ನಮ್ಮ ಬಸವಕಾಲಿಗೆ ಲಾಳ ಹೊಡೆಸಿಕೊಂಡು ನೂರಾರು ಮೈಲು ಸಂಚರಿಸಿ ಕುಟುಂಬದ ಹೊಟ್ಟೆ ತುಂಬಿಸುವ ಬಸವ ಅನುಭವಿಸುವ ಒಂದರ್ಥದ ನೋವಿನಲ್ಲೂ ಜೀವನ ಪದ್ಧತಿಯೊಂದು ಅನಾವರಣಗೊಳ್ಳುತ್ತದೆ...
ನೆಲೆಪ್ರವಾಹಅಲ್ಲಿಗೆ ಬರುವವರಲ್ಲಿ ಚಿಂದಿ ಆಯುವ, ಬೀದಿ ಮಕ್ಕಳೇ ಹೆಚ್ಚು. ಅಂಥವರಿಗೆ ಬದುಕು ಕಟ್ಟಿಕೊಡುವುದು, ಸಂಸ್ಕಾರವಂತರನ್ನಾಗಿ ರೂಪಿಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಗುರಿ. ಇದೇ 17ರಂದು ಮೈಸೂರಿನಲ್ಲಿ 'ನೆಲೆ'ಗೆ ಸ್ವಂತ ಮನೆಯ ಗೃಹಪ್ರವೇಶ ಸಂಭ್ರಮ.
ಹವ್ಯಕರ ಕಷಾಯದಲ್ಲಿ ಜಾಪತ್ರೆ...ಹವ್ಯಕರ ಮನೆಗಳಲ್ಲಿ ಅತಿಥಿಗಳು ಬಂದರೆ ವಿಶೇಷ ಸಿಹಿ ಅಡುಗೆ ಮಾಡುವ ರೂಢಿಯಿದೆ. ತಕ್ಷಣಕ್ಕೆ ಮಾಡುವಂತಹದು ಪರಮಾನ್ನ. ಪರಮಾನ್ನಕ್ಕೆ ವಿಶೇಷ ಸುವಾಸನೆಗೆ ಬಳಸುವುದು...
ಅಜಿತ ನೆಲೆ ಪ್ರವೇಶಅವಕಾಶ ವಂಚಿತ, ಅನಾಥ, ಪೋಷಣೆ ವಂಚಿತ ಮಕ್ಕಳಿಗೆ ಊಟ, ವಸತಿ, ವಿದ್ಯಾಭ್ಯಾಸ, ಆರೋಗ್ಯ ಹಾಗೂ ಸಂಸ್ಕಾರಗಳನ್ನು...
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ಬಾಲಿವುಡ್'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ; Video