2020

ಪ್ರಸಕ್ತ ವರ್ಷ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ.13ರಷ್ಟು ಏರಿಕೆ
ಪ್ರಸಕ್ತ ವರ್ಷದಲ್ಲಿ ಈವರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಶೇ 13 ರಷ್ಟು ಏರಿಕೆಯಾಗಿದ್ದು, ಇದು 35.73 ಶತಕೋಟಿ ಡಾಲರ್ ಗೆ ತಲುಪಿದೆ.

2020ರಲ್ಲೇ ಗ್ರಾಮ ಪಂಚಾಯತ್ ಚುನಾವಣೆ ನಡೆಸಬೇಕು: ಸರ್ಕಾರಕ್ಕೆ ಆಯೋಗದ ಸೂಚನೆ
ರಾಜ್ಯ ಸರ್ಕಾರ ಮತ್ತೆ ಮತ್ತೆ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಆಯೋಗ 2020 ರಲ್ಲಿ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸೂಚಿಸಿದೆ.

2020 ರಲ್ಲಿ ಜನಗಣತಿ, ಎನ್ ಪಿಆರ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಕ್ಷೀಣ
ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪರಿಣಾಮ 2020 ರಲ್ಲಿ ನಿಗದಿಯಾಗಿದ್ದ ಹಲವು ಯೋಜನೆಗಳು ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿವೆ. ಈ ಪಟ್ಟಿಗೆ ಎನ್ ಪಿಆರ್ ಹಾಗೂ ಜನಗಣತಿಯೂ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳಿವೆ.

ಜಾಗತಿಕವಾಗಿ ಟಾಪ್ 5 ಸ್ಮಾರ್ಟ್ ಫೋನ್ ಸಂಸ್ಥೆಗಳ ಮಾರಾಟ ಕುಸಿತ: ಶಿಯೋಮಿ ಮಾರಾಟ ಏರಿಕೆ!
ಜಾಗತಿಕವಾಗಿ ಸ್ಮಾರ್ಟ್ ಫೋನ್ ಗಳ ಮಾರಾಟ 2020 ರ ಮೊದಲ ತ್ರೈಮಾಸಿಕದಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ.

ಯೋಗದಿನಾಚರಣೆ: ಈ ಬಾರಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಲಿರುವ ನಗರ ಯಾವುದು ಗೊತ್ತೇ?
ಅಂತಾರಾಷ್ಟ್ರೀಯ ಯೋಗದಿನಾಚರಣೆಗೆ ಆಯುಷ್ ಸಚಿವಾಲಯ ತಯಾರಿ ನಡೆಸಿಕೊಳ್ಳುತ್ತಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿರುವ ನಗರವನ್ನೂ ಅಂತಿಮಗೊಳಿಸಲಾಗಿದೆ.

ಮಹಿಳಾಪ್ರಧಾನ ಚಿತ್ರಗಳ ಮೂಲಕ ಚಿತ್ರರಂಗದಲ್ಲೂ ಮಿಂಚುತ್ತಿರುವ ಮಹಿಳಾಮಣಿಯರು
ಚಿತ್ರರಂಗದಲ್ಲಿ ಮಹಿಳಾ ಪ್ರಧಾನಚಿತ್ರಗಳ ಕೊರತೆಯಿದೆ ಎಂಬ ಕೂಗುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಮಾತುಗಳು ದೂರಾಗುತ್ತಿವೆ ಎಂದೆನಿಸತೊಡಗಿವೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿವೆ.

ಆಸ್ಟ್ರೇಲಿಯಾ ಮುಡಿಗೆ ಮಹಿಳಾ ಟಿ-20 ವಿಶ್ವಕಪ್, ಭಾರತಕ್ಕೆ ಫೈನಲ್ ನಲ್ಲಿ ನಿರಾಸೆ
ಚೊಚ್ಚಲ ಬಾರಿಗೆ ಮಹಿಳಾ ಟಿ-20 ವಿಶ್ವಕಪ್ ಗೆಲ್ಲುವ ಭಾರತದ ಕನಸಿಗೆ ಪೆಟ್ಟು ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದ ಹರ್ಮನ್ ಪ್ರೀತ್ ಪಡೆ ಸೋಲು ಕಂಡಿದೆ.

ಕೇರಳ ಬಜೆಟ್ ಪ್ರತಿಯ ಮುಖ ಪುಟದಲ್ಲಿ ಗಾಂಧಿ ಹತ್ಯೆಯ ಚಿತ್ರ!
ಕೇರಳ ಸರ್ಜಾರ 2020-21ನೇ ಸಾಲಿನ ಆಯ ವ್ಯವಯವನ್ನು07 ರಂದು ಮಂಡಿಸಿದ್ದು, ಬಜೆಟ್ ಪ್ರತಿಯ ಮುಖಪುಟದಲ್ಲಿ ಗಾಂಧಿ ಹತ್ಯೆಯ ಚಿತ್ರವಿರುವುದು ಗಮನದ ಕೇಂದ್ರಬಿಂದುವಾಗಿತ್ತು.

ಪಿಸಿಬಿ ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ಅಭ್ಯಂತರ ಇಲ್ಲ, ಆದರೆ... ಬಿಸಿಸಿಐ ಹೇಳಿದ್ದು ಇಷ್ಟು...
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಸಿಸಿಐ ಹೇಳಿದೆ.

