ACB

ರಾಜೀವ್ ಗಾಂಧಿ ವಿವಿ ಕಾರ್ಯವೈಖರಿಯನ್ನು ತನಿಖೆ ನಡೆಸಿ: ಎಸಿಬಿಗೆ 'ಹೈ' ಸೂಚನೆ
ರಾಜ್ಯ

ರಾಜೀವ್ ಗಾಂಧಿ ವಿವಿ ಕಾರ್ಯವೈಖರಿಯನ್ನು ತನಿಖೆ ನಡೆಸಿ: ಎಸಿಬಿಗೆ 'ಹೈ' ಸೂಚನೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದು, ವಿವಿ ಕಾರ್ಯವೈಖರಿ ಕುರಿತು ತನಿಖೆ ನಡೆಸುವಂತೆ ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠ ಭ್ರಷ್ಟಾಚಾರ...

ವಾಟರ್ ಮೀಟರ್ ಹಗರಣ: ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷಿತ್ ಗೆ ನೋಟಿಸ್
ದೇಶ

ವಾಟರ್ ಮೀಟರ್ ಹಗರಣ: ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷಿತ್ ಗೆ ನೋಟಿಸ್

341 ಕೋಟಿ ರುಪಾಯಿ ನೀರಿನ ಮೀಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ...

ನೀರಿನ ಟ್ಯಾಂಕರ್ ಹಗರಣ; ದೆಹಲಿ ಸಚಿವನನ್ನು ಪ್ರಶ್ನಿಸಿದ ಎಸಿಬಿ
ಪ್ರಧಾನ ಸುದ್ದಿ

ನೀರಿನ ಟ್ಯಾಂಕರ್ ಹಗರಣ; ದೆಹಲಿ ಸಚಿವನನ್ನು ಪ್ರಶ್ನಿಸಿದ ಎಸಿಬಿ

400 ಕೋಟಿ ನೀರಿನ ಟ್ಯಾಂಕರ್ ಹಗರಣದಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೊ (ಎಸಿಬಿ) ದೆಹಲಿ ನೀರು ಸರಬರಾಜು ಮಂತ್ರಿ ಕಪಿಲ್ ಮಿಶ್ರಾ ಅವರನ್ನು 2 ಘಂಟೆಗಳ ಕಾಲ ಪ್ರಶ್ನಿಸಿದೆ.

ಸಚಿವ ಮಹದೇವ ಪ್ರಸಾದ್ ಪುತ್ರನ ವಿರುದ್ಧ ದೂರು ದಾಖಲು
ರಾಜ್ಯ

ಸಚಿವ ಮಹದೇವ ಪ್ರಸಾದ್ ಪುತ್ರನ ವಿರುದ್ಧ ದೂರು ದಾಖಲು

ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌, ಅವರ ಪುತ್ರ ಎಚ್‌.ಎಂ.ಗಣೇಶ್‌ಪ್ರಸಾದ್‌ ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧ ನಗರದ ಭ್ರಷ್ಟಾಚಾರ ,,,

ವಾಟರ್‌ ಟ್ಯಾಂಕರ್‌ ಹಗರಣ :ಎಸಿಬಿಯಿಂದ ಅರವಿಂದ್ ಕೇಜ್ರಿವಾಲ್ , ಶೀಲಾ ದೀಕ್ಷಿತ್ ವಿರುದ್ಧ ಎಫ್ಐಆರ್
ದೇಶ

ವಾಟರ್‌ ಟ್ಯಾಂಕರ್‌ ಹಗರಣ :ಎಸಿಬಿಯಿಂದ ಅರವಿಂದ್ ಕೇಜ್ರಿವಾಲ್ , ಶೀಲಾ ದೀಕ್ಷಿತ್ ವಿರುದ್ಧ ಎಫ್ಐಆರ್

ವಾಟರ್‌ ಟ್ಯಾಂಕರ್‌ ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಮತ್ತು ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌..

ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಚಾರ್ಜ್ ಶೀಟ್ ದಾಖಲಿಸಬಹುದು: ಹೈಕೋರ್ಟ್
ರಾಜ್ಯ

ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಚಾರ್ಜ್ ಶೀಟ್ ದಾಖಲಿಸಬಹುದು: ಹೈಕೋರ್ಟ್

ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ಗಳನ್ನು ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಎಸಿಬಿಯಿಂದ ದುಬಾರಿ ವಾಚ್ ಗಿಫ್ಟ್ ಕೊಟ್ಟಿದ್ದ ಸಿಎಂ ಗೆಳೆಯ ಡಾ.ಗಿರೀಶ್ ವಿಚಾರಣೆ
ಪ್ರಧಾನ ಸುದ್ದಿ

ಎಸಿಬಿಯಿಂದ ದುಬಾರಿ ವಾಚ್ ಗಿಫ್ಟ್ ಕೊಟ್ಟಿದ್ದ ಸಿಎಂ ಗೆಳೆಯ ಡಾ.ಗಿರೀಶ್ ವಿಚಾರಣೆ

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ದುಬಾರಿ ಹ್ಯೂಬ್ಲೋಟ್ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ...

ಲಾಟರಿ ಹಗರಣ: ಮಾಜಿ ಸಿಎಂ ಎಸ್ ಎಂ ಕೃಷ್ಣ ವಿರುದ್ಧ ಎಸಿಬಿಗೆ ದೂರು
ರಾಜ್ಯ

ಲಾಟರಿ ಹಗರಣ: ಮಾಜಿ ಸಿಎಂ ಎಸ್ ಎಂ ಕೃಷ್ಣ ವಿರುದ್ಧ ಎಸಿಬಿಗೆ ದೂರು

ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೇರಿದಂತೆ 10 ಜನರ ವಿರುದ್ಧ ಭ್ರಷ್ಟಾಚಾರ...

ಸಿಎಂ ಸಿದ್ದರಾಮಯ್ಯ ಸೇರಿ 28 ಸಚಿವರ ವಿರುದ್ಧ ಎಸಿಬಿಗೆ ದೂರು
ಪ್ರಧಾನ ಸುದ್ದಿ

ಸಿಎಂ ಸಿದ್ದರಾಮಯ್ಯ ಸೇರಿ 28 ಸಚಿವರ ವಿರುದ್ಧ ಎಸಿಬಿಗೆ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ 28 ಸಚಿವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಬುಧವಾರ...