ನಿನ್ನ ಯೋಗ್ಯತೆಗೆ ಯತ್ನಾಳ್ ಬಾಯಿ ಮುಚ್ಚಿಸೋಕಾಗಿಲ್ಲ; ನನಗೆ ವಯಸ್ಸಿದೆ, ಇನ್ನೂ 30 ವರ್ಷ ಕಾಯಲು ಸಿದ್ಧ: ಪ್ರದೀಪ್ ಈಶ್ವರ್
ಸಾಮಾನ್ಯನಾದ ನನಗೆ ಪಕ್ಷ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಮಧ್ಯಾಹ್ನ ನಡೆಯುವ ಸಭೆಗೆ ನಾನು ಹೋಗುವುದಿಲ್ಲ. ನಮ್ಮ ನಾಯಕರು ಏನು ಹೇಳುತ್ತಾರೋ ಅದನ್ನೇ ನಾನು ಪಾಲಿಸುತ್ತೇನೆ ಎಂದರು.


