Aamir Khan

ರಾಷ್ಟ್ರಪತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ- ಅಮೀರ್ ಖಾನ್ ಮುಖಾಮುಖಿ; ಶುಭಾಶಯ ವಿನಿಮಯ
ರಾಷ್ಟ್ರಪತಿ ಭವನದಲ್ಲಿ ಅಮೀರ್ ಖಾನ್ ಅವರನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಕೈ ಬೀಸಿದರು. ಆಗ ಅಮೀರ್ ಖಾನ್ ಅವರು ಕೈಜೋಡಿಸಿ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು.

'ಮಹಾಭಾರತ' ನನ್ನ ಕೊನೆಯ ಚಿತ್ರವಾಗಬಹುದು: ಬಾಲಿವುಡ್ ನಟ ಆಮಿರ್ ಖಾನ್!
ಈ ಮಹಾಕಾವ್ಯದಲ್ಲಿ ನೀವು ಜಗತ್ತಿನಲ್ಲಿರುವ ಎಲ್ಲವನ್ನೂ ನೋಡಬಹುದು. ಇದು ಕೇವಲ ಸಿನಿಮಾ ಅಲ್ಲ, ಜೀವಮಾನದ ಅನುಭವ.

ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ 'ಸಿತಾರೆ ಜಮೀನ್ ಪರ್' ಟ್ರೈಲರ್ ಬಿಡುಗಡೆ!
ಅಮಿರ್ ಖಾನ್ ಅವರು ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರ ಮಾಡಿದ್ದಾರೆ. ಅಂಗವಿಕಲರ ತಂಡಕ್ಕೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕಹಾನಿ ಈ ಸಿನಿಮಾದಲ್ಲಿ ಇದೆ

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಮೇಲೆ ಗೌರಿ ಸ್ಪ್ರಾಟ್‌ಗೆ ಲವ್ ಆಗಿದ್ದೇಕೆ?; ನಟನಲ್ಲಿ ಮೆಚ್ಚಿಕೊಂಡಿದ್ದೇನು...
ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ ನಂತರ ಇದೀಗ ಅಮೀರ್ ಖಾನ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

Aamir Khan ಹೊಸ ಗರ್ಲ್ ಫ್ರೆಂಡ್ ಗೌರಿ ಸ್ಪ್ರಾಟ್ ಯಾರು?
ಅಮೀರ್ ಖಾನ್ ಅವರ 60ನೇ ವಯಸ್ಸಿನಲ್ಲಿ ಅವರ ಬಾಳಿನಲ್ಲಿ ಬಂದ ಸಂಗಾತಿಯ ಹೆಸರು ಗೌರಿ ಸ್ರಾಟ್ಟ್. ದೀರ್ಘ ಕಾಲದಿಂದ ಗೌರಿ ತಮಗೆ ಪರಿಚಯವಿದ್ದು ಕಳೆದೊಂದು ವರ್ಷದಿಂದ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೇವೆ ಎಂದು ಕೂಡ ಹೇಳಿಕೊಂಡಿದ್ದಾರೆ.

ಮತ್ತೊಂದು ಮದುವೆಗೆ Aamir Khan ಸಿದ್ಧ?: ಬೆಂಗಳೂರು ಮಹಿಳೆ ಜೊತೆ ರಿಲೇಷನ್‌ಶಿಪ್!
ಆಮಿರ್ ಖಾನ್ ಮತ್ತು ಗೌರಿ ಅವರು ಹಲವು ತಿಂಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಬಗ್ಗೆ ಸುದ್ದಿ ಹಬ್ಬಿತ್ತು. ಈಗ ಅದು ಅಧಿಕೃತವಾಗಿದೆ.

ಅಮೀರ್ ಖಾನ್ ಮೂರನೇ ಮದುವೆ?: ಬೆಂಗಳೂರಿನ ಯುವತಿಯೊಂದಿಗೆ ರಹಸ್ಯ ಡೇಟಿಂಗ್!
ಅಮಿರ್ ಖಾನ್ ಡೇಟ್ ಮಾಡುತ್ತಿರುವ ಬೆಂಗಳೂರಿನ ಯುವತಿಗೆ ಬಾಲಿವುಡ್‌ನೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಅಮಿರ್ ಈ ಯುವತಿಯನ್ನು ತಮ್ಮ ಕುಟುಂಬ ಸದಸ್ಯರಿಗೆ ಪರಿಚಯಿಸಿದ್ದಾರೆ.

UI ಟ್ರೇಲರ್'ಗೆ ಅಮೀರ್ ಖಾನ್ ಮೆಚ್ಚುಗೆ: ನಾನು ಉಪೇಂದ್ರ ಫ್ಯಾನ್ ಎಂದ ಬಾಲಿವುಡ್ ಮಿ.ಪರ್ಫೆಕ್ಟ್
ನಾನು ಅಭಿಮಾನಿಯಾಗಿರುವ ಪ್ರತಿಭಾವಂತರೊಬ್ಬರ ಸಿನಿಮಾ ಡಿ.20ಕ್ಕೆ ಬಿಡುಗಡೆಯಾಗುತ್ತಿದೆ. ಟ್ರೇಲರ್ ಮೈ ನವಿರೇಳಿಸುವಂತಿದೆ. ಟ್ರೈಲರ್ ನೋಡಿ ನಾನು ಥ್ರಿಲ್ ಆದೆ. ಆ ಪ್ರತಿಭಾವಂತ ಮತ್ಯಾರೂ ಅಲ್ಲ. ನನ್ನ ಗೆಳೆಯ ಉಪೇಂದ್ರ.

30 ವರ್ಷಗಳ ನಂತರ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅಮೀರ್ ಖಾನ್, ರಜನಿಕಾಂತ್!
30 ವರ್ಷಗಳ ನಂತರ ತಲೈವಾ ಮತ್ತು ಆಮೀರ್ ಖಾನ್ ಕೂಲಿ ಚಿತ್ರಕ್ಕಾಗಿ ಒಂದಾಗ್ತಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. 1995ರಲ್ಲಿ ‘ಆತಂಕ್ ಹಿ ಆತಂಕ್’ ಎಂಬ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಆಮೀರ್ ಜೊತೆಯಾಗಿ ನಟಿಸಿದ್ದರು.

