ಯುಎಸ್ ಓಪನ್: ಸ್ಲೋಯೆನ್ ಸ್ಟೀಫನ್ಸ್ ಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗರಿ
ತನ್ನ ಎದುರಾಳಿ, ಮ್ಯಾಡಿಸನ್ ಕೀಸ್ ವಿರುದ್ಧ ಮೇಲುಗೈ ಸಾಧಿಸಿದ ಸ್ಲೋಯೆನ್ ಸ್ಟೀಫನ್ಸ್ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂದರು.

Published On :
ನ್ಯೂಯಾರ್ಕ್: ತನ್ನ ಎದುರಾಳಿ, ಮ್ಯಾಡಿಸನ್ ಕೀಸ್ ವಿರುದ್ಧ ಮೇಲುಗೈ ಸಾಧಿಸಿದ ಸ್ಲೋಯೆನ್ ಸ್ಟೀಫನ್ಸ್ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂದರು.
ಪಾದದ ಶಸ್ತ್ರಚಿಕಿತ್ಸೆಯಿಂದ 11 ತಿಂಗಳ ಕಾಲ ತೆನಿಸ್ ಅಂಕಣದಿಂದ ದೂರ ಉಳಿದಿದ್ದ ಸ್ಲೋಯೆನ್ ಸ್ಟೀಫನ್ಸ್ 6-3, 6-0 ನೇರ ಸೆಟ್ ಗಳಲ್ಲಿ ತನ್ನ ಉತ್ತಮ ಸ್ನೇಹಿತ ಮತ್ತು ಎದುರಾಳಿಯನ್ನು ಹಿಮ್ಮೆಟ್ಟಿಸಿದರು. ಇದಕ್ಕಾಗಿ ಆಕೆ ಕೇವಲ 61 ನಿಮಿಷಗಳನ್ನು ತೆಗೆದುಕೊಂಡರು.
ಯುಎಸ್ ಓಪನ್ ಪ್ರಶಸ್ತಿ ವಿಜೇತೆ ಸ್ಟೀಫನ್ಸ್ ಅವರು ಜಾಗತಿಕ ಶ್ರೇಯಾಂಕದಲ್ಲಿ 83 ನೇ ಸ್ಥಾನದಲ್ಲಿದ್ದಾರೆ.
ಈ ಬಾರಿ ಯುಎಸ್ ಓಪನ್ ಸೆಮಿ ಫೈನಲ್ ತಲುಪಿದ್ದ ನಾಲ್ವರು ಆಟಗಾರ್ತಿಯರೂ ಅಮೆರಿಕಾ ಮೂಲದವರೇ ಆಗಿದ್ದು ಈಗ ಫೈನಲ್ಸ್ ಸೆಣೆಸಾತದಲ್ಲಿಯೂ ಒಂದೇ ದೇಶದ ಕ್ರೀಡಾ ತಾರೆಯರು ಎದುರಾಳಿಗಳಾಗಿ ಕಾಣಿಸಿಕೊಂಡಿದ್ದದ್ದು ಗಮನಾರ್ಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಯುಎಸ್ ಓಪನ್Sloane StephensU.S. OpenMadison KeysUnited Statesಯುನೈಟೆಡ್ ಸ್ಟೇಟ್ಸ್ಸ್ಲೋಯೆನ್ ಸ್ಟೀಫನ್ಸ್ಮ್ಯಾಡಿಸನ್ ಕೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


