ಸಿನಿಮಾ

ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂ. ಪರಿಹಾರ ನೀಡಿದ ಗಾಯಕಿ!

ಸಾಮಾನ್ಯವಾಗಿ ಪತ್ನಿಯಿಂದ ಬೇರ್ಪಡಲು ಪತಿ ಜೀವನಾಂಶ ನೀಡಿ ವಿಚ್ಛೇದನ ಪಡೆಯುತ್ತಾರೆ. ಆದರೆ ಖ್ಯಾತ ಗಾಯಕಿಯೊಬ್ಬರು ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂಪಾಯ ಪರಿಹಾರ ನೀಡಿದ್ದಾರೆ.

Published On :
ಲಂಡನ್ ಮೂಲದ ಹಾಲಿವುಡ್ ಗಾಯಕಿ ಅಡೆಲೆ ಪತಿ ಸೈಮನ್ ಕೊನೆಕಿ ದಾಂಪತ್ಯ ಸಂಬಂಧ ವಿಚ್ಛೇದನ ಮೂಲಕ ಅಂತ್ಯವಾಗುತ್ತಿದೆ.

32 ವರ್ಷದ ಅಡೆಲೆ ಪತಿ ಸೈಮನ್ ಕೊನೆಕಿಗೆ 171 ಮಿಲಿಯನ್ ಡಾಲರ್ ಪರಿಹಾರ ನೀಡಿ ವಿಚ್ಛೇದನ ಪಡೆದಿದ್ದಾರೆ.

2011ರಿಂದ ಅಡೆಲೆ ಸೈಮನ್ ಜೊತೆ ಡೇಟಿಂಗ್ ನಲ್ಲಿದ್ದರು. ಇವರ ಪ್ರೀತಿಗೆ ಕಾಣಿಕೆಯಾಗಿ 2012ರಲ್ಲಿ ಏಂಜೆಲೊ ಜನಿಸಿದ್ದನು. ಅಂತೆ 2016ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮೂರು ವರ್ಷಗಳ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು 2019ರ ಏಪ್ರಿಲ್ ನಲ್ಲಿ ಅಡೆಲೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.

ತಮ್ಮ ಕಂಠಸಿರಿ ಮೂಲಕ ಖ್ಯಾತಿ ಗಳಿಸಿರುವ ಅಡೆಲೆ ಪ್ರತಿಷ್ಠಿತ ಗ್ರ್ಯಾಮಿ ಹಾಗೂ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

ಅಡೆಲೆ
ಅಡೆಲೆ
ಅಡೆಲೆ
ಅಡೆಲೆ
ಅಡೆಲೆ
ಅಡೆಲೆ
ಅಡೆಲೆ
ಅಡೆಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.