Madison Keys

ಸಿನ್ಸಿನಾಟಿ ಮಾಸ್ಟರ್ಸ್: ಮೆಡ್ವೆಡೆವ್-ಕೀಯ್ಸ್ ಗೆ ಚಾಂಪಿಯನ್ ಪಟ್ಟ
ರಷ್ಯಾದ ಡೆನಿಲ್ ಮೆಡ್ವೆಡೆವ್ ಹಾಗೂ ಅಮೆರಿಕದ ಮ್ಯಾಡಿಸನ್ ಕೀಯ್ಸ್ ಅವರು ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್ ಆಗಿದ್ದಾರೆ.

ಯುಎಸ್ ಓಪನ್: ಸ್ಲೋಯೆನ್ ಸ್ಟೀಫನ್ಸ್ ಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗರಿ
ತನ್ನ ಎದುರಾಳಿ, ಮ್ಯಾಡಿಸನ್ ಕೀಸ್ ವಿರುದ್ಧ ಮೇಲುಗೈ ಸಾಧಿಸಿದ ಸ್ಲೋಯೆನ್ ಸ್ಟೀಫನ್ಸ್ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂದರು.

