ಗುರುವಿನ ಉಪಗ್ರಹದಲ್ಲಿ ಸಾಗರ ಪತ್ತೆ
ಗುರುವಿನ ಅತಿದೊಡ್ಡ ಉಪಗ್ರಹ ವಾದ (ಚಂದ್ರ) ಗ್ಯಾನಿಮೀಡ್‌ನಲ್ಲಿ ಬೃಹತ್ ಸಾಗರ ಗುಪ್ತಗಾಮಿನಿ ಯಾಗಿರುವುದು ಪತ್ತೆಯಾಗಿದೆ.

ವಾಷಿಂಗ್ಟನ್: ಗುರುವಿನ ಅತಿದೊಡ್ಡ ಉಪಗ್ರಹ ವಾದ (ಚಂದ್ರ) ಗ್ಯಾನಿಮೀಡ್‌ನಲ್ಲಿ ಬೃಹತ್ ಸಾಗರ ಗುಪ್ತಗಾಮಿನಿ ಯಾಗಿರುವುದು ಪತ್ತೆಯಾಗಿದೆ.
ನಾಸಾದ ‘ಹಬಲ್’ ಬಾಹ್ಯಾಂತರಿಕ್ಷ ಟೆಲಿಸ್ಕೋಪ್ ಗುರುವಿನ ಉಪಗ್ರಹವಾದ ಗ್ಯಾನಿಮೀಡ್ ನಲ್ಲಿ ಬೃಹತ್ ಸಾಗರವಿರುವುದನ್ನು ಪತ್ತೆ ಹಚ್ಚಿದೆ.
ಸೌರ ವ್ಯೂಹದಲ್ಲೇ ಅತ್ಯಂತ ದೊಡ್ಡ ಉಪಗ್ರಹ ಹಾಗೂ ಮಂಜುಗಡ್ಡೆಯಿಂದ ಆವೃತವಾದ ಗ್ಯಾನಿಮೀಡ್‌ನ ತಳಭಾಗದಲ್ಲಿ ಆಗಾಧವಾದ ಉಪ್ಪು ನೀರಿನ ಸಾಗರ ಇದೆ. ಇಡೀ ಭೂಮಿಯ ಮೇಲಿರುವ ನೀರಿನ ಪ್ರಮಾಣಕ್ಕಿಂತಲೂ ಗ್ಯಾನಿಮೀಡ್‌ನಲ್ಲಿರುವ ಈ ಸಾಗರದ ನೀರಿನ ಪಾಲು ಅಧಿಕ. ಉಪಗ್ರಹದಲ್ಲಿ ಜೀವಸಂಕುಲಕ್ಕೆ ಪೂರಕವಾದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


