ಸಿನಿಮಾ

ದುಬಾರಿ ಕಾರು ಖರೀದಿಸಿದ ಗೂಗ್ಲಿ ಬೆಡಗಿ ಕೃತಿ ಕರಬಂಧ! ಫೋಟೋಗಳು

ಬಹುಭಾಷಾ ನಟಿ ಕೃತಿ ಕರಬಂಧ ದುಬಾರಿ ಕಾರು ಖರೀದಿಸಿದ್ದಾರೆ. ಮುಂಬೈಯಲ್ಲಿರುವ ತಮ್ಮ ನಿವಾಸದ ಬಳಿ ಹೊಸ ಬ್ರಾಂಡೆಡ್ ಕಾರು ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.

ದುಬಾರಿ ಕಾರು ಖರೀದಿಸಿದ ಗೂಗ್ಲಿ ಬೆಡಗಿ ಕೃತಿ ಕರಬಂಧ! ಫೋಟೋಗಳು
ಬಹುಭಾಷಾ ನಟಿ ಕೃತಿ ಕರಬಂಧ ದುಬಾರಿ ಮೊತ್ತದ ಕಾರು ಖರೀದಿಸಿದ್ದಾರೆ.
Published On :
ಕೃತಿ ಕರಬಂಧ ಬರೋಬ್ಬರಿ ರೂ. 89.41 ಲಕ್ಷ ಮೊತ್ತದ  ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ 2.0 ಆರ್-ಡೈನಾಮಿಕ್ ಎಸ್ ಡೀಸೆಲ್ ಕಾರು ಖರೀದಿಸಿದ್ದಾರೆ

ಮುಂಬೈಯಲ್ಲಿರುವ ತಮ್ಮ ನಿವಾಸದ ಬಳಿ ಹೊಸ ಬ್ರಾಂಡೆಡ್ ಕಾರು ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.

ಕೃತಿ ಕರಬಂಧ ಕನ್ನಡ, ಹಿಂದಿ, ತಮಿಳು , ತೆಲುಗು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ

ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ 'ಗೂಗ್ಲಿ, ಬೆಳ್ಳಿ ಮತ್ತಿತರ ಚಿತ್ರಗಳಲ್ಲಿ ಕೃತಿ ಕರಬಂಧ  ನಟಿಸಿದ್ದಾರೆ.

ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ 'ಗೂಗ್ಲಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಾಯಕಿಯಾಗಿ ಕೃತಿಕರಬಂಧ ಅಭಿನಯಿಸಿದ್ದಾರೆ.

ಕನ್ನಡದ 'ಬೆಳ್ಳಿ' ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಜೊತೆಗೆ ಕೃತಿ ಕರಬಂಧ ನಟಿಸಿದ್ದಾರೆ.

ಬಾಯ್ ಫ್ರೆಂಡ್ ಪುಲ್ಕಿಟ್ ಸಾಮ್ರಾಟ್ ಜೊತೆಗೆ ಕೃತಿ ಕರಬಂಧ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.