ರಾಜಸ್ಥಾನ ಮಣಿಸಿದ ರಾಜ್ಯ ಬಾಲಕಿಯರು
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ಕರ್ನಾಟಕ ಬಾಲಕಿಯರ ತಂಡ, 42ನೇ ಕಿರಿಯರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ 2ನೇ ದಿನ, ರಾಜಸ್ಥಾನ ತಂಡವನ್ನು 3-1 ಸೆಟ್‍ಗಳಿಂದ ಸೋಲಿಸಿತು...

ಬೆಂಗಳೂರು: ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ಕರ್ನಾಟಕ ಬಾಲಕಿಯರ ತಂಡ, 42ನೇ ಕಿರಿಯರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ 2ನೇ ದಿನ, ರಾಜಸ್ಥಾನ ತಂಡವನ್ನು 3-1 ಸೆಟ್‍ಗಳಿಂದ ಸೋಲಿಸಿತು.
ಮೊದಲ ಸೆಟ್‍ನಲ್ಲಿ 25-14 ಅಂತರದಲ್ಲಿ ಜಯ ಸಾಧಿಸಿದ ಕರ್ನಾಟಕ, ಆನಂತರದ ಸೆಟ್‍ನಲ್ಲೂ ಪ್ರಬಲ ಪೈಪೋಟಿ ನೀಡಿ ವಿಜಯಿಯಾಯಿತು. ಆದರೆ, ಮೂರನೇ ಸೆಟ್‍ನಲ್ಲಿ ಸಡ್ಡು ಹೊಡೆದ ರಾಜಸ್ಥಾನ ಜಯ ಸಾಧಿಸಿ ಸೆಟ್‍ಗಳ ಅಂತರವನ್ನು 2-1ಕ್ಕೆ ಕುಗ್ಗಿಸಿಕೊಂಡಿತು. ಆದರೆ, ನಂತರದ ಸೆಟ್‍ನಲ್ಲಿ ಮತ್ತೆ ವಿಜೃಂಭಿಸಿದ ಕರ್ನಾಟಕ ತಂಡ, 25-8 ಅಂಕಗಳ ಅಂತರದಲ್ಲಿ ರಾಜಸ್ಥಾನವನ್ನು ಮಣಿಸುವುದರೊಂದಿಗೆ ವಿಜಯದ ನಗೆಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


