ಕನ್ನಡ ಗೊತ್ತಿಲ್ಲ ಅನ್ನಬೇಡಿ, ಬನ್ನಿ ಇಲ್ಲೇ ಕಲಿಯಿರಿ
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇಳಲ್ಪಡುವ ಪದ ಸ್ಸಾರಿ, ಡೋಂಟ್ ನೋ ಕನ್ನಡ. ಅಂದ್ರೆ ಕನ್ನಡ ಗೊತ್ತಿಲ್ಲ..ಹಾಗಾದರೆ ಕನ್ನಡ ಗೊತ್ತಿಲ್ಲದೇ ಇರುವವರಿಗೆ ಕನ್ನಡ ...

Published On :
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇಳಲ್ಪಡುವ ಪದ ಸ್ಸಾರಿ, ಡೋಂಟ್ ನೋ ಕನ್ನಡ. ಅಂದ್ರೆ ಕನ್ನಡ ಗೊತ್ತಿಲ್ಲ..ಹಾಗಾದರೆ ಕನ್ನಡ ಗೊತ್ತಿಲ್ಲದೇ ಇರುವವರಿಗೆ ಕನ್ನಡ ಕಲಿಸುವುದು ಹೇಗೆ?
ಅದಕ್ಕೂ ಇದೆ ಸುಲಭ ಉಪಾಯ kannadagottilla.com.
ಕನ್ನಡ ಕಲಿಯಬೇಕೆಂದು ಬಯಸುವವರು ಈ ವೆಬ್ ಸೈಟ್ನಲ್ಲಿ ಹೆಸರು ನೋಂದಾಯಿಸಬೇಕು. ಒಂದು ಬಾರಿ ನೋಂದಾಯಿತರಾದವರಿಗೆ ತಂಡದ ನಿರ್ವಾಹಕರು ಇಮೇಲ್ ಐಡಿ ಕಳುಹಿಸುತ್ತಾರೆ. ಈ ಮೂಲಕ ಅವರು ಗ್ರೂಪ್ ನ ಸದಸ್ಯರಾಗಬಹುದು. ಹೀಗೆ ಸದಸ್ಯರಾದವರನ್ನು ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ಸದಸ್ಯರನ್ನಾಗಿ ಮಾಡಲಾಗುತ್ತದೆ. ಒಂದೊಂದು ಗುಂಪಿನಲ್ಲಿ 20 ರಿಂದ 30 ಸದಸ್ಯರಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಗುಂಪು ಇದೆ. ಹೀಗೆ ವಾಟ್ಸಾಪ್ ಮೂಲಕ ಕನ್ನಡವನ್ನು ಕಲಿಸಿಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ http://kannadagottilla.com ಗೆ ಭೇಟಿ ನೀಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


