2020

2020 ಚಿತ್ರದ ಟೀಸರ್
ಮನರಂಜನೆ

2020 ಚಿತ್ರದ ಟೀಸರ್

ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ಅಭಿನಯದ 2020 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

2020ರಲ್ಲಿ ಜಗತ್ತಿನಲ್ಲಿ 60, ಭಾರತದಲ್ಲಿ 8 ಪತ್ರಕರ್ತರ ಹತ್ಯೆ: ಐಎಫ್ ಜೆ
ದೇಶ

2020ರಲ್ಲಿ ಜಗತ್ತಿನಲ್ಲಿ 60, ಭಾರತದಲ್ಲಿ 8 ಪತ್ರಕರ್ತರ ಹತ್ಯೆ: ಐಎಫ್ ಜೆ

ವಿಶ್ವದಾದ್ಯಂತ 2020ರಲ್ಲಿ 60 ಪತ್ರಕರ್ತರು ಹತ್ಯೆಯಾಗಿದ್ದು, ಈ ಪೈಕಿ ಭಾರತದಲ್ಲಿ ಕಾರ್ಯನಿರತ ಎಂಟು ಮಂದಿ ಬಲಿಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಬುಧವಾರ ತಿಳಿಸಿದೆ.

2020 ರಲ್ಲಿ ವಿರಾಟ್ ಕೊಹ್ಲಿ, ಗೀತಾ ಫೋಗಟ್ ಟ್ವೀಟರ್ ನಲ್ಲಿ ಪ್ರಭಾವಿ ಕ್ರೀಡಾಪಟುಗಳು
ಕ್ರೀಡೆ

2020 ರಲ್ಲಿ ವಿರಾಟ್ ಕೊಹ್ಲಿ, ಗೀತಾ ಫೋಗಟ್ ಟ್ವೀಟರ್ ನಲ್ಲಿ ಪ್ರಭಾವಿ ಕ್ರೀಡಾಪಟುಗಳು

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕುಸ್ತಿಪಟು ಗೀತಾ ಫೋಗಟ್ ಈ ವರ್ಷ ಟ್ವಿಟರ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ತಾಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿರುವ ಕ್ರೀಡಾಪಟುವಾಗಿದ್ದಾರೆ. 

ಬೆಂಗಳೂರಿನ ವಾರ್ಡ್ ಗಳನ್ನು 243 ಕ್ಕೆ ಏರಿಸುವ ಮಸೂದೆ ಅಂಗೀಕಾರ
ರಾಜ್ಯ

ಬೆಂಗಳೂರಿನ ವಾರ್ಡ್ ಗಳನ್ನು 243 ಕ್ಕೆ ಏರಿಸುವ ಮಸೂದೆ ಅಂಗೀಕಾರ

ಬೆಂಗಳೂರು ನಗರದ ವಾರ್ಡ್ ಗಳನ್ನು 243 ಕ್ಕೆ ಏರಿಕೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ-2020 ನ್ನು ಕರ್ನಾಟಕ ಸರ್ಕಾರ ವಿಧಾನಮಂಡಲ ಅಧಿವೇಶನದಲ್ಲಿ ಡಿ.10 ರಂದು ಅಂಗೀಕರಿಸಿದೆ.

ಭಾರತದ ಆರ್ಥಿಕತೆಯಲ್ಲಿ ತ್ವರಿತಗತಿಯ ಚೇತರಿಕೆ: ಕುಸಿತದ ಪ್ರಮಾಣ ಶೇ.8 ಕ್ಕೆ ಇಳಿಕೆ!
ವಾಣಿಜ್ಯ

ಭಾರತದ ಆರ್ಥಿಕತೆಯಲ್ಲಿ ತ್ವರಿತಗತಿಯ ಚೇತರಿಕೆ: ಕುಸಿತದ ಪ್ರಮಾಣ ಶೇ.8 ಕ್ಕೆ ಇಳಿಕೆ!

ಭಾರತದ ಆರ್ಥಿಕ ಚೇತರಿಕೆ ನಿರೀಕ್ಷೆಗಿಂತಲೂ ತ್ವರಿತಗತಿಯಲ್ಲಿ ಆಗಿದ್ದು, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) 2020-21 ರ ಆರ್ಥಿಕ ವರ್ಷದ ಕುಸಿತವನ್ನು ಶೇ.9 ರಿಂದ ಶೇ.8 ಕ್ಕೆ ಇಳಿಕೆ ಮಾಡಿದೆ. 

ಜಾಗತಿಕ ಮಟ್ಟದಲ್ಲಿ ಹೆಚ್ಚಿದ ವರ್ಚ್ಯುಯಲ್ ಸಭೆಗಳು: ಜೂಮ್ ಆದಾಯ ಶೇ.367 ರಷ್ಟು ಏರಿಕೆ
ವಾಣಿಜ್ಯ

ಜಾಗತಿಕ ಮಟ್ಟದಲ್ಲಿ ಹೆಚ್ಚಿದ ವರ್ಚ್ಯುಯಲ್ ಸಭೆಗಳು: ಜೂಮ್ ಆದಾಯ ಶೇ.367 ರಷ್ಟು ಏರಿಕೆ

ವಿಡಿಯೋ ಕಾನ್ಫರೆನ್ಸಿಂಗ್ ವೇದಿಕೆ ಜೂಮ್ ನ ಆದಾಯ ಅಕ್ಟೋಬರ್ 2020 ರಲ್ಲಿ 777.2 ಡಾಲರ್ ಗಳಷ್ಟು ಏರಿಕೆ ಕಂಡಿದೆ. 

ಜಪಾನ್: ಕೋವಿಡ್-19 ನಿಂದ ಮೃತಪಟ್ಟವರಿಗಿಂತ ಆತ್ಮಹತ್ಯೆಯಿಂದ ಸಾವನ್ನಪ್ಪಿದವರೇ ಹೆಚ್ಚು!
ವಿದೇಶ

ಜಪಾನ್: ಕೋವಿಡ್-19 ನಿಂದ ಮೃತಪಟ್ಟವರಿಗಿಂತ ಆತ್ಮಹತ್ಯೆಯಿಂದ ಸಾವನ್ನಪ್ಪಿದವರೇ ಹೆಚ್ಚು!

ವಿಶ್ವಾದ್ಯಂತ ಕೋವಿಡ್-19 ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಜಪಾನ್ ನಲ್ಲಿ ಕೋವಿಡ್-19 ನಿಂದ ಮೃತಪಟ್ಟವರಿಗಿಂತ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡು ಜನರು ಸಾವನ್ನಪ್ಪುತ್ತಿದ್ದಾರೆ. 

2020 ನನ್ನ ಪಾಲಿಗೆ ಉತ್ತಮ: ಕೊರೋನಾ ಸಂಕಷ್ಟ ಕಾಲದಲ್ಲೂ ರಚಿತಾ ಮುಂದಿವೆ ಸಾಲು ಸಾಲು ಸಿನಿಮಾ!
ಸಿನಿಮಾ ಸುದ್ದಿ

2020 ನನ್ನ ಪಾಲಿಗೆ ಉತ್ತಮ: ಕೊರೋನಾ ಸಂಕಷ್ಟ ಕಾಲದಲ್ಲೂ ರಚಿತಾ ಮುಂದಿವೆ ಸಾಲು ಸಾಲು ಸಿನಿಮಾ!

ಕೊರೋನಾ ಸಾಂಕ್ರಾಮಿಕ ಕಾಲದಲ್ಲೂ ನಟಿ ರಚಿತಾ ರಾಮ್ ಸಖತ್ ಬ್ಯುಸಿಯಾಗಿದ್ದಾರೆ, ಒಂದರ ಹಿಂದೆ ಒಂದರಂತೆ ಹಲವು ಸಿನಿಮಾಗಳಿಗೆ ನಟಿ ಸಹಿ ಮಾಡಿದ್ದಾರೆ. ಕಿರುತೆರೆಯ ಕಾಮಿಡಿ ರಿಯಾಲಿಟಿ ಶೋ ಮಜಾಭಾರತಕ್ಕೂ ಜಡ್ಜ್ ಆಗಿದ್ದಾರೆ.

ಕೋಮಲ್ ಕುಮಾರ್ ಮುಂದಿನ ಚಿತ್ರದ ಹೆಸರು '2020'
ಸಿನಿಮಾ ಸುದ್ದಿ

ಕೋಮಲ್ ಕುಮಾರ್ ಮುಂದಿನ ಚಿತ್ರದ ಹೆಸರು '2020'

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ‘2020’ ಹೊಸ ಚಿತ್ರ ಸಿದ್ಧವಾಗುತ್ತಿದ್ದು, ಕೋಮಲ್ ಕುಮಾರ್ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ.