ಓಟದಲ್ಲಿ ಉಸೇನ್ ಬೋಲ್ಟ್‌ರನ್ನೇ ಸೋಲಿಸಿದ್ದ ಯುವಿ... ಅದು ಹೇಗೆ ಅಂತೀರಾ!
ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರನ್ನು ರನ್ನಿಂಗ್ ರೇಸ್ ನಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಿಂದಿಕ್ಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

Published On :
ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರನ್ನು ರನ್ನಿಂಗ್ ರೇಸ್ ನಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಿಂದಿಕ್ಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಉಸೇನ್ ಬೋಲ್ಟ್ ಜತೆಗಿನ ಓಟದ ಸ್ಪರ್ಧೆಯ ವಿಡಿಯೋ ಪ್ರಕಟಿಸಿದ್ದಾರೆ. ಅದರಲ್ಲಿ ಇಡೀ ವಿಶ್ವದಲ್ಲಿ ನಿಮ್ಮನ್ನು ಸೋಲಿಸಿರುವ ಏಕೈಕ ವ್ಯಕ್ತಿ ಬಹುಶಃ ನಾನೊಬ್ಬನೇ ಎಂದು ಯುವಿ ಟ್ವೀಟ್ ಮಾಡಿದ್ದಾರೆ.
ಓಟದ ಸ್ಪರ್ಧೆಯಲ್ಲಿ ಯುವರಾಜ್ ಸಿಂಗ್, ಉಸೇನ್ ಬೋಲ್ಟ್ ಸೇರಿದಂತೆ ನಾಲ್ಕು ಜನ ಓಡಿದ್ದು ಈ ವೇಳೆ ಬೋಲ್ಡ್ ರನ್ನು ಕೈ ಹಿಡಿದು ಹಿಂದೆ ತಳ್ಳಿ ಯುವರಾಜ್ ಮುನ್ನುಗ್ಗಿದ್ದಾರೆ. ಈ ತಮಾಷೆಯ ಓಟ ಈ ಹಿಂದೆ ಕ್ರಿಕೆಟಿಗರು ಹಾಗೂ ಅಥ್ಲೀಟ್ ಗಳು ಭಾಗಿಯಾಗಿದ್ದ ಕಾರ್ಯಕ್ರಮವೊಂದರಲ್ಲಿ ನಡೆದಿತ್ತು.
Looks like I'm the only man on this planet to beat u ever
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


