ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟ ದೀಪಿಕಾ: ಬೆಂಗಳೂರು ಸೇರಿದಂತೆ ದೇಶದ ಹಲವೆಡೆ 'ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್' ಆರಂಭ!ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
Nations League Final: ಪೆನಾಲ್ಟಿ ಶೂಟೌಟ್ ನಲ್ಲಿ ರೊನಾಲ್ಡೊ ಗೋಲು; ಸ್ಪೇನ್ ಸೋಲಿಸಿದ ಪೋರ್ಚಗಲ್! Videoಕ್ರಿಸ್ಟಿಯಾನೊ ರೊನಾಲ್ಡೊ ಅವರ ವೃತ್ತಿಜೀವನದಲ್ಲಿ ಮೂರನೇ ಅಂತರರಾಷ್ಟ್ರೀಯ ಟ್ರೋಫಿ ಮತ್ತು ಎರಡನೇ UEFA ನೇಷನ್ಸ್ ಲೀಗ್ ಪ್ರಶಸ್ತಿಯಾಗಿದೆ.
ಇಂಡೋನೇಷ್ಯಾ ಓಪನ್: ಸಿಂಧುಗೆ ಸೋಲು; ಸಾತ್ವಿಕ್-ಚಿರಾಗ್ ಜೋಡಿ ಕ್ವಾರ್ಟರ್ ಫೈನಲ್ಗೆ ಪ್ರವೇಶಪಿವಿ ಸಿಂಧು ಎರಡನೇ ಸುತ್ತಿನಲ್ಲಿ ವಿಶ್ವದ 8ನೇ ಶ್ರೇಯಾಂಕದ ಥೈಲ್ಯಾಂಡ್ನ ಪೋರ್ನ್ಪವೀ ಚೋಚುವಾಂಗ್ ವಿರುದ್ಧ ಸೋಲು ಅನುಭವಿಸಿದರು.
Norway Chess 2025: ಪಂದ್ಯದಲ್ಲಿ ಸೋತು ತಾಳ್ಮೆ ಕಳೆದುಕೊಂಡ Magnus Carlsen, ಮೊದಲ ಬಾರಿಗೆ ಮೌನ ಮುರಿದ D Gukesh!Norway Chess 2025ಯ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ಗುಕೇಶ್ ಅಂತಿಮ ಕ್ಷಣದಲ್ಲಿ ತಮ್ಮ ಚತುರ ನಡೆಯಿಂದ ಕಾರ್ಲ್ ಸನ್ ಗಮನ ಬೇರೆಡೆ ಸೆಳೆದು ತಾವು ಸೋಲನ್ನು ಗೆಲುವಾಗಿ ಮಾರ್ಪಡಿಸಿದರು.
ವಯಸ್ಸು ಕೇವಲ 11, ನಾರ್ವೆ ಓಪನ್ ನಲ್ಲಿ ಗಮನಸೆಳೆದ ಬೆಂಗಳೂರಿನ ಚೆಸ್ ಚಾಂಪಿಯನ್ ಚಾರ್ವಿಈಗಾಗಲೇ ಕಿರಿಯ ವಯೋಮಾನದ ವಿಶ್ವ ಚಾಂಪಿಯನ್ ಆಗಿರುವ ಬೆಂಗಳೂರು ಮೂಲದ ಚಾರ್ವಿ ಅವರನ್ನು ವಿಶೇಷವಾಗಿಸುವುದು ಅವರು ತಮ್ಮ ಚೆಸ್ನಲ್ಲಿ ಲೇಸರ್-ಫೋಕಸ್ಡ್ ಆಗಿರುವ ರೀತಿ.
World Masters Games: ತೈವಾನ್ನಲ್ಲಿ ನಾಲ್ಕು ಪದಕ ಗೆದ್ದು ಭಾರತೀಯ ಸೇನಾಧಿಕಾರಿಯ ಪರಾಕ್ರಮ!ತೈವಾನ್ನಲ್ಲಿ ನಡೆಯುತ್ತಿರುವ 11ನೇ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಸೇನೆಯ ಮೇಜರ್ ರೋಹಿತ್ ಕಡಿಯನ್ ಅದ್ಭುತ ಪ್ರದರ್ಶನ ನೀಡಿದ್ದು ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
'ವಿಶ್ವದ ನಂ.1 ಶ್ರೇಯಾಂಕವನ್ನು ನಾನು ಬೆನ್ನಟ್ಟಿಕೊಂಡು ಹೋಗಲಿಲ್ಲ': ರೋಹನ್ ಬೋಪಣ್ಣಜೂನ್ 30 ರಿಂದ ನಡೆಯಲಿರುವ ವಿಂಬಲ್ಡನ್ ಚಾಂಪಿಯನ್ಶಿಪ್ಗೆ ತಯಾರಿ ನಡೆಸುತ್ತಿರುವ ರೋಹನ್ ಬೋಪಣ್ಣ ಇತ್ತೀಚೆಗೆ ಎಸ್ಎಂ ಕೃಷ್ಣ ಕ್ರೀಡಾಂಗಣವನ್ನು ಉದ್ಘಾಟಿಸಿದರು.
Doha Diamond League 2025: 90.23 ಮೀ. ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ, ಹೊಸ ದಾಖಲೆಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ನೀರಜ್, ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಶೂಟಿಂಗ್ ಸ್ಟಾರ್ 8 ವರ್ಷದ ಆನ್ಯಾ ವರ್ಮಾಗೆ ಬಿಲ್ಲುಗಾರಿಕೆ ಒಲಿಂಪಿಕ್ ಪದಕ ಗೆಲ್ಲುವ ಕನಸು!ಆನ್ಯಾ ವರ್ಮಾಗೆ, ಬಿಲ್ಲುಗಾರಿಕೆ ಕೇವಲ ಕ್ರೀಡೆಯಲ್ಲ, ರಾಮ ಮತ್ತು ಅರ್ಜುನನ ಪಾತ್ರಗಳು ಅವಳನ್ನು ಆಕರ್ಷಿಸಿದಾಗಲೇ ಐದು ವರ್ಷದ ಮಗುವಾಗಿದ್ದಾಗಲೇ ಆ ಪಾತ್ರಗಳ ಬಿಲ್ಲುಗಾರಿಕೆ ಪ್ರಾವೀಣ್ಯತೆಯನ್ನು ಮೈಗೂಡಿಸಿಕೊಳ್ಳಲು ನೋಡುತ್ತಿದ್ದಳು.
2026 Asian Games: ಮತ್ತಷ್ಟು ರಂಗು; ಮಾರ್ಷಲ್ ಆರ್ಟ್, Cricket ಸೇರ್ಪಡೆ!ಜಪಾನ್ನ ಐಚಿ ಮತ್ತು ನಗೋಯಾದಲ್ಲಿ 2026ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರ ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ಮಾರ್ಷಲ್ ಆರ್ಟ್ ಕ್ರೀಡೆಗಳನ್ನುಸೇರ್ಪಡೆ ಮಾಡಲಾಗಿದೆ.
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral