ಬಿಕಿನಿ ರೂಪದರ್ಶಿ ಪೋಟೋಗೆ 'ಲೈಕ್' ಕೊಟ್ಟ ಪೋಪ್; ಮುಂದೇನಾಯ್ತು ನೋಡಿ!
ಧರ್ಮಾಧಿಕಾರಿಗಳು, ಪಾದ್ರಿಗಳು, ಪ್ರೀಸ್ಟ್ ಗಳಿಗೆ ಕೆಲವು ನಿರ್ಬಂಧಗಳಿವೆ. ಸಾಮಾನ್ಯ ಜನರಂತೆ ವರ್ತಿಸಬಾರದು. ಬಂಧಗಳು, ಬಾಹ್ಯ ಸುಖಗಳಿಂದ ದೂರವಿರಬೇಕು. ಯಾವುದೇ ವಾಂಛೆಗಳಿಲ್ಲದೆ ಬದುಕಬೇಕು. ಒಂದೊಮ್ಮೆ ಈ ಲಕ್ಷ್ಮಣ ರೇಖೆಗಳನ್ನು ದಾಟಿದರೆ, ತೀವ್ರರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ.