Apple iPhone

ಆಪಲ್ ಕಂಪೆನಿಯಿಂದ ಮೊದಲ ಫೋಲ್ಡಬಲ್ iPhone 18 ಬಿಡುಗಡೆ; ಭಾರತದಲ್ಲಿ ಇದರ ಬೆಲೆ ಎಷ್ಟು ಗೊತ್ತಾ?
ಮಡಚಬಹುದಾದ iPhone 18 ಸರಣಿ ಅಕ್ಟೋಬರ್ 23ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಐಫೋನ್ಗಳ ಅಬ್ಬರ: ಭಾರತದ ಸ್ಮಾರ್ಟ್ಫೋನ್ ರಫ್ತು 10 ಬಿಲಿಯನ್ ಡಾಲರ್; 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ
ಸ್ಮಾರ್ಟ್ಫೋನ್ ರಫ್ತು ಮೌಲ್ಯ 9.84 ಬಿಲಿಯನ್ ಡಾಲರ್ ತಲುಪಿದ್ದು, ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಿದೆ.

1 ಲಕ್ಷ ರೂ ಕೊಟ್ಟು iPhone ಆರ್ಡರ್, ಡೆಲಿವರಿ ಆಗಿದ್ದು ಮಾತ್ರ Beard Oil! ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ಕಿದೆಷ್ಟು?
ಫ್ಲಿಪ್ಕಾರ್ಟ್ ಬಳಕೆದಾರ ಓರ್ವ ತನ್ನ ಕನಸಿನ ಐಫೋನ್ ಆರ್ಡರ್ ಮಾಡಿದ್ದಾನೆ; ಆದ್ರೆ, ಡೆಲಿವರಿ ನಂತರ ಗ್ರಾಹಕನಿಗೆ ಕಾದಿತ್ತು ನೋಡಿ ಶಾಕ್! ಅದುವೇ, ಐಫೋನ್ ಬದಲು ಬಂದಿದ್ದು, ಗಡ್ಡ ಬೆಳೆಸುವ ಎಣ್ಣೆ! ಮುಂದೇನಾಯ್ತು ಗೊತ್ತಾ?

Apple: iPhone 17 ಸರಣಿ ಬಿಡುಗಡೆ; A19 ಪ್ರೊ ಚಿಪ್, 48 MP ಕ್ಯಾಮೆರಾ, ಹೆಚ್ಚು ಸಾಮರ್ಥ್ಯದ ಬ್ಯಾಟರಿ ಅನಾವರಣ
AI-ಚಾಲಿತ ಸಿರಿ ಅಪ್ಡೇಟ್ ಸೇರಿದಂತೆ ಸುಧಾರಿತ ಎಐ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಎಂದು ಆಪಲ್ ಹೇಳುತ್ತದೆ.

ಭಾರತದಿಂದ ಚೀನಾದ ಸಿಬ್ಬಂದಿಗಳ ವಾಪಸ್ ಕರೆದ Foxconn; Apple ಉತ್ಪಾದನೆಗಳ ಮೇಲೆ ಗಂಭೀರ ಪರಿಣಾಮ!
ಆಪಲ್ನ ಪ್ರಮುಖ ಉತ್ಪಾದನಾ ಪಾಲುದಾರ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್, ನೂರಾರು ಚೀನೀ ಎಂಜಿನಿಯರ್ಗಳು ಮತ್ತು ತಂತ್ರಜ್ಞರನ್ನು ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಗಳಿಂದ ಮನೆಗೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

Watch | ಭಾರತದಲ್ಲಿ ಹೂಡಿಕೆ ಮಾಡ್ಬೇಡಿ: Apple CEO ಟಿಮ್ ಕುಕ್ ಗೆ ಟ್ರಂಪ್ ಒತ್ತಡ!

ಅಮೆಜಾನ್ ಗೇ ಧೋಖಾ: ಹ್ಯಾಕರ್ಗಳ ಕಾಟಕ್ಕೆ ಅಧಿಕಾರಿಗಳು ಹೈರಾಣ; ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು, ಓರ್ವನ ಬಂಧನ
ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗೂ ಹ್ಯಾಕರ್ಗಳ ಕಾಟ ತಪ್ಪಿಲ್ಲ. ಕಂಪನಿಯ ಅಕೌಂಟ್ ಅನ್ನು ಹ್ಯಾಕ್ ಮಾಡಿ ಹ್ಯಾಕರ್ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ ಆರೋಪದ ಮೇರೆಗೆ ಯಶವಂತಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಅಮೆಜಾನ್ ಗೇ ಬೃಹತ್ ಧೋಖಾ; ಹ್ಯಾಕರ್ಗಳ ಕಾಟಕ್ಕೆ ಅಧಿಕಾರಿಗಳು ಹೈರಾಣ, ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು, ಓರ್ವನ ಬಂಧನ
ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗೂ ಹ್ಯಾಕರ್ಗಳ ಕಾಟ ತಪ್ಪಿಲ್ಲ.. ಕಂಪನಿಯ ಅಕೌಂಟ್ ಅನ್ನು ಹ್ಯಾಕ್ ಮಾಡಿ ಹ್ಯಾಕರ್ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ ಆರೋಪದ ಮೇರೆಗೆ ಯಶವಂತಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆ್ಯಪಲ್ ಐಫೋನ್ ತಯಾರಿಕಾ ಘಟಕ
ಆ್ಯಪಲ್ ಐಫೋನ್ ತಯಾರಿಕಾ ಘಟಕ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಆರಂಭಾಗಲಿದ್ದು...

