ನನ್ನ ಬಟ್ಟೆ ನನ್ನ ಇಷ್ಟ: ಟ್ರೋಲಿಗರ ಚಳಿ ಬಿಡಿಸಿದ ನಟಿ ಪ್ರಿಯಾ ವಾರಿಯರ್ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಫೋಟೋಶೂಟ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಟ್ರೋಲಿಗರ ಚಳಿ ಬಿಡಿಸಿದ್ದಾರೆ.
ಅ.15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಪುನಾರಂಭ: ಮಾಸ್ಕ್'ನಿಂದ ಸ್ನ್ಯಾಕ್ಸ್ ವರೆಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್'ಗಳು ಅ.15ರಿಂದ ಪುನರಾರಂಭಗೊಳ್ಳಲಿದ್ದು, ಪ್ರೇಕ್ಷಕರು ತಿಳಿಯಲೇಬೇಕಾದ ಮಾಹಿತಿಗಳು ಇಲ್ಲಿವೆ.
ನಿನ್ನ ನೆನಪೇ ನನಗೆ ಶ್ರೀರಕ್ಷೆ: ಸೀಮಂತದಲ್ಲಿ ಕಂಗೊಳಿಸಿದ ಮೇಘನಾ ಸರ್ಜಾ!ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ಪತಿಯ ಅಗಲಿಕೆ ನೋವಿನ ನಡುವೆಯೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.
ಎಸ್ ಪಿಬಿ ಮತ್ತು ಕರ್ನಾಟಕ: ಬಾಲಸುಬ್ರಮಣ್ಯಂ ಕನ್ನಡ ಪ್ರೀತಿ ತೋರುವ ಅಪರೂಪದ ಚಿತ್ರಗಳುಎಸ್ ಪಿಬಿಗೆ ಕನ್ನಡದ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಬಗ್ಗೆ ಸ್ವತಃ ಅವರೇ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದರು. ಕನ್ನಡ ಮತ್ತು ಕನ್ನಡಿಗರ ಪ್ರೀತಿಗೆ ತಾವು ಅಭಾರಿಯಾಗಿರುತ್ತೇನೆ ಎಂದು ಹೇಳಿದ್ದರು.
16 ಭಾಷೆಗಳಲ್ಲಿ 40 ಸಾವಿರ ಹಾಡುಗಳು: ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೆಲವು ಅಪರೂಪದ ಚಿತ್ರಗಳುಗಾನಗಂಧರ್ವ, ಸ್ವರ ಮಾಂತ್ರಿಕ, ಸಂಗೀತ ಲೋಕದ ದಿಗ್ಗಜ, ಹಲವಾರು ಚಲನಚಿತ್ರ ನಾಯಕರಿಗೆ ಕಂಠದಾನ ಮಾಡಿದ ಖ್ಯಾತ ಗಾಯಕ, ಕಲಾವಿದ ಪದ್ಮಭೂಷಣ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನರಾಗಿದ್ದಾರೆ.
ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಟ್ರೋಲ್ ಗೆ ಗುರಿಯಾದ ನಟಿ!ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿಯೊಬ್ಬರು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿರುವ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ಕಂಡ ಅಭಿಮಾನಿಗಳು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ನಟಿ ಐಂದ್ರಿತಾ ರೇಗೆ ಮುಳುವಾಗಿದ್ದೇನು?ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ನಟಿ ಐಂದ್ರಿತಾ ರೇ ಹೆಸರು ಕೇಳಿಬಂದಿದೆ. ಈ ಸಂಬಂಧ ಸಿಸಿಬಿ ಸಹ ಐಂದ್ರಿತಾ-ದಿಗಂತ್ ದಂಪತಿಗೆ ನೋಟಿಸ್ ನೀಡಿದೆ.
ನಿಲ್ಲದ ಮೀಟೂ ಘಾಟು: ಅವಕಾಶ ಬೇಕಿದ್ರೆ ನನ್ನ ಮುಂದೆ ಬಟ್ಟೆ ಬಿಚ್ಚಿ ನಿಲ್ಲು; ಕಹಿ ಘಟನೆ ಬಿಚ್ಚಿಟ್ಟ ಮಾಡೆಲ್!ಬಾಲಿವುಡ್ ನ ಖ್ಯಾತ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ವೊಬ್ಬರು ಅವಕಾಶ ಬೇಕಿದ್ದರೆ ಬೆತ್ತಲಾಗು ಎಂದು ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.
ನಟಿ ಸಂಜನಾ ಗಲ್ರಾನಿ ಮೈಮೇಲೆ ಎಳೆದುಕೊಂಡ ವಿವಾದಗಳ ಸರಮಾಲೆ!ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರು ಸದ್ಯ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಈ ಹಿಂದೆ ಹಲವು ಕಿರಿಕ್ ಪ್ರಕರಣಗಳಲ್ಲಿ ಸಂಜನಾ ಹೆಸರು ಕೇಳಿಬಂದಿತ್ತು.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಬಂಧನಕ್ಕೀಡಾಗಿರುವ ನಟಿ ರಾಗಿಣಿ ದ್ವಿವೇದಿಗೆ ಮುಳುವಾಗಿದ್ದೇನು!ಸ್ಯಾಂಡಲ್ವುಡ್ ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರನ್ನು ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ರಾಜಕೀಯCM ಡಿಕೆಶಿ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್ ಅನ್ ರೆಸ್ಪೆಕ್ಟು!