ದೇಶ

ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ

ಕೆಂಪು ಕೋಟೆಯಲ್ಲಿ ತ್ರಿವರ್ಣ ಕಲರವ

ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ
ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Published On :
ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಕೆಂಪು ಹಾಸು ಮೇಲೆ ಪ್ರಧಾನಿ ನಡಿಗೆ
ಕೆಂಪು ಹಾಸು ಮೇಲೆ ಪ್ರಧಾನಿ ನಡಿಗೆ
ದೇಶದ ಸೇನಾಪಡೆಯಿಂದ ಪ್ರಧಾನಿ ಗೌರವ ವಂದನೆ ಸ್ವೀಕಾರ
ದೇಶದ ಸೇನಾಪಡೆಯಿಂದ ಪ್ರಧಾನಿ ಗೌರವ ವಂದನೆ ಸ್ವೀಕಾರ
ಭಾಷಣ ಮಾಡಲು ಸಾಗುತ್ತಿರುವ ಪ್ರಧಾನಿ
ಭಾಷಣ ಮಾಡಲು ಸಾಗುತ್ತಿರುವ ಪ್ರಧಾನಿ
ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ಭಾಷಣ
ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ಭಾಷಣ
ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ
ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ
ಕೆಂಪು ಕೋಟೆಯಿಂದ ಭಾಷಣ ಮುಗಿಸಿ ಹೊರಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಕೆಂಪು ಕೋಟೆಯಿಂದ ಭಾಷಣ ಮುಗಿಸಿ ಹೊರಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಕಾರ್ಯಕ್ರಮಕ್ಕೆ ಬಂದ ರಾಜಕೀಯ ಸಚಿವರು, ವಿರೋಧ ಪಕ್ಷ ನಾಯಕರು
ಕಾರ್ಯಕ್ರಮಕ್ಕೆ ಬಂದ ರಾಜಕೀಯ ಸಚಿವರು, ವಿರೋಧ ಪಕ್ಷ ನಾಯಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವೆಯರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವೆಯರು
ಎನ್ ಸಿಸಿ ಪರೇಡ್
ಎನ್ ಸಿಸಿ ಪರೇಡ್
ಬ್ಯಾಂಡ್, ವಾದ್ಯದಿಂದ ಕಾರ್ಯಕ್ರಮಕ್ಕೆ ಚಾಲನೆ
ಬ್ಯಾಂಡ್, ವಾದ್ಯದಿಂದ ಕಾರ್ಯಕ್ರಮಕ್ಕೆ ಚಾಲನೆ
ಭದ್ರತಾ ಪಡೆ ಸಿಬ್ಬಂದಿ ಕಾವಲು
ಭದ್ರತಾ ಪಡೆ ಸಿಬ್ಬಂದಿ ಕಾವಲು
ಇದಕ್ಕೂ ಮುನ್ನ ಇಂದು ಬೆಳಗ್ಗೆ ದೆಹಲಿಯ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ವಂದನೆ
ಇದಕ್ಕೂ ಮುನ್ನ ಇಂದು ಬೆಳಗ್ಗೆ ದೆಹಲಿಯ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ವಂದನೆ
ದೆಹಲಿಯ ಕೆಂಪು ಕೋಟೆಯ ಇಂದಿನ ಕಾರ್ಯಕ್ರಮದ ವಿಹಂಗಮ ನೋಟ
ದೆಹಲಿಯ ಕೆಂಪು ಕೋಟೆಯ ಇಂದಿನ ಕಾರ್ಯಕ್ರಮದ ವಿಹಂಗಮ ನೋಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.