Met Gala 2023

ಮೆಟ್ ಗಾಲಾ 2023: ಮುತ್ತುಗಳಿಂದ ಮಾಡಿದ ಸುಂದರ ಡ್ರೆಸ್ ನಲ್ಲಿ ಮಿಂಚಿದ ಆಲಿಯಾ ಭಟ್
ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಸೋಮವಾರ ರಾತ್ರಿ ನಡೆದ ಮೆಟ್ ಗಾಲಾ 2023ರ ಸಮಾರಂಭ ಬಾಲಿವುಡ್ ನಟಿ ಆಲಿಯಾ ಭಟ್ ಸೇರಿದಂತೆ ವಿವಿಧ ಸಿಲೆಬ್ರಿಟಿಗಳ ಫ್ಯಾಷನಬಲ್ ಮತ್ತು ಗ್ಲಾಮರಸ್ ಲುಕ್ಗಳಿಗೆ ಸಾಕ್ಷಿಯಾಯಿತು.

ಮೆಟ್ ಗಾಲಾ-2023ರಲ್ಲಿ ಸೆಲೆಬ್ರಿಟಿಗಳ ಫ್ಯಾಶನ್ ಶೋ
ಡೋಜಾ ಕ್ಯಾಟ್ ನಿಂದ ಆಲಿಯಾ ಭಟ್ ವರೆಗೆ ಮೆಟ್ ಗಾಲಾದಲ್ಲಿ ನಟಿಯರ ಉಡುಪು, ಒನಪು-ಒಯ್ಯಾರಗಳು....

