running

ಓಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ: ಅಪಾಯದಿಂದ ತಪ್ಪಿಸಿತು ಸ್ಮಾರ್ಟ್ ವಾಚ್!
ವಿದೇಶ

ಓಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ: ಅಪಾಯದಿಂದ ತಪ್ಪಿಸಿತು ಸ್ಮಾರ್ಟ್ ವಾಚ್!

ಸ್ಮಾರ್ಟ್ ವಾಚ್ ಸಹಾಯದಿಂದ ತಾವು ಹೃದಯಾಘಾತದ ಅಪಾಯದಿಂದ ಪಾರಾದ ವಿಷಯವನ್ನು ಬ್ರಿಟನ್ ನ 42 ವರ್ಷದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.

ಪ್ರಜ್ಞೆ ತಪ್ಪಿ ಬಿದ್ದಿದ್ದ ಸ್ಪರ್ಧಿಯನ್ನು ಹೆಗಲ ಮೇಲೆ ಹಾಕಿಕೊಂಡು 2.5 ಕಿ,ಮೀ ಓಡಿದ ಸೇನಾ ಕೆಡೆಟ್
ದೇಶ

ಪ್ರಜ್ಞೆ ತಪ್ಪಿ ಬಿದ್ದಿದ್ದ ಸ್ಪರ್ಧಿಯನ್ನು ಹೆಗಲ ಮೇಲೆ ಹಾಕಿಕೊಂಡು 2.5 ಕಿ,ಮೀ ಓಡಿದ ಸೇನಾ ಕೆಡೆಟ್

ಖಡಕ್ ವಾಲ್ಸದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಯ ಕ್ರಾಸ್ ಕಂಟ್ರಿ ರಸ್ತೆ ಓಟದಲ್ಲಿ ಸುಸ್ತಾಗಿ ಬಿದಿದ್ದ ಸ್ಪರ್ಧಿಯೊಬ್ಬನನ್ನು ಕೆಡೆಟ್ ಒಬ್ಬರು ಹೆಗಲ ಮೇಲೆ ಹಾಕಿಕೊಂಡು...

ಓಟದಲ್ಲಿ ಉಸೇನ್ ಬೋಲ್ಟ್‌ರನ್ನೇ ಸೋಲಿಸಿದ್ದ ಯುವಿ... ಅದು ಹೇಗೆ ಅಂತೀರಾ!
ಕ್ರೀಡೆ

ಓಟದಲ್ಲಿ ಉಸೇನ್ ಬೋಲ್ಟ್‌ರನ್ನೇ ಸೋಲಿಸಿದ್ದ ಯುವಿ... ಅದು ಹೇಗೆ ಅಂತೀರಾ!

ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರನ್ನು ರನ್ನಿಂಗ್ ರೇಸ್ ನಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಿಂದಿಕ್ಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...

ಓಟದಿಂದ ಮೊಣಕಾಲು ಸಾಮರ್ಥ್ಯ ವೃದ್ಧಿ:  ಅಧ್ಯಯನ
ಆರೋಗ್ಯ

ಓಟದಿಂದ ಮೊಣಕಾಲು ಸಾಮರ್ಥ್ಯ ವೃದ್ಧಿ: ಅಧ್ಯಯನ

ನಿತ್ಯ ಓಡುವುದರಿಂದ ಮೊಣಕಾಲಿನ ಸಾಮರ್ಥ್ಯ ವೃದ್ದಿಯಾಗುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

ಕಿತ್ತುಹೋದ ಸಿಮೆಂಟ್ ಕಟ್ಟೆ ಮೇಲೆ ಬೋಲ್ಟ್ ತರಬೇತಿ: ವೈರಲ್ ಆಯ್ತು ವಿಡಿಯೋ
ಕ್ರೀಡೆ

ಕಿತ್ತುಹೋದ ಸಿಮೆಂಟ್ ಕಟ್ಟೆ ಮೇಲೆ ಬೋಲ್ಟ್ ತರಬೇತಿ: ವೈರಲ್ ಆಯ್ತು ವಿಡಿಯೋ

ತ್ರಿವಳಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಮೈಕಾದ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್ ಅವರ ತರಬೇತಿ ವಿಡಿಯೋವೊಂದು ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೋಲ್ಟ್ ಗೆ ಜಸ್ಟಿನ್ ಗ್ಯಾಟ್ಲಿನ್ ಪಂಥಾಹ್ವಾನ?
ಕ್ರೀಡೆ

ಬೋಲ್ಟ್ ಗೆ ಜಸ್ಟಿನ್ ಗ್ಯಾಟ್ಲಿನ್ ಪಂಥಾಹ್ವಾನ?

ಅಮೆರಿಕದ ವಿವಾದಾತ್ಮಕ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಯುಎಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು...

ಆಸ್ಟ್ರೇಲಿಯಾ ಕ್ರೀಡಾಕೂಟಗಳಿಂದ ವಿದ್ಯಾರ್ಥಿನಿಯರಿಗೆ ನಿಷೇಧ ಹೇರಿದ ಇಸ್ಲಾಮಿಕ್ ಕಾಲೇಜ್!
ದೇಶ

ಆಸ್ಟ್ರೇಲಿಯಾ ಕ್ರೀಡಾಕೂಟಗಳಿಂದ ವಿದ್ಯಾರ್ಥಿನಿಯರಿಗೆ ನಿಷೇಧ ಹೇರಿದ ಇಸ್ಲಾಮಿಕ್ ಕಾಲೇಜ್!

ಶಾಲಾ ಕಾಲೇಜು ಕನ್ಯೆಯರು ಇನ್ನು ಮುಂದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬಾರದಂತೆ...