ಫ್ಯಾಶನ್ ಶೋ

ಪ್ರಥಮ ಬಾರಿಗೆ Urfi Javed ಬಟ್ಟೆಗೆ ನಟಿಯರಿಂದ 'ಮೆಚ್ಚುಗೆ', Met Gala ಫ್ಯಾಷನ್ ಶೋಗೆ ವಿಶೇಷ ಗೌನ್!

ಪ್ರಥಮ ಬಾರಿಗೆ Urfi Javed ಬಟ್ಟೆಗೆ ನಟಿಯರಿಂದ 'ಮೆಚ್ಚುಗೆ', Met Gala ಫ್ಯಾಷನ್ ಶೋಗೆ ವಿಶೇಷ ಗೌನ್! ಇಲ್ಲಿದೆ ವಿಡಿಯೋ
ವಿಶಿಷ್ಟವಾದ ಮತ್ತು ಪ್ರಚೋದಕ ಬಟ್ಟೆಗಳಿಂದಲೇ ಖ್ಯಾತಿಗಳಿಸಿರುವ ಖ್ಯಾತ ವಿವಾದಿತ ರೂಪದರ್ಶಿ ಉರ್ಫಿ ಜಾವೆದ್ ಮೊದಲ ಬಾರಿಗೆ ತಮ್ಮ ಬಟ್ಟೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್ ಅವರು ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದು ಅವರು ಧರಿಸಿರುವ ಗೌನ್, ರ್ಯಾಂಪ್ ವಾಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ

ಇಂಡಿಯಾ ಕೌಚರ್ ವೀಕ್ 2023: ಆಕರ್ಷಕ ಫ್ಯಾಶನ್ ಶೋನಲ್ಲಿ ಬಾಲಿವುಡ್ ಬೆಡಗಿಯರು- PHOTOS
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 2023ರ ಇಂಡಿಯಾ ಕೌಚರ್ ವೀಕ್ ಫ್ಯಾಶನ್ ಶೋ ನಲ್ಲಿ ಬಾಲಿವುಡ್ ನಟಿಯರು ಪ್ರದರ್ಶನ ನೀಡುವ ಮೂಲಕ ಮಿಂಚು ಹರಿಸಿದರು.

ಮನೀಶ್ ಮಲ್ಹೋತ್ರಾ ಫ್ಯಾಶನ್ ಶೋನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿ- Photos
ಮುಂಬೈಯಲ್ಲಿ ಮುಕೇಶ್ ಅಂಬಾನಿ-ನೀತಾ ಅಂಬಾನಿ ಒಡೆತನದ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಬಾಲಿವುಡ್ ಡಿಸೈನರ್ ಮನೀಶ್ ಮಲ್ಹೋತ್ರಾ ಫ್ಯಾಶನ್ ಶೋನಲ್ಲಿ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.

ಮೆಟ್ ಗಾಲಾ-2023ರಲ್ಲಿ ಸೆಲೆಬ್ರಿಟಿಗಳ ಫ್ಯಾಶನ್ ಶೋ
ಡೋಜಾ ಕ್ಯಾಟ್ ನಿಂದ ಆಲಿಯಾ ಭಟ್ ವರೆಗೆ ಮೆಟ್ ಗಾಲಾದಲ್ಲಿ ನಟಿಯರ ಉಡುಪು, ಒನಪು-ಒಯ್ಯಾರಗಳು....

ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023: 16 ವಿವಾಹಿತ ಮಹಿಳೆಯರು ಭಾಗಿ, ಹುಬ್ಬಳ್ಳಿಯ ರಾಧಿಕಾ ಹಬೀಬ್ ಮುಡಿಗೆ ಕಿರೀಟ
ಮದುವೆಗೂ ಮುಂಚೆ ಫ್ಯಾಶನ್ ಶೋಗಳಲ್ಲಿ ತೊಡಗಿಸಿಕೊಂಡ ಅದೆಷ್ಟೋ ಮಹಿಳೆಯರು ಮದುವೆ ನಂತರ ಸಂಸಾರ, ಮಕ್ಕಳು ಎಂದು ಬ್ಯುಸಿ ಆಗಿರುತ್ತಾರೆ. ಅಂತಹ ಮಹಿಳೆಯರಲ್ಲಿ ಆಸಕ್ತಿಯನ್ನು ಮುಂದುವರೆಸಲು ನಗರದ ಶಾಂಘ್ರೀಲಾ ಹೋಟೆಲ್'ನಲ್ಲಿ ಭಾನುವಾರ ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023 ಸ್ಪರ್ಧೆಯನ್ನು ನಡೆಸಲಾಯಿತು.

