ನಿಮ್ಮ ಆಪಲ್ ಐ ಫೋನ್ ಎಷ್ಟು ವರ್ಷ ಬಾಳಿಕೆ ಬರುತ್ತೆ ಗೊತ್ತಾ?
ನಿಮ್ಮ ಆಪಲ್ ಐ ಫೋನ್ ಎಷ್ಟು ವರ್ಷ ಬಾಳಿಕೆ ಬರುತ್ತೆ ಅಂತ ತಿಳಿದುಕೊಳ್ಳಬೇಕಾ? ಹಾಗಾದರೆ ಆಪಲ್ ನಿಂದಲೇ ಬಹಿರಂಗವಾಗಿರುವ ಮಾಹಿತಿಯತ್ತ ಕಣ್ಣಾಡಿಸಿ.

ಮೆಲ್ಬೋರ್ನ್: ನಿಮ್ಮ ಆಪಲ್ ಐ ಫೋನ್ ಎಷ್ಟು ವರ್ಷ ಬಾಳಿಕೆ ಬರುತ್ತೆ ಅಂತ ತಿಳಿದುಕೊಳ್ಳಬೇಕಾ? ಹಾಗಾದರೆ ಆಪಲ್ ನಿಂದಲೇ ಬಹಿರಂಗವಾಗಿರುವ ಮಾಹಿತಿಯತ್ತ ಕಣ್ಣಾಡಿಸಿ.
ಬಹಳ ವರ್ಷ ಆಪಲ್ ಫೋನ್ ಬಾಳಿಕೆ ಬರುತ್ತೆ ಎಂಬ ನಿರೀಕ್ಷೆ ಹೊಂದಿದ್ದ ಗ್ರಾಹಕರಿಗೆ, ಆಪಲ್ ಸಂಸ್ಥೆಯೇ ತನ್ನ ಉತ್ಪನ್ನಗಳ ಆಯುಷ್ಯದ ಬಗ್ಗೆ ಮಾಹಿತಿ ನೀಡಿದ್ದು, ಐಫೋನ್ ಪ್ಯಾಕ್ ಆದ ನಂತರ ಕೇವಲ ಮೂರು ವರ್ಷಗಳು ಮಾತ್ರ ಬಾಳಿಕೆ ಬರಲಿವೆ ಎಂದು ಹೇಳಿದೆ.
ಆಪಲ್ ವಾಚ್, ಮ್ಯಾಕ್ ಬುಕ್, ಆಪಲ್ ಟಿವಿ ಗಳು ಬಾಳಿಕೆ ಬರುವುದರ ಬಗ್ಗೆಯೂ ಆಪಲ್ ಸಂಸ್ಥೆ ಮಾಹಿತಿ ನೀಡಿದ್ದು, ಮೂರು ವರ್ಷಗಳಿಗಿಂತ ಸ್ವಲ್ಪ ಮುಂಚಿತವಾಗಿಯೇ ಆಯುಷ್ಯ ಕ್ಷೀಣಿಸುತ್ತದೆ, ಸಂಸ್ಥೆಯ ಉತ್ಪನ್ನಗಳ ಬಾಳಿಕೆ ಅವಧಿಯನ್ನು ಏರಿಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಆಪಲ್ ಭರವಸೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


