ಹಿನ್ನೋಟ 2021: ಕೋವಿಡ್-19 ಆರ್ಭಟದ ನಡುವೆ ಸರಳವಾಗಿ ಸಪ್ತಪದಿ ತುಳಿದ ಕಲಾವಿದರು!ಹಳೆಯ ವರ್ಷ ಕಳೆದು ಹೊಸ ವರ್ಷ ಕಾಲಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ಬಹುತೇಕ ಜನರ ಬಾಳಿನಲ್ಲಿ ಹಲವು ಏರಿಳಿತಗಳಾಗಿವೆ. ಇದರ ನಡುವೆಯೇ ಕೆಲವು ಕಲಾವಿದರು ಸರಳವಾಗಿ ಹಸಮೆಣೆ ಏರಿದ್ದಾರೆ.
ಒಟಿಟಿ ಜನಪ್ರಿಯ ನಟ, ನಟಿಯರು: ಟಾಪ್ 10 ಪಟ್ಟಿಯಲ್ಲಿ ಸಮಂತಾ, ರಾಧಿಕಾ ಆಪ್ಟೆ, ತಮನ್ನಾಒಟಿಟಿಯಲ್ಲಿ ಹೆಚ್ಚು ಜನಪ್ರಿಯ ನಟ ನಟಿಯರ ಪಟ್ಟಿಯನ್ನು ಓರ್ಮಾಕ್ಸ್ ಮೀಡಿಯಾ ಬಿಡುಗಡೆ ಮಾಡಿದೆ.
ಗೋವಾ ಬೀಚ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸಮಂತಾಸಮಂತಾ ವಿಚ್ಚೇದನದ ಬಳಿಕ ಸಂಪೂರ್ಣ ಸ್ವತಂತ್ರ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಐಟಂ ಸಾಂಗ್ಸ್ ಜೊತೆಗೆ ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲೂ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ನಾನು ಮುಸ್ಲಿಂ ಹುಡುಗನ ಮದುವೆಯಾಗಲ್ಲ: ಉರ್ಫಿ ಜಾವೇದ್ಜನಪ್ರಿಯ ನಟಿ ಉರ್ಫಿ ಜಾವೇದ್ ತಮ್ಮ ವಿವಾದಾಸ್ಪದ ಹೇಳಿಕೆಗಳಿಂದಾಗಿ ಎಲ್ಲರಿಗೂ ಚಿರಪರಿಚಿತವಾಗಿ ಬಿಟ್ಟಿದ್ದಾರೆ. 2021ರ ಒಟಿಟಿ ಬಿಗ್ ಬಾಸ್ ವೇದಿಕೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
ಜಗತ್ತಿನ ದುಬಾರಿ ಫ್ಲಾಟ್, ದುಬಾರಿ ಕಿರೀಟ, ವಿಶ್ವಾದ್ಯಂತ ಉಚಿತ ಪ್ರಯಾಣ; ಭುವನ ಸುಂದರಿ ಪಟ್ಟಕ್ಕೇರಿದ ಹರ್ನಾಜ್ ಸಂಧು ಗಳಿಸಿದ್ದೇನು?ಇತ್ತೀಚೆಗೆ ನಡೆದ ಭುವನ ಸುಂದರಿ (Miss Universe 2021) ಸ್ಪರ್ಧೆಯಲ್ಲಿ ವಿಜೇತರಾದ ಭಾರತ ಮೂಲದ ಮಾಡೆಲ್ ಹರ್ನಾಜ್ ಕೌರ್ ಸಂಧು (Harnaaz Sandhu) ಬರೊಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ ತಂದುಕೊಟ್ಟಿದ್ದರು. ಆ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಹರ್ನಾಜ್ ಸಂದು ಏನೆಲ್ಲಾ ಗಳಿಸಿದ್ದಾರೆ ಗೊತ್ತಾ?
ಒಂದೇ ವೇದಿಕೆಯಲ್ಲಿ ಸುದೀಪ್, ರಣ್ವೀರ್, ಕಪಿಲ್ ದೇವ್; '83' ಚಿತ್ರದ ಪ್ರಮೋಷನ್ ಫೋಟೋಗಳು1983ರಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಗೆಲುವು ಸಾಧಿಸಿತ್ತು. ಇದನ್ನೇ ಕಥೆಯಾಗಿರಿಸಿಕೊಂಡು ಹಿಂದಿಯಲ್ಲಿ 83 ಎಂಬ ಚಿತ್ರ ನಿರ್ಮಾಣವಾಗಿದ್ದು ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ.
ಬಾಲಿವುಡ್ ತಾರಾ ಜೋಡಿ ಕತ್ರಿನಾ- ವಿಕ್ಕಿ ಕೌಶಲ್ ಹರಿಶಿಣ ಶಾಸ್ತ್ರದ ಫೋಟೋಗಳುಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ತಾನದ ಜೈಪುರ ಬಳಿ ಸವೈ ಮದೊಪುರ್ ಜಿಲ್ಲೆಯ ಐಷಾರಾಮಿ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ನೆರವೇರಿತ್ತು.
ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಇನ್ನು ಮುಂದೆ ಪತಿ-ಪತ್ನಿರಾಜಸ್ತಾನದ ಜೈಪುರ ಬಳಿಯ ಸಿಕ್ಸ್ ಸೆನ್ಸಸ್ ಬರ್ವಾರಾ ಕೋಟೆಯಲ್ಲಿ ವಿವಾಹವಾದ 'ವಿಕ್ಯಾಟ್'
ಬ್ರಾ ಲೆಸ್ ಫೋಟೋಶೂಟ್: ಟ್ರೋಲ್ಗಳಿಗೆ ದಿಟ್ಟ ಉತ್ತರ ನೀಡಿದ ಪಾಯಲ್ ರಜಪೂತ್RX 100 ಚಿತ್ರದ ಮೂಲಕ ಪಂಜಾಬಿ ಚೆಲುವೆ ಪಾಯಲ್ ರಜಪೂತ್ ಎಷ್ಟು ಜನಪ್ರಿಯರಾಗಿದ್ದಾರೆಂದು ಹೇಳಬೇಕಾಗಿಲ್ಲ. ಈ ಸಿನಿಮಾದ ನಂತರ ಹಲವು ಆಫರ್ ಗಳು ಬಂದರೂ ಈ ಸೇಲ್ಸ್ ಕೆರಿಯರ್ ಗೆ ಯಾವುದೇ ಪ್ರಯೋಜನವಾಗಿಲ್ಲ.
ಬಾಲಿವುಡ್ ನಲ್ಲಿ ಮದುವೆ ಸಂಭ್ರಮ: ಕತ್ರಿನಾ ಕೈಫ್- ವಿಕ್ಕಿ ಕೌಶಲ್ ವಿವಾಹಕ್ಕೆ ಸಿದ್ಧತೆಖ್ಯಾತ ತಾರಾ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಮುಂದಿನ ವಾರ ಡಿಸೆಂಬರ್ 7ರಿಂದ 9ರವರೆಗೆ ನೆರವೇರಲಿದೆ ಎಂದು ವರದಿಗಳು ಹೇಳುತ್ತವೆ.
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral