Aamir Khan

ಆಮೀರ್ ಖಾನ್ ಬ್ರಾಂಡ್ ಇಂಡಿಯಾ ನಾಶಕ್ಕೆ ಯತ್ನಿಸಿದ್ದರು: ಡಿಐಪಿಪಿ ಕಾರ್ಯದರ್ಶಿ
ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಯಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ಅವರು 'ಬ್ರಾಂಡ್ ಇಂಡಿಯಾ' ವನ್ನು ನಾಶ...

'ಇನ್‌ಕ್ರೆಡಿಬಲ್ ಇಂಡಿಯಾ' ನಂತರ ಅಮೀರ್ ಖಾನ್ಗೆ ಮತ್ತೊಂದು ಶಾಕ್!
ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಇನ್...

ಅಮೀರ್ ಖಾನ್ ರನ್ನು ದೇಶದ್ರೋಹಿ ಎಂದು ಕರೆದಿಲ್ಲ
ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ರನ್ನು ತಾವು ದೇಶದ್ರೋಹಿ ಎಂದು ಕರೆದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಸಂಸದ ಮನೋಜ್ ತಿವಾರಿ ಶನಿವಾರ ಹೇಳಿದ್ದಾರೆ...

ಭದ್ರತೆ ಕಡಿತಗೊಳಿಸಿದ ಮುಂಬೈ ಪೊಲೀಸರ ತೀರ್ಮಾನ ಸ್ವಾಗತಾರ್ಹ: ಅಮೀರ್ ಖಾನ್
ತನ್ನ ಭದ್ರತೆ ಕಡಿತಗೊಳಿಸಿದ ಮುಂಬೈ ಪೊಲೀಸರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ. ತನಗೆ ಭದ್ರತೆ...

ಶಾರೂಖ್, ಅಮೀರ್ ಖಾನ್ ಭದ್ರತೆಯನ್ನು ಕಡಿತಗೊಳಿಸಿಲ್ಲ: ಮುಂಬೈ ಪೊಲೀಸರು
ಶಾರೂಖ್ ಖಾನ್, ಅಮೀರ್ ಖಾನ್ ಸೇರಿದಂತೆ 40 ಮಂದಿ ಬಾಲಿವುಡ್ ನಟರ ಭದ್ರತೆಗಳನ್ನು ಕಡಿತಗೊಳಿಸಲಾಗಿದೆ ಎಂಬ ವರದಿಯನ್ನು...

ನಾನಿದ್ದರು, ಇಲ್ಲದಿದ್ದರೂ ಭಾರತ ಇನ್‌ಕ್ರೆಡಿಬಲ್: ಆಮೀರ್ ಖಾನ್
ನಾನಿದ್ದರೂ ಇಲ್ಲದಿದ್ದರೂ ಭಾರತ ಯಾವತ್ತೂ ಇನ್‌ಕ್ರೆಡಿಬಲ್ ಎಂದು ಬಾಲಿವುಡ್ ನಟ ಆಮೀರ್ ಖಾನ್ ಅವರು ಗುರುವಾರ ಹೇಳಿದ್ದಾರೆ.
ಶಾರುಖ್, ಅಮಿರ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆ ಕಡಿತ
ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿರ್ ಖಾನ್ ಮತ್ತು ಶಾರುಖ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆಯನ್ನು ಮುಂಬೈ ಪೊಲೀಸರು ಕಡಿತಗೊಳಿಸಿದ್ದಾರೆ...

ಅಸಹಿಷ್ಣುತೆ ಹೇಳಿಕೆ: "ಇನ್‌ಕ್ರೆಡಿಬಲ್ ಇಂಡಿಯಾ"ದಿಂದ ಆಮೀರ್ ಖಾನ್ ಕೈಬಿಟ್ಟ ಕೇಂದ್ರ..!
ಆಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಬಾಲಿವುಡ್ ನಟ ಆಮೀರ್ ಖಾನ್ ರನ್ನು "ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನ"ದಿಂದ ಕೇಂದ್ರ ಸರ್ಕಾರ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.

ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದಿಂದ ಅಮೀರ್‌ಖಾನ್‌ನ್ನು ಕೈ ಬಿಟ್ಟಿಲ್ಲ
ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಯಾಗಿದ್ದ ಅಮೀರ್‌ಖಾನ್‌ನ್ನು ರಾಯಭಾರಿ ಸ್ಥಾನದಿಂದ ಕೈ ಬಿಟ್ಟಿಲ್ಲ ಎಂದು ಪ್ರವಾಸೋದ್ಯಮ...

