ಸಿನಿಮಾ

ಮೆಟ್ ಗಾಲಾ-2023ರಲ್ಲಿ ಸೆಲೆಬ್ರಿಟಿಗಳ ಫ್ಯಾಶನ್ ಶೋ

ಡೋಜಾ ಕ್ಯಾಟ್ ನಿಂದ ಆಲಿಯಾ ಭಟ್ ವರೆಗೆ ಮೆಟ್ ಗಾಲಾದಲ್ಲಿ ನಟಿಯರ ಉಡುಪು, ಒನಪು-ಒಯ್ಯಾರಗಳು....

ಮೆಟ್ ಗಾಲಾ-2023ರಲ್ಲಿ ಸೆಲೆಬ್ರಿಟಿಗಳ ಫ್ಯಾಶನ್ ಶೋ
ಪಾಪ್ ಸೂಪರ್‌ಸ್ಟಾರ್ ರಿಹಾನ್ನಾ 3D ಬಿಳಿ ಹೂವಿನ ಮೋಟಿಫ್‌ಗಳಲ್ಲಿ ಮುಚ್ಚಿದ ಜಾಕೆಟ್‌ನೊಂದಿಗೆ ಭವ್ಯವಾದ ಬಿಳಿ ವ್ಯಾಲೆಂಟಿನೋ ಗೌನ್‌ನಲ್ಲಿ ಬಂದರು. ನಂತರ ತಮ್ಮ ಬೇಬಿ ಬಂಪ್ ನ್ನು ತೋರಿಸುತ್ತಾ ಜಾಕೆಟ್ ನ್ನು ಕೆಳಕ್ಕೆ ಇಳಿಸಿದರು.
Published On :
ಅಮೆರಿಕ ರ್ಯಾಪರ್ ಡೋಜಾ ಕ್ಯಾಟ್
ಅಮೆರಿಕ ರ್ಯಾಪರ್ ಡೋಜಾ ಕ್ಯಾಟ್
ಬ್ರಿಟನ್ ನಟಿ ಫ್ಲಾರೆನ್ಸ್ ಪಗ್
ಬ್ರಿಟನ್ ನಟಿ ಫ್ಲಾರೆನ್ಸ್ ಪಗ್
ಜೆರೆಮಿ ಪೋಪ್
ಜೆರೆಮಿ ಪೋಪ್
ಮಾರ್ಗಾಟ್ ರಾಬಿ ಕಪ್ಪು ಬಣ್ಣದ 1993 ರ ಶನೆಲ್ ಗೌನ್ ಧರಿಸಿದ್ದರು
ಮಾರ್ಗಾಟ್ ರಾಬಿ ಕಪ್ಪು ಬಣ್ಣದ 1993 ರ ಶನೆಲ್ ಗೌನ್ ಧರಿಸಿದ್ದರು
ಸೂಪರ್ ಮಾಡೆಲ್ ನವೋಮಿ ಕ್ಯಾಂಪ್ಬೆಲ್
ಸೂಪರ್ ಮಾಡೆಲ್ ನವೋಮಿ ಕ್ಯಾಂಪ್ಬೆಲ್
ಪ್ಯಾಟ್ ಮೆಕ್‌ಗ್ರಾತ್ ಮತ್ತು ಡಿಯೊರ್ ಮೆನ್ ಅವರು ಸಂಪೂರ್ಣವಾಗಿ ಬೆಕ್ಕಿನ ಬಣ್ಸ್ಗಬಣ್ಣದ ಸ್ಪಟಿಕಗಳಿಂದ ಮುಚ್ಚಲ್ಪಟ್ಟಿದ್ದರಿಂದ ಲಿಲ್ ನಾಸ್ ಎಕ್ಸ್ ವಿಸ್ಕರ್ ಧರಿಸಿ ಗಮನ ಸೆಳೆದರು
ಪ್ಯಾಟ್ ಮೆಕ್‌ಗ್ರಾತ್ ಮತ್ತು ಡಿಯೊರ್ ಮೆನ್ ಅವರು ಸಂಪೂರ್ಣವಾಗಿ ಬೆಕ್ಕಿನ ಬಣ್ಸ್ಗಬಣ್ಣದ ಸ್ಪಟಿಕಗಳಿಂದ ಮುಚ್ಚಲ್ಪಟ್ಟಿದ್ದರಿಂದ ಲಿಲ್ ನಾಸ್ ಎಕ್ಸ್ ವಿಸ್ಕರ್ ಧರಿಸಿ ಗಮನ ಸೆಳೆದರು
ಕಿಮ್ ಕಾರ್ಡಶಿಯಾನ್ ಗೌನ್
ಕಿಮ್ ಕಾರ್ಡಶಿಯಾನ್ ಗೌನ್
ಗಾಯಕಿ-ನಟಿ ಜಾನೆಲ್ಲೆ ಮೊನೆ ವಿಶೇಷ ರೀತಿಯ ಗೌನ್
ಗಾಯಕಿ-ನಟಿ ಜಾನೆಲ್ಲೆ ಮೊನೆ ವಿಶೇಷ ರೀತಿಯ ಗೌನ್
ಬಾಲಿವುಡ್ ನಟಿ ಆಲಿಯಾ ಭಟ್ ಈ ವರ್ಷ ಮೆಟ್ ಗಾಲಾಗೆ ಪಾದಾರ್ಪಣೆ ಮಾಡಿ, ಮುತ್ತುಗಳಿಂದ ಅಲಂಕರಿಸಲ್ಪಟ್ಟ ಬಿಳಿ ಉಡುಪಿನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದರು.
ಬಾಲಿವುಡ್ ನಟಿ ಆಲಿಯಾ ಭಟ್ ಈ ವರ್ಷ ಮೆಟ್ ಗಾಲಾಗೆ ಪಾದಾರ್ಪಣೆ ಮಾಡಿ, ಮುತ್ತುಗಳಿಂದ ಅಲಂಕರಿಸಲ್ಪಟ್ಟ ಬಿಳಿ ಉಡುಪಿನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದರು.
ಹಾಲಿವುಡ್ ಮತ್ತು ಬಾಲಿವುಡ್‌ನ ಅಚ್ಚುಮೆಚ್ಚಿನ ಜೋಡಿ 2023 ರಲ್ಲಿ ಸ್ಟೈಲ್ ಆಗಿ ಆಗಮಿಸಿದರು. ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ನಿಕ್ ಜೊನಾಸ್ ಅವರು ಕಾರ್ಲ್ ಲಾಗರ್‌ಫೆಲ್ಡ್ ಅವರ ನೆಚ್ಚಿನ ಬಣ್ಣದ ಥೀಮ್‌ಗೆ ಸುಂದರವಾದ ಕಪ್ಪು-ಬಿಳುಪು ಉಡುಪು ಧರಿಸಿದ್ದರು.

ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದಲ್ಲಿ ಕಪ್ಪು ಬಣ್ಣದ ಧಿರಿಸು ಧರಿಸಿ ಆಗಮಿಸಿ ಅಚ್ಚರಿ ಮೂಡಿಸಿದರು.
ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದಲ್ಲಿ ಕಪ್ಪು ಬಣ್ಣದ ಧಿರಿಸು ಧರಿಸಿ ಆಗಮಿಸಿ ಅಚ್ಚರಿ ಮೂಡಿಸಿದರು.
ಅನ್ನಿ ಹ್ಯಾಥ್ವೇ
ಅನ್ನಿ ಹ್ಯಾಥ್ವೇ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.