ಪತ್ತೆ

ಭಾರತಕ್ಕೆ ಬೇಕಾಗಿರುವ 'ಮೋಸ್ಟ್ ವಾಂಟೆಡ್ ಲಷ್ಕರ್ ಭಯೋತ್ಪಾದಕ' ಪಾಕಿಸ್ತಾನದಲ್ಲಿ ಪತ್ತೆ!
ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯವನಾದ ಹಬೀಬುಲ್ಲಾ 2005 ಮತ್ತು 2007 ರ ನಡುವೆ ಸಲೀಂ ಲ್ಯಾಂಗ್ಡಾ ಅಲಿಯಾಸ್ ಸೈಫುಲ್ಲಾ ಎಂಬ ಹೆಸರಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಹಿಮಾಚಲ ಪ್ರದೇಶ: ಹೊಲದಲ್ಲಿ 'ಪಾಕಿಸ್ತಾನಿ' ಬಲೂನ್ ಪತ್ತೆ! ಗ್ರಾಮಸ್ಥರಲ್ಲಿ ಆತಂಕ
PIA ಎಂದು ಹಸಿರು ಬಣ್ಣದಲ್ಲಿ ಬರೆಯಲಾದ ಬಲೂನ್ ಹೊಲದಲ್ಲಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತದನಂತರ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Jammu-Kashmir: ಮತ್ತೆ ಕತ್ತಲಲ್ಲಿ 'ಗಡಿಯತ್ತ ನುಗಿದ್ದ ಡ್ರೋನ್' ಗಳು, ಐದು ದಿನಗಳಲ್ಲಿ ಮೂರನೇ ಬಾರಿಗೆ ಪತ್ತೆ!
ಮೊದಲ ಡ್ರೋನ್ ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿತ್ತು. ನಂತರ ಸೇನೆಯು ತಕ್ಷಣವೇ ಗುಂಡಿನ ದಾಳಿ ನಡೆಸಿದೆ ಡ್ರೋನ್ ಹಿಮ್ಮೆಟ್ಟಿಸಿದೆ. ಎರಡನೇ ಡ್ರೋನ್ ಪೂಂಚ್ ಸೆಕ್ಟರ್‌ನ ದೆಗ್ವಾರ್‌ನಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ನಾಪತ್ತೆಯಾಗಿದ್ದ 1 ವರ್ಷದ ನಂತರ ಕೇದಾರನಾಥ ದೇವಾಲಯ ಬಳಿ ತೆಲಂಗಾಣ ವ್ಯಕ್ತಿಯ ಅಸ್ಥಿಪಂಜರ ಅವಶೇಷ! ಪತ್ತೆಯಾದದ್ದು ಹೇಗೆ?
ಶವದ ಬಳಿ ಪತ್ತೆಯಾದ ಬ್ಯಾಗ್‌ನಲ್ಲಿದ್ದ ಫೋನ್ ಮತ್ತು ಗುರುತಿನ ಕಾರ್ಡ್ ಮೂಲಕ ಆ ವ್ಯಕ್ತಿಯನ್ನು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಾಜೇಶ್ವರ ರಾವ್‌ಪೇಟ್ ಗ್ರಾಮದ ನಿವಾಸಿ ನೋಮುಲಾ ರೋಶ್ವಂತ್ ಎಂದು ಗುರುತಿಸಲಾಗಿದೆ.

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: 6ನೇ ಸ್ಥಳದಲ್ಲಿ ಅಸ್ಥಿಪಂಜರ ಅವಶೇಷಗಳು ಪತ್ತೆ; SIT ಸಹಾಯವಾಣಿ ಆರಂಭ; Video
ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಈ ಬೆಳವಣಿಗೆ ಪ್ರಕರಣಕ್ಕೆ ಒಂದು ಉತ್ತಮ ಮೈಲಿಗಲ್ಲನ್ನು ನೀಡಿದೆ.

Pahalgam attack: ಕಣಿವೆಯಲ್ಲಿನ ಡಜನ್‌ಗೂ ಹೆಚ್ಚು ಸಕ್ರಿಯ ಉಗ್ರರ ಕೈವಾಡ ಪತ್ತೆ; ಮೂವರ ತಲೆಗೆ 20 ಲಕ್ಷ ರೂ ಬಹುಮಾನ ಘೋಷಣೆ
ಅವರಲ್ಲಿ ಎಂಟು ಮಂದಿ ಲಷ್ಕರ್-ಎ-ತೋಯ್ಬಾ( LET) ಮತ್ತು ತಲಾ ಮೂವರು ಜೈಶ್-ಎ-ಮೊಹಮ್ಮದ್ (JEM) ಮತ್ತು ಹಿಜ್ಬುಲ್ ಮುಜಾಹಿದೀನ್ (HM)ಸಂಘಟನೆಗೆ ಸೇರಿದವರಾಗಿದ್ದಾರೆ

ಮಂಗಳೂರು: ಪರೀಕ್ಷೆ ಭಯ, ಮನೆಬಿಟ್ಟು ಹೋಗಿದ್ದ ಪಿಯು ವಿದ್ಯಾರ್ಥಿ ಉಡುಪಿಯಲ್ಲಿ ಪತ್ತೆ!
ಮಾರ್ಚ್ 3 ರಂದು ಪ್ರಾರಂಭವಾದ ಪರೀಕ್ಷೆಗೆ ಸಿದ್ಧವಾಗಿಲ್ಲದ ಕಾರಣ ಮನೆಬಿಟ್ಟು ಹೋಗಿರುವುದನ್ನು ಒಪ್ಪಿಕೊಂಡಿರುವುದಾಗಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ತಿಳಿಸಿದರು.

FedEx ಹಗರಣ: ಕಿಂಗ್ ಪಿನ್ ಬಾಂಗ್ಲಾದೇಶದಲ್ಲಿರುವುದು ಪತ್ತೆ; ಗುಜರಾತ್, ಮಹಾರಾಷ್ಟ್ರದಿಂದ ಏಳು ಮಂದಿಯ ಬಂಧನ
ಇತ್ತೀಚೆಗೆ ಚೆನ್ನೈ ನಿವಾಸಿಯೊಬ್ಬರು 1.18 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣದ ತನಿಖೆಯ ವೇಳೆ ಇದು ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್‌ನ ಏಳು ಮಂದಿಯನ್ನು ಬಂಧಿಸಲಾಗಿದೆ.


