ದೇಶ

ಭಾರತೀಯ ವಾಯುಪಡೆಗೆ 88: ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ 'ಆಪರೇಷನ್ ರಾಹತ್', ಒಂದು ನೆನಪು

ಭಾರತೀಯ ವಾಯುಸೇನೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆಯಿತು.

ಭಾರತೀಯ ವಾಯುಪಡೆಗೆ 88: ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ 'ಆಪರೇಷನ್ ರಾಹತ್', ಒಂದು ನೆನಪು
ಹುತಾತ್ಮ ಭಗತ್ ಸಿಂಗ್ ಸ್ಮರಣೆ: ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ನೀವು ಅರಿಯದ ಮಾಹಿತಿ ಇಲ್ಲಿದೆ

ಹುತಾತ್ಮ ಭಗತ್ ಸಿಂಗ್ ಸ್ಮರಣೆ: ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ನೀವು ಅರಿಯದ ಮಾಹಿತಿ ಇಲ್ಲಿದೆ

ಭಗತ್ ಸಿಂಗ್ ಹುಟ್ಟಿದ್ದು 1907, ಸೆ.28 ರಂದು ಈಗ ಪಾಕ್ ನಲ್ಲಿರುವ ಪಂಜಾಬ್ ನ ಲ್ಯಾಲ್ ಪುರ ಜಿಲ್ಲೆಯಲ್ಲಿ. ಮಾರ್ಕ್ಸ್ ವಾದಿ, ಸಮಾಜವಾದಿ ಕ್ರಾಂತಿಕಾರಿಯಾಗಿದ್ದ ಭಗತ್ ತಮ್ಮ 23 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ಅರ್ಪಿಸಿದ್ದರು. ಇಂದಿಗೂ ಯುವಕರಿಗೆ ಸ್ಪೂರ್ತಿ. ಅವರ ಬಗ್ಗೆ ಅಪರೂಪದ ಮಾಹಿತಿ ಇಲ್ಲಿದೆ.