ಬಹುಭಾಷಾ ನಟಿ ಕೃತಿ ಕರಬಂಧ ದುಬಾರಿ ಕಾರು ಖರೀದಿಸಿದ್ದಾರೆ. ಮುಂಬೈಯಲ್ಲಿರುವ ತಮ್ಮ ನಿವಾಸದ ಬಳಿ ಹೊಸ ಬ್ರಾಂಡೆಡ್ ಕಾರು ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.