ಆ್ಯಪ್ ಲೋಕದಲ್ಲಿ ಕನ್ನಡಇಂದು ಶೇಕಡಾ ೬೫-೭೦% ಮಂದಿ ಸಾಮಾಜಿಕ ಜಾಲತಾಣಗಳನ್ನು ಮೊಬೈಲಿನಿಂದಲೇ ಬಳಸುತ್ತಾರೆ. ಶೇಕಡಾ ೪೦-೫೦% ಮಂದಿ 'ವೆಬ್ ಬ್ರೌಸಿಂಗ್'ನ್ನು...
ಡಿಜಿಟಲ್ ಕನ್ನಡದಲ್ಲಿ ಆಗಬೇಕಾಗಿರುವ ಮೂಲ ಕೆಲಸಗಳೇನು?ಕನ್ನಡದಲ್ಲಿ ಯುನಿಕೋಡ್ ಫಾಂಟ್ ಗಳಿಲ್ಲವೇ? ಖಂಡಿತಾ ಇವೆ. ಆದರೆ ಅದನ್ನು ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಅಳವಡಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮ ಸರಕಾರಗಳಿಗಿದ್ದರೆ ತಾನೆ?
ಬಾರಿಸು ಡಿಜಿಟಲ್ ಕನ್ನಡ ಡಿಂಡಿಮವತಂತ್ರಜ್ಞಾನ ಜನಸಾಮಾನ್ಯರನ್ನು ತಲುಪಬೇಕಾದರೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರದಲ್ಲಿ ಅವು ಬಳಕೆಗೆ ಸುಲಭವಾಗಿರಬೇಕು ಎಂಬ ಅಂಶವಂತೂ..
ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನಕ್ಕೊಂದು ವೇದಿಕೆ- ಪುಸ್ತಕ ಸಂಚಯಅಂತರ್ಜಾಲದ ಮೂಲಕ ಪುಸ್ತಕಗಳನ್ನು ಹುಡುಕಲು ಸಾಧ್ಯವಾಗಿಸುವ ಸರ್ಚ್ ಇಂಜಿನ್ ಈ ಪುಸ್ತಕ ಸಂಚಯ. ಒಸ್ಮಾನಿಯ ಯುನಿವರ್ಸಿಟಿಯ...
ಕ್ಲಿಕ್.. ವಚನ ಸಂಚಯವೆಬ್ ಸೈಟ್ ಓಪನ್ ಮಾಡಿದ ಕೂಡಲೇ ನಿಮಗೆ ಬೇಕಾದ ಎಲ್ಲಾ ವಚನಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಿ ತೆಗೆಯಬಹುದು. ವಚನಕಾರರ ಹೆಸರು...
ಕವಿತೆ ಯಾರ್ ಕೊಳ್ತಾರೆ ಸ್ವಾಮಿ? ಎಂದು ಕೇಳ್ಬೇಡಿಕಳೆದ ಬೇಸಿಗೆಯ (ಮಾರ್ಚ್-೨೦೧೪) ಶುರುವಾದ ಕನಸೊಂದು ಈಗ ನನಸಾಗಿದೆ. ಆ ಕನಸು ಯಾವುದೆಂದರೆ ‘ಕವಿತೆ ಯಾರ್ ಕೊಳ್ತಾರೆ ಸ್ವಾಮಿ?’ ಅಂಡ್ರಾಯಿಡ್ ಆ್ಯಪ್...
ಕನ್ನಡ ಗೊತ್ತಿಲ್ಲ ಅನ್ನಬೇಡಿ, ಬನ್ನಿ ಇಲ್ಲೇ ಕಲಿಯಿರಿಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇಳಲ್ಪಡುವ ಪದ ಸ್ಸಾರಿ, ಡೋಂಟ್ ನೋ ಕನ್ನಡ. ಅಂದ್ರೆ ಕನ್ನಡ ಗೊತ್ತಿಲ್ಲ..ಹಾಗಾದರೆ ಕನ್ನಡ ಗೊತ್ತಿಲ್ಲದೇ ಇರುವವರಿಗೆ ಕನ್ನಡ ...
ಕನ್ನಡದಲ್ಲೇ 'ಇರುವೆ'ವಿಧ ವಿಧದ ಕ್ಯಾಚಿ ಲೈನ್ಸ್ ಗಳಿರುವ ಟೀ ಶರ್ಟ್ ಗಳು ಇಲ್ಲಿವೆ. ಇಷ್ಟೇ ಅಲ್ಲ ಫ್ರೇಮ್ ಗಳೂ, ಪೋಸ್ಟರ್ ಗಳೂ ಇಲ್ಲಿ ಲಭ್ಯ...
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video