ಟಿವಿ ಹೋಯ್ತು ಮೊಬೈಲ್ ಬಂತ್ಟಿವಿ ಎಲ್ಲಿರುತ್ತದೆ? ಪ್ರಶ್ನೆ ಬಹಳ ಸರಳ, ಉತ್ತರವೂ ಕೂಡ. ಹಾಲ್ನಲ್ಲಿ ಎಲ್ಲರ ದೃಷ್ಟಿ ಬೀಳುವಂತೆ ಪ್ರತಿಷ್ಠಾಪಿತವಾಗಿರುತ್ತದೆ....
ಜೀವಿಸಲು ಬೇಕಾದ ಮೀಥೇನ್ ಅಂಶ ಮಂಗಳನಲ್ಲಿ ಪತ್ತೆ!ಇತ್ತೀಚಿನ ಸಂಶೋಧನೆ ಮಂಗಳ ಗ್ರಹದಲ್ಲಿ ಜೀವಿಸಲು ಬೇಕಾದ ಅಂಶಗಳ ಇರುವಿಕೆಯನ್ನು ಪತ್ತೆ ಮಾಡಿದೆ.
ನಿಮ್ಮ 'ಮೂಡ್' ಬದಲಿಸಿಕೊಳ್ಳಿ!ನೀವು ಮೂಡಿನಾ? ಒಂದೊಂದು ಸಲ ಒಂದೊಂದು ಥರ ಇರ್ತೀರಾ? ನಿಮ್ಮಂಥವರಿಗಾಗಿಯೇ ಈಗ ಬಂದಿದೆ 'ಥಿಂಕ್' ಎಂಬ ವಿಯರೇಬಲ್ ಡಿವೈಸ್...
ಭೂಕಂಪದ ಮಾದರಿಯಲ್ಲೇ ಚಂದ್ರನಲ್ಲೂ ಕಂಪನ!ಚಂದ್ರನಲ್ಲಿ ಭೂಮಿಯ ಮೇಲೆ ಸಂಭವಿಸುವ ಕಂಪದನದಂತೆ ಚಂದ್ರನಲ್ಲೂ ಕಂಪನ ಸಂಭವಿಸುತ್ತದೆಯಂತೆ.
ಭಾರತೀಯ ಉದ್ದಿಮೆದಾರರಿಂದ ನೂತನ ಸಾಮಾಜಿಕ ಜಾಲತಾಣ ಆಪ್ಭಾರತೀಯ ಉದ್ದಿಮೆದಾರರಿಬ್ಬರು ಗರ್ನಮ್ ಸನ್ನಿ ಮತ್ತು ಇಂದರದೀಪ್ ಬಸ್ಸಿ ನೂತನ ಸಾಮಾಜಿಕ ಜಾಲತಾಣ ಆಪ್ ಅಭಿವೃದ್ಧಿಪಡಿಸಿದ್ದು ಅದು ಫೇಸ್ಬುಕ್
ಟ್ವಿಟರ್ ನಲ್ಲಿ 140 ಅಕ್ಷರಮಿತಿ ಏರಿಕೆಯಾಗಲು ಕಾರಣವೇನು?ಟ್ವಿಟರ್ ನಲ್ಲಿ ನೇರ ಸಂದೇಶ (ಡೈರೆಕ್ಟ್ ಮೆಸೇಜ್) ಅಕ್ಷರಮಿತಿಯನ್ನು 140 ರಿಂದ 10,000 ಏರಿಕೆ ಮಾಡಿದ್ದು ಏಕಾಏಕಿ ಈ ಇಲ್ಲದ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾರಣಗಳು ಇಲ್ಲಿವೆ
ಫೈಲೀಗೆ ಮತ್ತೆ ಜೀವಇದೇ ಮೊದಲ ಬಾರಿಗೆ ಧೂಮಕೇತುವೊಂದರ ಮೇಲೆ ರೋಬೊಟ್ ಇಳಿಸುವ ಸಾಹಸ ಪ್ರದರ್ಶಿಸಿದ್ದ ಯುರೋಪಿನ ಬಾಹ್ಯಾಕಾಶ ಸಂಸ್ಥೆಗೆ ಹೋದ ಜೀವ ಮತ್ತೆ...
ಭಾರತದಲ್ಲೂ ಐಫೋನ್ ಉತ್ಪಾದನೆ?ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯೋಭವಿಷ್ಯತ್ತಿನಲ್ಲಿ ವಿಶ್ವಾ ದ್ಯಂತ ``ಮೇಡ್ ಇನ್ ಇಂಡಿಯಾ'' ಐಫೋನ್ಗಳು ಮಾರಾಟವಾಗುವ ದಿನ ದೂರವಿಲ್ಲ...
ಡಿಸೆಂಬರ್ ವೇಳೆಗೆ 4 ಸಾವಿರ ರು.ಗೆ 4ಜಿ ಸ್ಮಾರ್ಟ್ ಫೋನ್: ಮುಖೇಶ್ ಅಂಬಾನಿದೇಶದ ಖ್ಯಾತ ದೈತ್ಯ ಉಧ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು 2015 ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ 4 ಸಾವಿರ ರು.ಗಳ 4ಜಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ತರುವುದಾಗಿ ಹೇಳಿದೆ.
ಟ್ವಿಟರ್ನಲ್ಲಿ ಪದ ಮಿತಿ 140ರಿಂದ 10,000 ಪದಗಳಿಗೆ ಏರಿಕೆಜನಪ್ರಿಯ ಸಾಮಾಜಿಕ ತಾಣ ಟ್ವಿಟರ್ ಇನ್ನು ಮುಂದೆ ಖಾಸಗಿ ಸಂದೇಶಗಳನ್ನು ಕಳುಹಿಸುವಾಗ ಸಂದೇಶದ ಪದ ಮಿತಿಯನ್ನು 140 ರಿಂದ...
ದೇಶ'CM ಆಗಿರಲಿ ಅಥವಾ PM ಆಗಿರಲಿ': ಮಾಧ್ಯಮಗಳಿಗೆ ಉತ್ತರಿಸದಿರುವುದು ನಾಗರಿಕರ 'ಅಗೌರವಕ್ಕೆ' ಸಮ- ರಾಜಕಾರಣಿಗಳ ವಿರುದ್ಧ ನಟ ಪ್ರಕಾಶ್ ರಾಜ್