100 Days

100 ದಿನ ಪೂರೈಸಿದ ಕೆಜಿಎಫ್-2: ಇದು ಕೇವಲ ಆರಂಭ ಎಂದು ನಿರ್ಮಾಪಕ!
ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಎಲ್ಲಾ ದಾಖಲೆ, ನೀರಿಕ್ಷೆಗಳನ್ನು ಮೀರಿ ಯಶಸ್ಸು ಕಂಡಿದ್ದ ಸಿನಿಮಾ ಎಂದರೆ ಕೆಜಿಎಫ್ 2. ಎಲ್ಲೆಡೆ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ನೂರು ದಿನ ಪೂರೈಸಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಕ್ಕಿಂದು 100 ದಿನ
ಯಾವುದೇ ಸಂಭ್ರಮಾಚರಣೆಗಳಿಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಗುರುವಾರಕ್ಕೆ ನೂರನೇ ದಿನಕ್ಕೆ ಕಾಲಿರಿಸಿದೆ.

ಶತದಿನಗಳ ಆಡಳಿತ ತೃಪ್ತಿ ನೀಡಿದೆ, ಕರ್ನಾಟಕ ಜನತೆ ಸರ್ಕಾರದ ಕೆಲಸದ ಬಗ್ಗೆ ಹೇಳಬೇಕು: ಸಿಎಂ ಯಡಿಯೂರಪ್ಪ
ಕರ್ನಾಟಕದ ಜನತೆ ನಮ್ಮ ಕೆಲಸಗಳನ್ನು ಅಳೆಯಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೇಕಾಬಿಟ್ಟಿ ವರ್ಗಾವಣೆಯೇ ಬಿಜೆಪಿ ಸರ್ಕಾರದ 100 ದಿನಗಳ ಸಾಧನೆ: ರೇವಣ್ಣ ಲೇವಡಿ
ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದವು.

ಬಿಜೆಪಿ ಸರ್ಕಾರಕ್ಕೆ ಶತದಿನ: ಬಿ.ಎಸ್. ಯಡಿಯೂರಪ್ಪ ಮುಂದಿವೆ ಹತ್ತು-ಹಲವು ಸವಾಲುಗಳು
ಕರ್ನಾಟಕ ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ನಡುವೆ ನೂರು ದಿನ ಸರ್ಕಾರದ ಆಡಳಿತ ಪೂರೈಸುವುದು ಪಕ್ಷಗಳಿಗೆ ಮಹತ್ವದ ವಿಷಯವಾಗಿದೆ.

ಅಸ್ಥಿರತೆ ಹೊಸ್ತಿಲಲ್ಲೆ ಯಡಿಯೂರಪ್ಪ ಸರ್ಕಾರಕ್ಕೆ ನೂರು ದಿನ!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನವೆಂಬರ್ 2 ಕ್ಕೆ 100 ದಿನ ಪೂರೈಸಲಿದೆ. ಸರ್ಕಾರದ ಆಯುಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಶತ ದಿನೋತ್ಸವಕ್ಕೆ ಯಡಿಯೂರಪ್ಪ ಮತ್ತು ತಂಡ ಸಿದ್ಧಗೊಳ್ಳುತ್ತಿದೆ.

100 ದಿನಗಳ ಹೊಸ್ತಿಲಲ್ಲಿ ಮೋದಿ-2 ಸರ್ಕಾರ; ಸಾಧನೆಗಳನ್ನು ಜನರ ಮುಂದೆ ತೋರಿಸಲು ಸಚಿವಾಲಯ ಸಜ್ಜು
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370, ತ್ರಿವಳಿ ತಲಾಖ್ ಮಸೂದೆ ಅನುಮೋದನೆ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಕೆಲವು ಕ್ರಮಗಳು ಇದು ನರೇಂದ್ರ ಮೋದಿ-2 ಸರ್ಕಾರದ 100 ದಿನಗಳ ಕೆಲವು ಸಾಧನೆಗಳಾಗಿವೆ.

ಪ್ರತಿ 100 ದಿನಗಳಿಗೊಮ್ಮೆ ಸರ್ಕಾರದ ಪ್ರಮುಖ ಯೋಜನೆಗಳ ವರದಿ ಕೊಡಿ: ಪ್ರಧಾನ ಮಂತ್ರಿ ಕಚೇರಿ ಆದೇಶ
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲು ಸಂಬಂಧಪಟ್ಟ ಸಚಿವಾಲಯಗಳು ಯೋಜನೆಗಳ ನಿಗದಿತ ವರದಿಗಳನ್ನು ...

ನೂರು ದಿನಗಳಲ್ಲಿ ಮೂರು ಮೆಟ್ರೋ ಲೈನ್ ಗಳ ಕಾರ್ಯಾರಂಭದ ಗುರಿ
ಕೊಚ್ಚಿ, ನಾಗ್ಪುರ ಮತ್ತು ದೆಹಲಿಯ ಮೂರು ಮೆಟ್ರೋ ಲೈನ್ ಗಳು ಮುಂದಿನ 100 ದಿನಗಳಲ್ಲಿ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

