ಮಂಗಳ ಗ್ರಹದಲ್ಲಿ ತೇಲುವ ಚಮಚ ಪತ್ತೆ?
ಮಂಗಳ ಗ್ರಹದಲ್ಲಿ ಮಹಿಳೆಯಂತೆ ತೋರುವ ಆಕೃತಿ ಪತ್ತೆಯಾದ ನಂತರ ಇದೀಗ ನಾಸಾದ ಕ್ಯೂರಿಯಾಸಿಟಿ ರೋವರ್ ತೇಲುವ ಚಮಚವೊಂದನ್ನು...

ನವದೆಹಲಿ: ಮಂಗಳ ಗ್ರಹದಲ್ಲಿ ಮಹಿಳೆಯಂತೆ ತೋರುವ ಆಕೃತಿ ಪತ್ತೆಯಾದ ನಂತರ ಇದೀಗ ನಾಸಾದ ಕ್ಯೂರಿಯಾಸಿಟಿ ರೋವರ್ ತೇಲುವ ಚಮಚವೊಂದನ್ನು ಪತ್ತೆ ಹಚ್ಚಿದೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿ ಪ್ರಕಾರ ನಾಸಾದ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಮಂಗಳನ ಅಂಗಳದಿಂದ ಕಳುಹಿಸಿದ ಫೋಟೋದಲ್ಲಿ ಗಾಳಿಯಲ್ಲಿ ತೇಲುತ್ತಿರುವ ಚಮಚವೊಂದು ಕಾಣಿಸುತ್ತಿದೆ. ಕೆಳಗೆ ಅದರ ನೆರಳೂ ಕಾಣಿಸುತ್ತಿರುವುದು ಚಿತ್ರದಲ್ಲಿದೆ.
2015 ಆಗಸ್ಟ್ 30ರಂದು ಕ್ಯೂರಿಯಾಸಿಟಿ ರೋವರ್ ಈ ಫೋಟೋ ತೆಗೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


