೋಲೀಸರಿಗೆ ದೂರು
ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ಬೆಂಗಳೂರು ಪೋಲೀಸರಿಗೆ ದುರು ಸಲ್ಲಿಸಿದ್ದಾರೆ. ಪತಿ ನನಗೆ ವರದಕ್ಷಿಣೆ ತರುವಂತೆ ಸತತ ಪೀಡಿಸುತ್ತಿದ್ದಾನೆ ಎಂದು ತಮಿಳಿನ ನಟಿ ರಮ್ಯಾ ಬೆಂಗಳೂರು ಕೊಡಿಗೇಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

ಅಂಬಿ ನೋಡಲು ಬಾರದೆ, ಟ್ವಿಟರ್'ನಲ್ಲಿ ನಟಿ ರಮ್ಯ ಸಂತಾಪ: ಅಭಿಮಾನಿಗಳ ಕಿಡಿ
ನಟ ಅಂಬರೀಷ್ ಅವರ ನಿಧನದ ಸುದ್ದಿ ತಿಳಿದಿದ್ದರೂ, ಸ್ವತಃ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಅಂತಿಮ ದರ್ಶನಕ್ಕೆ ಬಾರದೆ, ಟ್ವಿಟರ್ ನಲ್ಲಿ ಸಂತಾಪ ಸೂಚಿಸಿರುವುದಕ್ಕೆ ಅಭಿಮಾನಿಗಳ ವಲಯದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ...

ಮಂಡ್ಯ ಮಾರುಕಟ್ಟೆಗೆ ಭೇಟಿ ನೀಡಿದ ರಮ್ಯಾ ವಿರುದ್ಧ ಆಕ್ರೋಶ
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ತಮ್ಮ ನಾಯಕ ರಾಹುಲ್ ಗಾಂಧಿ ರೀತಿಯಲ್ಲಿ ಶುಕ್ರವಾರ ಮಂಡ್ಯದ ಮಾರುಕಟ್ಟೆಗೆ...

