ಮೇ 15ರಿಂದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆಯನ್ನು ಇದೇ ಮೇ 15ರಿಂದ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ, ಹಳೆ ನೋಟು ಸೇರಿ ಕೋಟ್ಯಾಂತರ ರು. ನಗದು ಪತ್ತೆಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬುಧವಾರ ರಾಮನಗರ ತಹಶೀಲ್ದಾರ್ ಎಂ.ರಘುಮೂರ್ತಿ ಸೇರಿದಂತೆ ನಾಲ್ವರು...
ಉಸ್ಮಾರ ಸುರಕ್ಷಿತ ಹಿಂತಿರುಗುವಿಕೆಗೆ ಪಾಕಿಸ್ತಾನ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ: ವಿದೇಶಾಂಗ ಸಚಿವಾಲಯಪಾಕಿಸ್ತಾನದಲ್ಲಿ ಗನ್ ತೋರಿಸಿ ಬೆದರಿಕೆಯೊಡ್ಡಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡ ಭಾರತೀಯ ಮಹಿಳೆ...
ಸಂಸತ್ತಿನಲ್ಲಿಯೇ ಕಂದನಿಗೆ ಎದೆಹಾಲುಣಿಸಿದ ಆಸ್ಟ್ರೇಲಿಯಾ ಸೆನೆಟರ್ರಾಷ್ಟ್ರದ ಸಂಸತ್ತಿನಲ್ಲಿ ಹಸುಗೂಸಿಗೆ ಎದೆಹಾಲುಣಿಸಿದ ಮೊದಲ ರಾಜಕಾರಿಣಿ ಎಂಬ ಖ್ಯಾತಿಗೆ ಆಸ್ಟ್ರೇಲಿಯಾ ಸೆನೆಟರ್ ಲಾರಿಸ್ಸಾ ವಾಟರ್ಸ್ ಪಾತ್ರರಾಗಿದ್ದಾರೆ.
ಬಿಲ್ ಪಾವತಿಸದೆ ತಮಿಳುನಾಡು ಅತಿಥಿಗೃಹ ಖಾಲಿ ಮಾಡಿದ ನ್ಯಾ.ಕರ್ಣನ್ನ್ಯಾಯಾಂಗ ನಿಂದನೆ ಆರೋಪದ ಮೇಲೆ ಸುಪ್ರೀಂ ಕೋರ್ಟ್ ನಿಂದ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ವಿವಾದಾತ್ಮಕ....
ತನ್ನ ಯೋಧರ ಮೇಲೆ ದಾಳಿಯಾದರೆ ಭಾರತ ಸುಮ್ಮನೆ ಕೂರುವುದಿಲ್ಲ: ಪಾಕ್ ಗೆ ಅಮೆರಿಕ ಎಚ್ಚರಿಕೆ!ತನ್ನ ದೇಶದ ಯೋಧರ ಮೇಲೆ ದಾಳಿಯಾದರೆ ಖಂಡಿತಾ ಭಾರತ ಮಾತ್ರ ಸುಮ್ಮನೆ ಕೂರುವುದಿಲ್ಲ ಎಂದು ಅಮೆರಿಕದ ಕಾನೂನು ತಜ್ಞರು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿಜೆಐಗೆ ಶಿಕ್ಷೆ ವಿಧಿಸಿದ್ದ ನ್ಯಾ.ಕರ್ಣನ್ ಗೆ 6 ತಿಂಗಳ ಜೈಲುಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್!ದೇಶದಲ್ಲೇ ಮೊದಲು ಎಂಬಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಶಿಕ್ಷೆ ವಿಧಿಸಿ ಅಚ್ಚರಿಗೆ ಕಾರಣವಾಗಿದ್ದ ನ್ಯಾಯಮೂರ್ತಿ ಸಿಎಸ್ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಖ್ಯಾತ ನೇತ್ರ ಶಾಸ್ತ್ರಜ್ಞ ಫರ್ಡಿನ್ಯಾಂಡ್ ಮೊನೊಯರ್ ಗೆ ಗೂಗಲ್ ಡೂಡಲ್ ಗೌರವ!ಖ್ಯಾತ ನೇತ್ರ ತಜ್ಞ ಫರ್ಡಿನ್ಯಾಂಡ್ ಮೊನೊಯರ್ ಅವರ ಜನ್ಮ ದಿನ ಪ್ರಯುಕ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.
ಮಾಧ್ಯಮಗಳು ತಾವೇ ಕಾನೂನು, ನ್ಯಾಯಾಧೀಶ ಎಂಬಂತೆ ವರ್ತಿಸುತ್ತಿವೆ: ತರೂರ್ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವಿನ ವಿಷಯದಲ್ಲಿ ಮುಚ್ಚಿಡುವಂತಾದ್ದು ನನ್ನಲ್ಲಿ ಏನೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್...
ಕೇರಳ ನೀಟ್ ಪರೀಕ್ಷೆ: ಒಳ ಉಡುಪು ತೆಗೆಯಲು ಸೂಚಿಸಿದ ೪ ಅಧ್ಯಾಪಕಿಯರ ಅಮಾನತುನೀಟ್ ಪರೀಕ್ಷೆಗೂ ಮುಂಚಿತವಾಗಿ ನಡೆಸುವ ತಪಾಸಣೆ ವೇಳೆಯಲ್ಲಿ ವಿದ್ಯಾರ್ಥಿನಿಯ ಒಳಉಡುಪನ್ನು ತೆಗೆಯಲು ಸೂಚಿಸಿದ ನಾಲ್ವರು ಅಧ್ಯಾಪಕಿಯರನ್ನು ಒಂದು ತಿಂಗಳ ಕಾಲ ಅಮಾನತು ಮಾಡಲಾಗಿದೆ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್ಬೈ ಹೇಳಿದ Harmanpreet Kaur..!