Nasa

ಚಂದ್ರನ ಅದ್ಭುತ ಮೇಲ್ಮೈ ವೀಕ್ಷಣೆಗೆ ಕ್ಷಣಗಣನೆ: ಸೆಪ್ಟೆಂಬರ್ 18, 19 ರಂದು ಖಗೋಳಾಸಕ್ತರಿಗೆ ಅಪರೂಪದ ಚಂದ್ರದರ್ಶನ ಭಾಗ್ಯ..!
ಸೆಪ್ಟೆಂಬರ್ 18 ಮತ್ತು 19ರಂದು ಚಂದ್ರನು ಪ್ರಥಮ ಪಾದದ ಹಂತದಲ್ಲಿರುವುದರಿಂದ, ಆಕಾಶ ವೀಕ್ಷಕರು ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು, ಪರ್ವತಗಳು ಹಾಗೂ ಕಪ್ಪು ಬಯಲು ಪ್ರದೇಶಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.

Watch | ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ!

NASA ಗಗನಯಾತ್ರಿ ಭಾರತೀಯ ಮೂಲದ Anil Menon ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜು; ಜುಲೈ 14ರಂದು ಉಡಾವಣೆ..!
2014ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರ್ಪಡೆಯಾದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಬೆಂಬಲ ನೀಡುತ್ತಿದ್ದರು.

ನಾಸಾದಿಂದ ಉಪಗ್ರಹ ಚಿತ್ರಗಳ ಆಧಾರದ ಮೇಲೆ ಹೊಸ ಜಾಗತಿಕ ನಕ್ಷೆ ಬಿಡುಗಡೆ; ಕಣ್ಣು ಕುಕ್ಕುವಂತಿದೆ ಬಿಹಾರ, ಉತ್ತರಪ್ರದೇಶ!
ಈ ನಕ್ಷೆಯಲ್ಲಿ 2014ರಿಂದ 2022ರವರೆಗೆ ಭೂಮಿಯ ರಾತ್ರಿ ಬೆಳಕಿನಲ್ಲಿ ಸಂಭವಿಸಿದ ಬದಲಾವಣೆಗಳನ್ನು ತೋರಿಸಲಾಗಿದೆ.

Watch | ಚಂದ್ರ-ನಿಂದ-ಮಂಗಳ ಗ್ರಹಕ್ಕೆ ಮಿಶನ್: ನಾಸಾದ ಅಮಿತ್ ಕ್ಷತ್ರಿಯ ಯಾರು?

Watch | Artemis II ಗಗನಯಾತ್ರಿಗಳು ಮರಳಿ ಭೂಮಿಗೆ; 5 ದಶಕಗಳ ಬಳಿಕ ದಾಖಲೆ

Watch | ಆರ್ಟೆಮಿಸ್ 2: ಚಂದ್ರನ ಮೇಲೆ ಹಾರಾಟ; ಈಗ ವಾಪಸ್ ಭೂಮಿಯೆಡೆಗೆ ಪ್ರಯಾಣ!

ಗಗನಯಾನಿಗಳು ಅಂತರಿಕ್ಷದಲ್ಲಿ Sex ಮಾಡಬಹುದಾ? ಭಾರಿ ಚರ್ಚೆಗೆ ಕಾರಣವಾಯ್ತು PornHub ಕಂಟೆಂಟ್!
ಇದು ಸೆಕ್ಸ್ಪ್ಲೋರೇಶನ್ ಎಂಬ ಯೋಜನೆಯಾಗಿದೆ. ಇದಕ್ಕಾಗಿ 3.4 ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸುವುದು, ಪ್ರದರ್ಶಕರಿಗೆ ತರಬೇತಿ ನೀಡುವುದು ಮತ್ತು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಚಿತ್ರೀಕರಿಸುವುದು ಇದರ ಉದ್ದೇಶವಾಗಿತ್ತು.


