ನಾಳೆ ಇಸ್ರೋದಿಂದ ಅತ್ಯಂತ ಭಾರದ ಉಪಗ್ರಹ ಗಗನಕ್ಕೆಇಸ್ರೋದ ದಾಖಲೆ ಕಿರೀಟಕ್ಕೆ ಇನ್ನೊಂದು ಗರಿ ಸೇರಲಿದೆ. ಇಸ್ರೋ ತನ್ನ ಅತ್ಯಂತ ಭಾರದ ಉಪಗ್ರಹ ಉಡಾವಣೆಗೆ ವಾಹನ ಸಜ್ಜುಪಡಿಸಿದೆ...
ಎಚ್ಚರ, ಸೆಲ್ಫಿ ಜ್ವರದಿಂದ ಜೀವಕ್ಕೇ ಕುತ್ತು!ಸೆಲ್ಫಿಯಿಂದ ಉಂಟಾಗುವ ಅನಾಹುತಗಳು ಹೆಚ್ಚುತ್ತಿವೆ, ಅದ್ಭುತವಾದ ಸೆಲ್ಫಿಗಳನ್ನು ಕ್ಲಿಕ್ಕಿಸುವುದಕ್ಕಾಗಿ ನಿಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದೀತು ಎಂದು ರಷ್ಯಾ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಮೋಟೋ ಜಿ ಬೆಲೆಯಲ್ಲಿ ರು. 3000 ಕಡಿತ!ಮೋಟೋ ಜಿ ಮೊಬೈಲ್ ಖರೀದಿ ಮಾಡುವವರಿಗೊಂದು ಶುಭ ಸುದ್ದಿ. ಅದೇನಪ್ಪಾ ಅಂದರೆ ಮೊಟೋರೋಲಾ, ಮೋಟೋ ಜಿ 2 ಮೊಬೈಲ್ ...
ಫೇಸ್ಬುಕ್ಕಿನ ಸಣ್ಣ ಬದಲಾವಣೆ ಲೈಂಗಿಕ ಸಮಾನತೆಯೆಡೆಗೆ ದೊಡ್ಡ ಹೆಜ್ಜೆಇತ್ತೀಚೆಗಷ್ಟೇ ಫೇಸ್ಬುಕ್ ಲೋಗೋ ಸ್ವಲ್ಪ ಬದಲಾವಣೆಯಾಗಿದ್ದು ನಿಮಗೆ ತಿಳಿದಿರಬೇಕಷ್ಟೇ! ಆದರೆ ಫೇಸ್ಬುಕ್ ಪುಟ ತೆಗೆದಾಗ ಉತ್ತರ ಬಲ ಮೂಲೆಯಲ್ಲಿ ಕಾಣುವ 'ಫ್ರೆಂಡ್ಸ್' ಐಕಾನ್
ನಾಯಿಗಳಿಗಾಗಿ ಬಂದಿದೆ ಡೇಟಿಂಗ್ ಆಪ್!ಎವ್ರಿ ಡಾಗ್ ಹ್ಯಾಸ್ ಇಟ್ಸ್ ಡೇ ಎಂಬ ಗಾದೆ ಕೇಳಿರುತ್ತೀರಿ, ಅದು ಹಿಂದಿನ ಕಾಲದ ಮಾತಾಯಿತು. ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎವ್ರಿ ಡಾಗ್ ಹ್ಯಾಸ್ ಇಟ್ಸ್ ಮ್ಯಾಚ್ ಎಂದಾಗುತ್ತದೆ.
ಬಳಕೆದಾರರ ಜನ್ಮದಿನದಂದು ಬಲೂನ್ ಗಳ ಮಳೆಗರೆಯಲಿರುವ ಟ್ವಿಟರ್!ಸಾಮಾಜಿಕ ಜಾಲತಾಣ ಟ್ವಿಟರ್ ಈಗ ತನ್ನ ಬಳಕೆದಾರರ ಜನ್ಮದಿನಂದಂದು ವಿನೂತನವಾಗಿ ಶುಭಾಷಯ ಕೋರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.
ನಿಮ್ಮ ಪೆಗ್ ಗೆ ಬ್ರೇಕ್ ಹಾಕುವ ಮದ್ಯಪಾನ ಆಪ್ದಿನಕ್ಕೆ/ವಾರಕ್ಕೆ ಸಲಹೆ ನೀಡಿರುವುದಕ್ಕಿಂತಲೂ ಹೆಚ್ಚಿನ ಮದ್ಯಪಾನ ಸೇವನೆಯನ್ನು ತಡೆಗಟ್ಟಲು ನಿಮ್ಮ ಸ್ಮಾರ್ಟ್ ಫೋನ್ ಗೆ ನೂತನ ಆಪ್ ಒಂದನ್ನು
ಪಾಸ್ ವರ್ಡ್ ಬದಲು ಸೆಲ್ಫಿ ಮೂಲಕ ಆನ್ ಲೈನ್ ಪಾವತಿ ಪರಿಶೀಲನೆ ವ್ಯವಸ್ಥೆ!ಆನ್ ಲೈನ್ ವ್ಯವಹಾರಗಳಲಲ್ಲಿ ಬಳಕೆದಾರರ ಗುರುತನ್ನು ಖಚಿತಪಡಿಸಲು ಮಾಸ್ಟರ್ ಕಾರ್ಡ್ ಸಂಸ್ಥೆ ಹೊಸ ಸ್ಮಾರ್ಟ್ ಫೋನ್ ಆಪ್ ಅಭಿವೃದ್ಧಿಪಡಿಸಲು ಮುಂದಾಗಿದೆ.
ಫೇಸ್ ಬುಕ್ ನಲ್ಲಿ ನಿಮ್ಮ ಗೆಳೆತನದಿಂದ ದೂರ ಸರಿದವರನ್ನು ಪಟ್ಟಿ ಮಾಡಲು ನೂತನ ಆಪ್ನಿಮ್ಮ ರಾಜಕೀಯ ನಿಲುವಗಳ ಭಿನ್ನಾಭಿಪ್ರಾಯಗಳಿಂದಲೋ, ಅಥವಾ ನಿಮ್ಮ ಯಾವುದೋ ಸ್ಟೇಟಸ್ ಅಥವಾ ಪ್ರತಿಕ್ರಿಯೆ ಮುಜುಗರ ತಂದಿತು ಎಂತಲೋ
ಅವಳ ಪತಿಗೆ ಇವಳ ಕಿಡ್ನಿ, ಇವಳ ಪತಿಗೆ ಅವಳ ಕಿಡ್ನಿಕಿಡ್ನಿಗಳನ್ನು ಪರಸ್ಪರ ದಾನ ಮಾಡಿರುವ ಮಹಿಳೆಯರಿಬ್ಬರು ಈಗ ಉತ್ತಮ ಗೆಳೆತಿಯರೂ ಆಗಿದ್ದಾರೆ. ಅಂದರೆ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯಿಂದ ಕಿಡ್ನಿ ಪಡೆದು ಪತಿಗೆ ಕಸಿ ಮಾಡಿಸಿದ್ದಾರೆ...
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ದೇಶ'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ