ವಿಜ್ಞಾನ-ತಂತ್ರಜ್ಞಾನ

ISS ಮಿಷನ್: Axiom ಸ್ಪೇಸ್ ಜತೆ ಒಪ್ಪಂದಕ್ಕೆ ISRO ಸಹಿ; ಬಾಹ್ಯಾಕಾಶ ಯಾನಕ್ಕೆ ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಆಯ್ಕೆ

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (ಪ್ರಮುಖ) ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ (ಬ್ಯಾಕಪ್) ಅವರನ್ನು ಮಿಷನ್‌ಗೆ ಆಯ್ಕೆ ಮಾಡಲಾಗಿದೆ ಎಂದು ಇಸ್ರೋ ಘೋಷಿಸಿದೆ.

ISS ಮಿಷನ್: Axiom ಸ್ಪೇಸ್ ಜತೆ ಒಪ್ಪಂದಕ್ಕೆ ISRO ಸಹಿ; ಬಾಹ್ಯಾಕಾಶ ಯಾನಕ್ಕೆ ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಆಯ್ಕೆ
ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ(BMD) 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!

ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆ(BMD) 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!

ಭಾರತವು BMD ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಆರನೇ ರಾಷ್ಟ್ರವಾಗಿದೆ. US, UK, ಇಸ್ರೇಲ್, ರಷ್ಯಾ ಮತ್ತು ಚೀನಾದ ನಂತರದ ಸ್ಥಾನವನ್ನು ಭಾರತ ಪಡೆದಿದೆ. ಸ್ವದೇಶಿ ನಿರ್ಮಿತ ರಕ್ಷಣಾ ವ್ಯವಸ್ಥೆ ಇದಾಗಿದ್ದು, 5 ಸಾವಿರ ಕಿಲೋ ಮೀಟರ್ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ.

ಭೂಮಿಯ ವಾತಾವರಣಕ್ಕೆ 3 ಟನ್ ತೂಕದ ರಾಕೆಟ್ ಮುಖ್ಯಭಾಗವನ್ನು ತಂದ ಇಸ್ರೊ

ಭೂಮಿಯ ವಾತಾವರಣಕ್ಕೆ 3 ಟನ್ ತೂಕದ ರಾಕೆಟ್ ಮುಖ್ಯಭಾಗವನ್ನು ತಂದ ಇಸ್ರೊ

ಕಡಿಮೆ ಭೂಮಿಯ ಕಕ್ಷೆಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಹ್ಯಾಕಾಶ ವಸ್ತುಗಳು ಐದು ವರ್ಷಗಳೊಳಗೆ ಭೂಮಿಗೆ ಮರಳಲು ಅಗತ್ಯವಿರುವ ಭಾರತದ ಡೆಬ್ರಿಸ್ ಫ್ರೀ ಸ್ಪೇಸ್ ಮಿಷನ್ಸ್ (DFSM) ಉಪಕ್ರಮಕ್ಕೆ ಬದ್ಧವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 3 ಟನ್ ರಾಕೆಟ್ ಮುಖ್ಯಭಾಗದ ಮರು-ಪ್ರವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮೈಸೂರು: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ವಿನೂತನ 'ವಿಂಡ್ ಟ್ರೀ' ಮಾದರಿ ಅಭಿವೃದ್ಧಿ

ಮೈಸೂರು: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ವಿನೂತನ 'ವಿಂಡ್ ಟ್ರೀ' ಮಾದರಿ ಅಭಿವೃದ್ಧಿ

ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿನೂತನ ‘ವಿಂಡ್ ಟ್ರೀ’ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.