ಸಿಬಿಐಗೆ ಸ್ವಾಯತ್ತೆ'ಪಂಜರದ ಗಿಳಿ'ಯಂತಿರುವ ಸಿಬಿಐಗೆ ಸ್ವಾಯತ್ತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಮಳೆನಾಡುಕಳೆದ 36 ಗಂಟೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ತನ್ನ ಗತವೈಭವಕ್ಕೆ ಮರಳಿದರೆ,ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ನದಿಗಳು ಉಕ್ಕೇರುತ್ತಿವೆ.
ಅವಳಿ ನಗರದ ಮಧ್ಯೆ ಮೋನೋ ರೈಲು ಓಡುತ್ತಾ?ರೇಲ್ವೆ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಪ್ರತಿ ಬಾರಿಯೂ ಕರ್ನಾಟಕದ ಪಾಲಿಗೆ 'ರೈಲು' ಹತ್ತಿಸುವ ಕೆಲಸವೇ ಆಗುತ್ತದೆ.
ಕಡೆಗೂ ಹೇಳಿಕೆ ನೀಡಿದ ನತದೃಷ್ಟೆಮಣಿಪಾಲದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ವೈದ್ಯ ವಿದ್ಯಾರ್ಥಿನಿ ಕೊನೆಗೂ ಪೊಲೀಸರಿಗೆ ತನ್ನ ಹೇಳಿಕೆ ನೀಡಿದ್ದಾಳೆ.
ಸಂತೋಷ್ ಲಾಡ್ ಕಂಡ ರುದ್ರಭೂಮಿಮಹಾಮಳೆ ಬಳಿಕ ಯಾತ್ರಾ ಸ್ಥಳಗಳ ಮಾರ್ಗ ಹಾಗೂ ನದಿ ತೀರದ ಪ್ರದೇಶಗಳು ಅಕ್ಷರಶಃ ರುದ್ರಭೂಮಿಯಾಗಿದ್ದವು
ಸ್ಥಳೀಯ ಮುಖ್ಯಸ್ಥರ ಆಯ್ಕೆಗೆ ಆಯೋಗ ಆಸಕ್ತಿನಗರ-ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಪಾಲಿಕೆಗಳ ಮೇಯರ್-ಉಪ ಮೇಯರ್ ಹುದ್ದೆಗೆ ಚುನಾವಣೆ ನಡೆಸುವ ಹಕ್ಕನ್ನು...